Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಸೋಮೇಶ್ವರ ಶತಕಕ್ಕೆ ಸಂಬಂಧಿಸಿ ಮೂರು ಕಥೆಗೊ

ಶರ್ಮಪ್ಪಚ್ಚಿ 31/12/2012

ಮೊದಲಾಣ ವಾರ ಕೊಟ್ಟ ಸೋಮೇಶ್ವರ ಶತಕಲ್ಲಿ ಕೆಲವೊಂದು ಪೌರಾಣಿಕ ಕತೆಗೊಕ್ಕೆ ಸಂಬಂಧ ಇದ್ದು. ಇದರ ಬಗ್ಗೆ ವಿವರ ಕೇಳಿ ಒಪ್ಪ ಕೊಟ್ಟಿದವು ಬಾಲ ಮಧುರ ಕಾನನ, ರಘು ಮುಳಿಯ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟ ಮಾಡಿದ “ಸೋಮೇಶ್ವರ ಶತಕ” ಪುಸ್ತಕಲ್ಲಿ ಇದರ ಬಗ್ಗೆ

ಇನ್ನೂ ಓದುತ್ತೀರ

ಸೋಮೇಶ್ವರ ಶತಕ 26-30

ಶರ್ಮಪ್ಪಚ್ಚಿ 17/12/2012

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು.

ಇನ್ನೂ ಓದುತ್ತೀರ

ಸೋಮೇಶ್ವರ ಶತಕ (21-25)

ಶರ್ಮಪ್ಪಚ್ಚಿ 26/11/2012

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು.

ಇನ್ನೂ ಓದುತ್ತೀರ

ಸೋಮೇಶ್ವರ ಶತಕ (16-20)

ಶರ್ಮಪ್ಪಚ್ಚಿ 12/11/2012

ಪೊರೆದೇಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್ | ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಕಾದಾಡವೇ ತಿತ್ತಿಗಳ್ || ಮೊರೆಯುತ್ತೇನುಸಿರಿಕ್ಕವೇ ಗ್ರಹ

ಇನ್ನೂ ಓದುತ್ತೀರ

ಸೋಮೇಶ್ವರ ಶತಕ (11-15)

ಶರ್ಮಪ್ಪಚ್ಚಿ 29/10/2012

ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ ಹರ ಹರಾ ಶ್ರೀ ಚೆನ್ನ

ಇನ್ನೂ ಓದುತ್ತೀರ

ಸೋಮೇಶ್ವರ ಶತಕ – (6-10)

ಶರ್ಮಪ್ಪಚ್ಚಿ 10/10/2012

ಸಾಮ, ದಾನ, ಭೇದ, ದಂಡ ಹೇಳ್ತ ಚತುರೋಪಾಯಂಗಳ ಮಂತ್ರಿ ಸರಿಯಾಗಿ ತಿಳ್ಕೊಂಡು ಬೇಕಾದಲ್ಲಿ ಉಪಯೋಗಿಸಲೆ ಅನುಭವಸ್ಥನೂ

ಇನ್ನೂ ಓದುತ್ತೀರ

ಸೋಮೇಶ್ವರ ಶತಕ

ಶರ್ಮಪ್ಪಚ್ಚಿ 03/09/2012

ಈ ಶತಕಲ್ಲಿ ಬಪ್ಪ ಕೆಲವು ವಾಕ್ಯಂಗಳ ಗಾದೆ ರೂಪಲ್ಲಿ ಈಗಲೂ ಉಪಯೋಗ ಮಾಡುತ್ತವು. ಉದಾಹರಣೆಗೆ- ಪಲವುಂ

ಇನ್ನೂ ಓದುತ್ತೀರ

ಅಜಿತ್ ಪಿ.ಎಸ್

ಶರ್ಮಪ್ಪಚ್ಚಿ 14/06/2012

ಮಂಗಳೂರು ಕೆನರಾ ಕಾಲೇಜಿನ ವಿದ್ಯಾರ್ಥಿ ಅಜಿತ್ ಪಿ.ಎಸ್, 2012 ರ ಮಾರ್ಚ್ ತಿಂಗಳ ಕರ್ಣಾಟಕ PU

ಇನ್ನೂ ಓದುತ್ತೀರ

ಮಂಗಳೂರು ಉತ್ತರ ವಲಯದ – “ವಲಯೋತ್ಸವ”

ಶರ್ಮಪ್ಪಚ್ಚಿ 12/06/2012

ಈ ವಲಯ,ಶ್ರೀ ಗುರುಗಳ ಎಲ್ಲಾ ಸಮಾಜಮುಖೀ ಕಾರ್ಯಕ್ರಮಂಗಳಲ್ಲಿ ಸರ್ವ ವಿಧಲ್ಲಿಯೂ ಸಕ್ರಿಯವಾಗಿ ಭಾಗವಹಿಸ್ತುತ್ತಾ ಇಪ್ಪದು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×