Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಭಾಷೆಯ ಅವಾಂತರ

ಶರ್ಮಪ್ಪಚ್ಚಿ 18/04/2017

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ  ಕಳುಸಿದ  ಲಘು ಬರಹ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ -ಶರ್ಮಪ್ಪಚ್ಚಿ ಭಾಷೆಯ ಅವಾಂತರ ನಮ್ಮ ಬದುಕಿಲ್ಲಿ ಅದೆಷ್ಟೋ ಘಟನೆಗೊ ಮರೆಯಲಾರದ್ದದು ಇರ್ತು.ಕೆಲವು ಘಟನೆಗೊ ನಮಗೆ ದುಃಖ ತಪ್ಪದಾದಿಕ್ಕು. ಕೆಲವು ನೆಗೆ ತರ್ಸುದುದೆ ಇರ್ತು.

ಇನ್ನೂ ಓದುತ್ತೀರ

ಧನ್ಯವಾದ ಪತ್ರ–ಡಾ|ಲಕ್ಷ್ಮೀಶ ಜೆ.ಹೆಗಡೆ

ಶರ್ಮಪ್ಪಚ್ಚಿ 30/03/2017

ಬೈಲಿನ ಎಲ್ಲ ಬಂಧುಗಳಿಗೂ ಧನ್ಯವಾದ. ನಿಂಗಳೆಲ್ಲರ ಪ್ರೀತಿ,ಆಶೀರ್ವಾದ ಮತ್ತು ಶ್ರೀಗುರುಗಳ ಅನುಗ್ರಹ ಎನ್ನ ಮೇಲೆ ಸದಾ

ಇನ್ನೂ ಓದುತ್ತೀರ

ಕಸ್ತಲೆ

ಶರ್ಮಪ್ಪಚ್ಚಿ 28/02/2017

ಜಲಜಕ್ಕಂಗೆ ತಲಗೆ ಮರ ಬಿದ್ದಾಂಗಾತು..'ಎನ್ನ ಕಣ್ಣಿಂಗೆಂತಾತು?ಕುರುಡಿ ಹೇಳಿ ಸೊಸೆಯ ಬೈದ ಆನೇ ಕುರುಡಿಯಾದನಾ?ಇನ್ನೆನಗೆ ಎಂತದೂ ಕಾಣದಾ?ಅಯ್ಯೋ

ಇನ್ನೂ ಓದುತ್ತೀರ

ಪುರ್ಸೊತ್ತಿಲ್ಲೆ

ಶರ್ಮಪ್ಪಚ್ಚಿ 14/12/2016

ಏವ ಕೆಲಸ ಮಾಡ್ಲೂ ಪುರ್ಸೊತ್ತಿಲ್ಲೆ ಪುಟ್ಟಂಗೆ .. ಶಾಲೆ ಬಿಟ್ಟು ಬಂದು ಮೊಬೈಲ್ ಹಿಡುದು ಕೂದರೆ ಉಂಬಲೂ ತಿಂಬಲೂ..ಪಾಪ

ಇನ್ನೂ ಓದುತ್ತೀರ

ಮಳೆ ಬಪ್ಪಗ ನೆಂಪಾದ್ದದು

ಶರ್ಮಪ್ಪಚ್ಚಿ 01/08/2016

ನಾವೆಲ್ಲ ಸೇರಿಂಡು ಪ್ರಕೃತಿಯ ಒಳುಶದ್ರೆ ಇನ್ನಿಪ್ಪ ಮಳೆಕಾಲ ಹೇಂಗಿಕ್ಕೋ ?

ಇನ್ನೂ ಓದುತ್ತೀರ

ಸೌಮ್ಯ ಶಾರದಾ ಪಟ್ಟಾಜೆ

ಶರ್ಮಪ್ಪಚ್ಚಿ 06/06/2016

ಸೌಮ್ಯ ಶಾರದಾ ಪಟ್ಟಾಜೆ ಶ್ರೀ ಭಾರತೀ ವಿದ್ಯಾಪೀಠ,ಬದಿಯಡ್ಕ  ಇಲ್ಲಿಯ  ವಿದ್ಯಾರ್ಥಿನಿ ಸೌಮ್ಯ ಶಾರದಾ ಪಟ್ಟಾಜೆ 2016 ರ

ಇನ್ನೂ ಓದುತ್ತೀರ

ವೈಷ್ಣವಿ (SSLC 2016)

ಶರ್ಮಪ್ಪಚ್ಚಿ 04/06/2016

ವೈಷ್ಣವಿ ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿನಿ ವೈಷ್ಣವಿ ಮೂಡಕರೆ 2016 ರ ಮಾರ್ಚ್ ತಿಂಗಳ

ಇನ್ನೂ ಓದುತ್ತೀರ

ಶ್ರೀಹರಿ

ಶರ್ಮಪ್ಪಚ್ಚಿ 02/06/2016

ಶ್ರೀಹರಿ ನಾರಾಯಣ ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ

ಇನ್ನೂ ಓದುತ್ತೀರ

ಕಾರ್ತಿಕ್ ಪಿ.ಎನ್

ಶರ್ಮಪ್ಪಚ್ಚಿ 01/06/2016

ಕಾರ್ತಿಕ್ ಪಿ.ಎನ್ ಮಂಗಳೂರು ಮಹೇಶ್  ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 90.8% (545/600) ಸಿಕ್ಕಿ

ಇನ್ನೂ ಓದುತ್ತೀರ

ಅಕ್ಷಯ ಎಸ್.ರಾವ್

ಶರ್ಮಪ್ಪಚ್ಚಿ 01/06/2016

ಅಕ್ಷಯ ಎಸ್.ರಾವ್ ಸುರತ್ಕಲ್ ಗೋವಿಂದದಾಸ ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 97%

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×