Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಬಹುಮುಖ ಪ್ರತಿಭೆಯ “ಗೌತಮ ಡಿ.ಕೆ.”

ಶರ್ಮಪ್ಪಚ್ಚಿ 05/06/2014

ಬಹುಮುಖ ಪ್ರತಿಭೆಯ “ಗೌತಮ

ಇನ್ನೂ ಓದುತ್ತೀರ

ಶ್ರೀಹರಿ ನಾರಾಯಣ

ಶರ್ಮಪ್ಪಚ್ಚಿ 28/05/2014

ಶ್ರೀಹರಿ ನಾರಾಯಣ ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ

ಇನ್ನೂ ಓದುತ್ತೀರ

ಶ್ರೇಯಾ ಎಂ.ಕೆ.

ಶರ್ಮಪ್ಪಚ್ಚಿ 20/05/2014

ಶ್ರೇಯಾ ಎಂ.ಕೆ. ಮಿತ್ತಕೋಳ್ಯೂರು ಶೀಮತಿ ಶೋಭಾ ಮತ್ತೆ ಶ್ರೀ ಉದಯಕುಮಾರ್ ಇವರ ಸುಪುತ್ರಿ ಶ್ರೇಯಾ ಎಂ.ಕೆ.2013-14

ಇನ್ನೂ ಓದುತ್ತೀರ

“ಧರ್ಮ ಸಂಸ್ಥಾಪನಾಚಾರ್ಯರು”.

ಶರ್ಮಪ್ಪಚ್ಚಿ 19/05/2014

ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮತ್ತೆ ಮಧ್ವಾಚಾರ್ಯರ ಬದುಕು ಮತ್ತೆ ಸಾಧನೆಗಳ ಬಗ್ಗೆ ಸಂಪೂರ್ಣ ವಿವರವ ಕೊಟ್ಟ

ಇನ್ನೂ ಓದುತ್ತೀರ

ಕಾರ್ತಿಕ್ ಪಿ.ಎನ್

ಶರ್ಮಪ್ಪಚ್ಚಿ 19/05/2014

ಕಾರ್ತಿಕ್ ಪಿ.ಎನ್ ಪೆಲತ್ತಡ್ಕ ಶ್ರೀಮತಿ  ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ ಕಾರ್ತಿಕ್ ಪಿ.ಎನ್ 2013-14

ಇನ್ನೂ ಓದುತ್ತೀರ

ಅಕ್ಷಯ ಕುಮಾರ ಜಿ ಹೆಗಡೆ

ಶರ್ಮಪ್ಪಚ್ಚಿ 19/05/2014

ಅಕ್ಷಯ ಕುಮಾರ ಜಿ ಹೆಗಡೆ ಕೆರಮನೆ ಲಂಬಾಪುರ ಶ್ರೀಮತಿ ವಿಜಯಲಕ್ಷ್ಮಿಹೆಗಡೆ, ಶ್ರೀ ಗಣಪತಿ ರಾಮಚಂದ್ರ ಹೆಗಡೆ

ಇನ್ನೂ ಓದುತ್ತೀರ

ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

ಶರ್ಮಪ್ಪಚ್ಚಿ 19/05/2014

ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ ನಿಂಗೊ ಮಾಡೆಕ್ಕಾದ್ದು ಇಷ್ಟೆ: ನಿಂಗಳ ಪೈಕಿ ಅಥವಾ ನಿಂಗಳ ಗೊಂತಿಲ್ಲಿಪ್ಪ ಯುವ

ಇನ್ನೂ ಓದುತ್ತೀರ

ಧನ್ಯವಾದಂಗೊ

ಶರ್ಮಪ್ಪಚ್ಚಿ 18/03/2014

 ಲಕ್ಷ್ಮೀಶ ಹೆಗಡೆ ಬೈಲಿಂಗೆ ಕಳುಸಿದ ಕಾಗತ ಆತ್ಮೀಯ ಹವ್ಯಕ ಬಂಧುಗಳಿಗೆಲ್ಲಾ ನಮಸ್ಕಾರ. ಆನು ಲಕ್ಷ್ಮೀಶ ಜೆ.

ಇನ್ನೂ ಓದುತ್ತೀರ

ಸೋಮೇಶ್ವರ ಶತಕ 31-35

ಶರ್ಮಪ್ಪಚ್ಚಿ 06/01/2014

ಎಲೈ ಶಿವನೇ, ಈ ಲೋಕವ ರಕ್ಷಿಸುವವ ನೀನಲ್ಲದ್ದೆ ಬೇರೆ ಆರು? ಎಲ್ಲದಕ್ಕೂ ನೀನೇ ಕಾರಣ

ಇನ್ನೂ ಓದುತ್ತೀರ

ಹೇಮಶ್ರೀ ಕಾಕುಂಜೆ – ಸ್ನಾತಕೋತ್ತರ ಪ್ರಥಮ ರೇಂಕ್

ಶರ್ಮಪ್ಪಚ್ಚಿ 18/11/2013

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ವಿಭಾಗ ಪರೀಕ್ಷೆಯ ಅನ್ವಯಿಕ ರಸಾಯನಶಾಸ್ತ್ರಲ್ಲಿ (Applied Chemistry) ಕುಮಾರಿ ಹೇಮಶ್ರೀ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×