Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಶಿವಾಪರಾಧ ಕ್ಷಮಾಪಣಾ ಸ್ತೋತ್ರ

ಶರ್ಮಪ್ಪಚ್ಚಿ 20/02/2012

ಶಿವಾಪರಾಧ ಕ್ಷಮಾಪಣಾ

ಇನ್ನೂ ಓದುತ್ತೀರ

ಕಠೋಪನಿಷತ್ (ಷಷ್ಠ ವಲ್ಲೀ)

ಶರ್ಮಪ್ಪಚ್ಚಿ 20/02/2012

ಆತ್ಮೀಯ ಬೈಲಿಂಗೆ, ಡಾ।ಮಡ್ವ ಶಾಮ ಭಟ್ಟ ಡಾ| ಶಾಮ ಭಟ್ಟ, ಮಡ್ವ ಇವು

ಇನ್ನೂ ಓದುತ್ತೀರ

ಕಠೋಪನಿಷತ್ -ಪಂಚಮ ವಲ್ಲೀ

ಶರ್ಮಪ್ಪಚ್ಚಿ 13/02/2012

ಆತ್ಮೀಯ ಬೈಲಿಂಗೆ, ಡಾ।ಮಡ್ವ ಶಾಮ ಭಟ್ಟ ಡಾ| ಶಾಮ ಭಟ್ಟ, ಮಡ್ವ ಇವು

ಇನ್ನೂ ಓದುತ್ತೀರ

ಕಠೋಪನಿಷತ್ -ಚತುರ್ಥ ವಲ್ಲೀ

ಶರ್ಮಪ್ಪಚ್ಚಿ 06/02/2012

ಆತ್ಮೀಯ ಬೈಲಿಂಗೆ, ಡಾ।ಮಡ್ವ ಶಾಮ ಭಟ್ಟ ಡಾ| ಶಾಮ ಭಟ್ಟ, ಮಡ್ವ ಇವು

ಇನ್ನೂ ಓದುತ್ತೀರ

ಕಠೋಪನಿಷತ್ -ತೃತೀಯ ವಲ್ಲೀ

ಶರ್ಮಪ್ಪಚ್ಚಿ 30/01/2012

ಆತ್ಮೀಯ ಬೈಲಿಂಗೆ, ಡಾ।ಮಡ್ವ ಶಾಮ ಭಟ್ಟ ಡಾ| ಶಾಮ ಭಟ್ಟ, ಮಡ್ವ ಇವು

ಇನ್ನೂ ಓದುತ್ತೀರ

ಕಠೋಪನಿಷತ್-ದ್ವಿತೀಯ ವಲ್ಲೀ

ಶರ್ಮಪ್ಪಚ್ಚಿ 23/01/2012

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ "ಉಪನಿಷತ್ ಗೀತಾಂಜಲಿ" ಪುಸ್ತಕಂದ " ಕಠೋಪನಿಷತ್

ಇನ್ನೂ ಓದುತ್ತೀರ

ಕಠೋಪನಿಷತ್-ಪ್ರಥಮ ವಲ್ಲೀ

ಶರ್ಮಪ್ಪಚ್ಚಿ 16/01/2012

ಆತ್ಮೀಯ ಬೈಲಿಂಗೆ, ಡಾ।ಮಡ್ವ ಶಾಮ ಭಟ್ಟ ಡಾ| ಶಾಮ ಭಟ್ಟ, ಮಡ್ವ ಇವು

ಇನ್ನೂ ಓದುತ್ತೀರ

ಕೇನೋಪನಿಷತ್ (ಚತುರ್ಥ ಖಂಡ)

ಶರ್ಮಪ್ಪಚ್ಚಿ 09/01/2012

ಡಾ| ಶಾಮ ಭಟ್ಟ, ಮಡ್ವ ಇವು ಬರದ "ಉಪನಿಷತ್ ಗೀತಾಂಜಲಿ" ಪುಸ್ತಕಂದ " ಕೇನೋಪನಿಷತ್ "

ಇನ್ನೂ ಓದುತ್ತೀರ

ಕೇನೋಪನಿಷತ್ (ತೃತೀಯ ಖಂಡ)

ಶರ್ಮಪ್ಪಚ್ಚಿ 02/01/2012

ಡಾ| ಶಾಮ ಭಟ್ಟ, ಮಡ್ವ ಇವು ಬರದ "ಉಪನಿಷತ್ ಗೀತಾಂಜಲಿ" ಪುಸ್ತಕಂದ " ಕೇನೋಪನಿಷತ್ "

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×