ಕುತ್ತಿಗೆದ್ದೆ ಸಿರಿ 15/05/2012
ಕಾರ್ಯಕ್ರಮವೇನೋ ಯಶಸ್ವಿಯಾಗಿ ಮುಕ್ತಾಯ ಆತು... ಆದರೆ ಅದು ನಿಜವಾಗಿಯೂ ಯಶಸ್ವಿ ಅಪ್ಪದು ಪ್ರತಿದಿನವೂ ನಾವು ಶಂಕರರ ಸ್ಮರಣೆ ಮಾಡಿಯಪ್ಪಗ....ಅವು ತೋರಿದ ದಾರಿಲಿ ನಡದಪ್ಪಗ....ಅವರ ಕೃತಿಗಳ, ಅವು ಸಾರಿದ ತತ್ತ್ವಂಗಳ ಅನುಸಂಧಾನ ಮಾಡಿಯಪ್ಪಗ....ಅಥವಾ ನಮ್ಮ ಗುರುಗಳ ಮಾತಿಲಿಯೇ ಹೇಳುದಾದರೆ ನಾವೆಲ್ಲರೂ “ಶಂಕರ”ರೇ ಆದಪ್ಪಗ....ಅಂಬಗ