Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

20 ನವೆಂಬರ್ 2013: ಸಿದ್ಧಾಶ್ರಮ ಕ್ಷೇತ್ರಲ್ಲಿ "ಧನ್ವಂತರೀ ಪೂಜೆ"

ಶರ್ಮಪ್ಪಚ್ಚಿ 14/11/2013

ಇದೇ ಬಪ್ಪ ಬುಧವಾರ, ನವೆಂಬರ್ 20ನೇ ತಾರೀಕಿಂಗೆ ಹವ್ಯಕ ಸಭಾ ಮೂಡಬಿದರೆ-ಯ ವತಿಂದ "ಸಿದ್ಧಾಶ್ರಮ ಕ್ಷೇತ್ರ"ಲ್ಲಿ ಧನ್ವಂತರಿ ಪೂಜೆ ಯ ಆಯೋಜನೆ ಏರ್ಪಾಡು

ಇನ್ನೂ ಓದುತ್ತೀರ

ಕೂಳಕ್ಕೋಡ್ಳು ವೆ೦ಕಟೇಶಮೂರ್ತಿಗೆ ರಾಷ್ಟ್ರಪ್ರಶಸ್ತಿ

ಶರ್ಮಪ್ಪಚ್ಚಿ 20/08/2013

ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ – ಇದೊಂದು ರಾಷ್ಟ್ರಪ್ರಶಸ್ತಿ.ಸಂಸ್ಕೃತಕ್ಕಾಗಿ ವಿಶಿಷ್ಟ ಕೊಡುಗೆ/ಸೇವೆ/ಸಾಧನೆ ಮಾಡಿದ ಯುವ ಸಾಧಕರಿಂಗೆ

ಇನ್ನೂ ಓದುತ್ತೀರ

ಯಜುರುಪಾಕರ್ಮ

ಶರ್ಮಪ್ಪಚ್ಚಿ 20/08/2013

ಯಜುರುಪಾಕರ್ಮ ಹರೇ ರಾಮ, ಇಂದು (೨೦/೦೮/೨೦೧೩, ಮಂಗಳವಾರ) ಉದಿಯಪ್ಪಗ ಸುರತ್ಕಲ್ ಶ್ರೀ ಸದಾಶಿವ ಗಣೇಶ ದೇವಸ್ಥಾನಲ್ಲಿ

ಇನ್ನೂ ಓದುತ್ತೀರ

04-ಅಗೋಸ್ತು-2013: ಶ್ರೀಗುರುಗೊ "ಅಟ್ಟಿನಳಗೆ"ಯ ಕಟ್ಟ ಬಿಚ್ಚಿದ ಸುಮುಹೂರ್ತ

ಶರ್ಮಪ್ಪಚ್ಚಿ 05/08/2013

ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ನಿರ್ವಹಣೆ ಮಾಡಿದ ತಂಡಕ್ಕೂ, ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಎಲ್ಲೋರಿಂಗೂ ತುಂಬು ಹೃದಯದ

ಇನ್ನೂ ಓದುತ್ತೀರ

ಕುಮಾರಿ ಚೈತ್ರ

ಶರ್ಮಪ್ಪಚ್ಚಿ 18/06/2013

ಅತ್ತಾಜೆ ಶ೦ಕರ ಭಟ್ಟ ಮತ್ತೆ ಪ್ರಸನ್ನ ಕುಮಾರಿ ( ಕೊಚ್ಚಿಮೂಲೆ) ಇವರ ಸುಪುತ್ರಿ ಕುಮಾರಿ ಚೈತ್ರ 2012-13 ರ 

ಇನ್ನೂ ಓದುತ್ತೀರ

ಶ್ರೀರಶ್ಮಿ

ಶರ್ಮಪ್ಪಚ್ಚಿ 18/06/2013

ಚೇತನಡ್ಕ ಶ್ರೀಕೃಷ್ಣ ಭಟ್ಟ ಮತ್ತೆ ರಾಜೇಶ್ವರಿ (ಚೇವಾರು ಶಾಲೆಲಿ ಅಧ್ಯಾಪಿಕೆ) ಇವರ ಸುಪುತ್ರಿ ಶ್ರೀರಶ್ಮಿ 2012-13

ಇನ್ನೂ ಓದುತ್ತೀರ

ಕಿಷನ್ ಹೆಚ್. ಎಲ್.

ಶರ್ಮಪ್ಪಚ್ಚಿ 18/06/2013

ಪುತ್ತೂರು ವಿವೇಕಾನಂದ  ಕಾಲೇಜಿನ ವಿದ್ಯಾರ್ಥಿ ಕಿಷನ್ , 2013 ರ ಮಾರ್ಚ್ ತಿಂಗಳ ಕರ್ಣಾಟಕ PU

ಇನ್ನೂ ಓದುತ್ತೀರ

ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ ಒಂದು ಅವಕಾಶ.

ಶರ್ಮಪ್ಪಚ್ಚಿ 10/06/2013

ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ  ಒಂದು ಅವಕಾಶ. ಬೆಂಗಳೂರು ಅಖಿಲ ಹವ್ಯಕ ಮಹಾಸಭಾ (ರಿ) ಇವು ಪ್ರತಿಭಾವಂತ

ಇನ್ನೂ ಓದುತ್ತೀರ

14-ಜನವರಿ-2013: ಸುರತ್ಕಲಿಲ್ಲಿ – ರುದ್ರ ಹವನ ವರದಿ

ಶರ್ಮಪ್ಪಚ್ಚಿ 15/01/2013

ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ಟರ ಧಾರ್ಮಿಕ ಉಪನ್ಯಾಸ ಹಲವು ತೂಕದ ಮಾಹಿತಿಗಳ

ಇನ್ನೂ ಓದುತ್ತೀರ

ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ

ಶರ್ಮಪ್ಪಚ್ಚಿ 09/01/2013

ಸುರತ್ಕಲ್ ವಲಯಲ್ಲಿಪ್ಪ ರುದ್ರಾಭ್ಯಾಸಿಗೊ ಇದೇ ತಿಂಗಳು ೧೪ ನೇ ತಾರೀಕಿನ ಸೋಮವಾರ, ಮಕರ ಸಂಕ್ರಾಂತಿಯ ವಿಶೇಷ ದಿನದಂದು,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×