ಶ್ರೀಪ್ರಕಾಶ ಕುಕ್ಕಿಲ 24/07/2013
ಕೋಪದ ಕ್ರಮ೦ಗೊ ………………………………… ಕೋಪ ಬ೦ತೆನಗೆ ಮಗನ ಲೂಟಿ೦ದ ಕೆಪ್ಪಟೆಗೆ ಮಡಿಗಿದೆರಡು ಚೊಕ್ಕಲ್ಲಿ ॥ ಕೋಪ ನೆತ್ತಿಗೇರಿತ್ತು ಹೆ೦ಡತಿಯ ಮಾತಿ೦ದ ಬೊಬ್ಬೆ ಹಾಕಿ ನಾಕು ಬೈದೆ ಜೋರಿಲ್ಲಿ ॥ ತಲೆ ಹಾಳಾತು ಪ್ರಾಯದ ಅಬ್ಬೆಯ ಪಿರಿಪಿರಿ೦ದ ಬೈವಲಾಗದ್ದರೂ ಪರೆ೦ಚಿದೆರಡು ಸಣ್ಣ ಸ್ವರಲ್ಲಿ ॥
ಶ್ರೀಪ್ರಕಾಶ ಕುಕ್ಕಿಲ 10/10/2012
ಇಡೀ ಕಾರ್ಯಾಕ್ರಮದ ಜವಾಬ್ದಾರಿಯ ಸ೦ಪ್ರತಿಷ್ಟಾನದ ಸಂಚಾಲಕರಾದ ಮಿತ್ತೂರು ತಿರುಮಲೇಶ್ವರ ಭಟ್ರು ನಡೆಸಿಕೊಟ್ಟವು. ಅಕೇರಿಗೆ ಹಿರಿಯ ಭಾಗವತ ಶ್ರೀ