Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಕಣ್ಯಾರ ಕಂಡ ಮೇರು ವ್ಯಕ್ತಿ, ಹಿರಿಯ ಚೇತನ ದಿ. ಡಾ|| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ 10/09/2010

ಕಣ್ಯಾರ ಪೇಟೆಲಿ “ಶ್ರೀ ಮಹಾದೇವ ಕ್ಲಿನಿಕ್” ಲ್ಲಿ ಹಲವಾರು ವರ್ಷ ಜನ ಸೇವೆಯೇ ಜನಾರ್ದನ ಸೇವೆ ಹೇಳಿ ಕಾರ್ಯ ಪ್ರವೃತ್ತರಾಗಿತ್ತಿದ್ದ ಮಹಾನ್ ಚೇತನ ಇಹ ಲೋಕ ಬಿಟ್ಟು ಸರಿ ಸುಮಾರು 6 ವರ್ಷ ಕಳುದರೂ ಅವರ ನೆನಪು ಇನ್ನೂ ಮಾಸದ್ದೆ ಇಪ್ಪಲೆ

ಇನ್ನೂ ಓದುತ್ತೀರ

ಡಾ|| ಈಂದುಗುಳಿ ರವಿಪ್ರಕಾಶ

ಶರ್ಮಪ್ಪಚ್ಚಿ 17/07/2010

ಮಂಗಳೂರು ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕ ಶ್ರೀ ರವಿಪ್ರಕಾಶ ಈಂದುಗುಳಿ

ಇನ್ನೂ ಓದುತ್ತೀರ

ಪ್ರೊ|| ರಘುರಾಮ ಗುಣಾಜೆ

ಶರ್ಮಪ್ಪಚ್ಚಿ 15/07/2010

ಡಾ|| ರಘುರಾಮ ಇವು BITS (BIRLA INSTITUTE OF TECHNOLOGY AND SCIENCE) ಪಿಲಾನಿ ಕ್ಯಾಂಪಸ್

ಇನ್ನೂ ಓದುತ್ತೀರ

ಒಂದು ‘ಚೋದ್ಯ’

ಶರ್ಮಪ್ಪಚ್ಚಿ 02/05/2010

ಗೀತಕ್ಕನ ಲೆಕ್ಕ ನೋಡಿ ಅಪ್ಪಗ ಒಂದು “ಚೋದ್ಯ” ಕೇಳುವೊ ಹೇಳಿ ಕಂಡತ್ತು: ಒಬ್ಬ ಯಜಮಾನನ ಹತ್ರ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×