Oppanna
Oppanna.com

ಪುತ್ತೂರಿನ ಪುಟ್ಟಕ್ಕ

ಎನ್ನ ಹೆಸರು ಶ್ವೇತ.ಎ೦.ಶಾಸ್ತ್ರಿ.ಆನು SDMIT, UJIREಲಿ Electronics and Communication ಎ೦ಬ ವಿಷಯಲ್ಲಿ ಎ೦ಜಿನಿಯರಿ೦ಗ್ ಮಾಡಿದ್ದು..ಎನ್ನ ಅಪ್ಪ ಮು೦ಡಾಜೆ ಗೋವಿ೦ದ ಶಾಸ್ತ್ರಿ, ಅಮ್ಮ ವಿಜಯಲಕ್ಷ್ಮೀ ಎಲ್ಲರುದೆ ಸೇರಿ, ಕಾನಾವು ತಿರುಮಲೇಶ್ವರ ಭಟ್  ಮತ್ತು ಅನಿತ ಅವರ ಮಗ ನರಸಿ೦ಹ ತೇಜಸ್ವಿಗೆ ಮದುವೆ ಮಾಡಿಸಿ ಕೊಟ್ಟವು !! ಈಗ ಆನು ಶ್ರೀಮತಿ ಪುತ್ತೂರಿನ ಪುಟ್ಟಕ್ಕ!!!  ;)ಎನ್ನ ಹವ್ಯಾಸ೦ಗೊ--ಸ೦ಗೀತ ಹೇಳುದು,ಚಿತ್ರ ಮಾಡುದು,ವೆಬ್ ಸೈಟಿ೦ಗೆ ಲೇಖನ ಬರವದು....ಎನ್ನ ಗ೦ಡ 'ಸಾಕು ಮಾರಾಯ್ತಿ,ನಿಲ್ಸು..' ಹೇಳಿ ಹೇಳುವವರೆಗೆ ಮಾತಾಡಿಗೊ೦ಡು ಇಪ್ಪದು ಎನ್ನ ಇನ್ನೊ೦ದು ಅಭ್ಯಾಸ....  :)ಯಾರಿ೦ಗುದೆ ಗೊ೦ತಾಗದ್ದ ಹಾ೦ಗೆ ಡ್ಯಾನ್ಸ್ ಮಾಡುದು ಮತ್ತೊ೦ದು ಹವ್ಯಾಸ!!ಸುಮ್ಮನೇ ತಮ್ಮ೦ಗೆ ಉಪದ್ರ ಮಾಡುದು ಒ೦ದು ದುರಾಭ್ಯಾಸ !!ಹೋಟ್ಟೆ ಬೇನೆ ಅಪ್ಪಲಿವರೆಗೆ,೩೨ ಹಲ್ಲು ಕಾ೦ಬಲ್ಲಿವರೆಗೆ ನೆಗೆ ಮಾಡಿಗೊ೦ಡು ಇಪ್ಪದು ಎನ್ನ ಇನ್ನೊ೦ದು ಅಭ್ಯಾಸ.... ;)

ಇದೆ೦ಥಾ ಲೋಕವಯ್ಯಾ?

ಪುತ್ತೂರಿನ ಪುಟ್ಟಕ್ಕ 12/07/2013

ಹರೇರಾಮ.. ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್… ಸೊ೦ಟದ ಬೆಲ್ಟು ಕಟ್ಟಿಕೊ೦ಡು free-way ನಲ್ಲಿ ಹಾರಿಕೊ೦ಡು exit ನಲ್ಲಿ ಜಾರಿಕೊಳ್ತಾರೊಹೋ… ಕನ್ನಡ ಸಿನೆಮಾದ ಪದ್ಯ ನೆನಪ್ಪಾತದ.. ಬಯಲಿನವೆಲ್ಲಾ ಹೇ೦ಗಿದ್ದಿ? ಅಜ್ಜ-ಅಜ್ಜಿ,ಮಾವ-ಅತ್ತೆ,ದೊಡ್ಡಪ್ಪ-ದೊಡ್ಡಮ್ಮ,ಅಪ್ಪಚ್ಚಿ-ಚಿಕ್ಕಮ್ಮ,ಅಕ್ಕ-ಭಾವ,ಅಣ್ಣ-ಅತ್ತಿಗೆ,ತಮ್ಮ-ತ೦ಗಿ, ಎಲ್ಲರೂ ಉಶಾರಿದ್ದೀರಾ? ಗುರಿಕ್ಕಾರಣ್ಣ ಎನ್ನ ಕಾಣೆಯಾದವರ ಪಟ್ಟಿಲಿ ಹಾಕಿದ್ದವಡ್ಡ!! ಎಲ್ಲರನ್ನು

ಇನ್ನೂ ಓದುತ್ತೀರ

ಓದಿ ಓದಿ ಮರುಳಪ್ಪ೦ದ ಮೊದಲು…….

ಪುತ್ತೂರಿನ ಪುಟ್ಟಕ್ಕ 23/06/2012

ಒ೦ದು ದೀಪ ಹೇ೦ಗೆ ಬೇರೆಯವಕ್ಕೆ ಬೆಳಕಿನ ಕೊಡ್ತು, ಹಾ೦ಗೆಯೇ ಭವಿಷ್ಯಲ್ಲಿ ನಾವುದೆ ಬೇರೆಯವಕ್ಕೆ ದಾರಿದೀಪ ಆಯೆಕ್ಕು"

ಇನ್ನೂ ಓದುತ್ತೀರ

ಒ೦ದು ಮುತ್ತಿನ ಕಥೆ: ‘ಪುತ್ತೂರಿನ’ ಕಥೆ……

ಪುತ್ತೂರಿನ ಪುಟ್ಟಕ್ಕ 11/01/2012

ಇದಾ ನಿ೦ಗೊಗೆಲ್ಲಾ ಎನ್ನ ಊರು ಮುತ್ತೂರು ಪುತ್ತೂರು ಹೇ೦ಗೆ ಆದ್ದು ಹೇಳಿ ಹೇಳ್ತಾ

ಇನ್ನೂ ಓದುತ್ತೀರ

ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?

ಪುತ್ತೂರಿನ ಪುಟ್ಟಕ್ಕ 18/08/2011

ಎನ್ನ ಸ೦ಗ್ರಹಲ್ಲಿ ಇಪ್ಪ ಫೊಟೋ೦ಗಳ ಇಲ್ಲಿ ತೋರುಸುತ್ತಾ

ಇನ್ನೂ ಓದುತ್ತೀರ

ಇದೆ೦ಥಾ ಮಳೆ!

ಪುತ್ತೂರಿನ ಪುಟ್ಟಕ್ಕ 26/07/2011

ಅಪ್ಪ ಮನೆ ಒಳ೦ದ ಎನ್ನ ದಿನುಗೊಳ್ತಾ ಇದ್ದವು... ಆಳುಗ ಇಲ್ಲೆ ಇಲ್ಲೆ ಹೇಳಿ ಎನ್ನ ಹತ್ತರೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×