Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಹವಿಕರ ಅಥವಾ ಹವ್ಯಕರ ಮೂಲ ಸ್ಥಾನ ಯಾವದಾಗಿತ್ತು?

ಶರ್ಮಪ್ಪಚ್ಚಿ 29/11/2017

ಗಂಗಾ ಯಮುನಾ ನದೀ ಮಧ್ಯಲ್ಲಿ ವಾಸಮಾಡಿಗೊಂಡಿಪ್ಪ ನಿಂಗೊ ಎನ್ನ ಮೇಲೆ ಪ್ರಸನ್ನರಾಗಿ! ಆನು ಚಿರಂಜೀವಿಯಾಗಿ ವೃದ್ಧಿಹೊಂದುವ ಹಾಂಗೆ ಆಶೀರ್ವಸಿದಿಸಿ! ಹೇಳುದು, ಆ ಮೇಲೆ ಮೂರು ಸರ್ತಿ ಗಂಗಾ ಯಮುನಾ ಪ್ರದೇಶದ ಮುನಿಗೊಕ್ಕೆ ನಮಸ್ಕಾರ ಮಾಡುದು- ಇದು ವಿಶೇಷವಾದ ಅರ್ಥ ಕೊಡ್ತಲ್ಲದಾ?

ಇನ್ನೂ ಓದುತ್ತೀರ

ಗೋವು ನಾವು

ಶರ್ಮಪ್ಪಚ್ಚಿ 29/11/2017

ಗೋವಿದ್ದರೆ ಮಾತ್ರ ಇಕ್ಕು ನಾವು ಇಲ್ಕದ್ದರೆ ಅಕ್ಕು ನಮ್ಮ ಸಾವು ಹಾಂಗಾಗಿ ಉಳಿಸೆಕ್ಕು ಗೋವಿನ

ಇನ್ನೂ ಓದುತ್ತೀರ

ಹವ್ಯಕರ ಮದುವೆ ಸಮಸ್ಯೆ ಒಂದು ವಿಡಂಬನೆ

ಶರ್ಮಪ್ಪಚ್ಚಿ 18/11/2017

ಯಾವಾಗ ಕೂಸುಗಳ ವಿದ್ಯೆಗೆ ಪ್ರೋತ್ಸಾಹ ಸಿಕ್ಕಿತ್ತೋ ಕಾಲವೇ ಬದಲಾತು ಎಲ್ಲ ತಿರುಗು-ಮುರುಗು ಆತು. ಈಗ

ಇನ್ನೂ ಓದುತ್ತೀರ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಶರ್ಮಪ್ಪಚ್ಚಿ 17/10/2017

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ

ಇನ್ನೂ ಓದುತ್ತೀರ

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಶರ್ಮಪ್ಪಚ್ಚಿ 10/10/2017

ಹವ್ಯಕ ಹಾಡುಗೊ ಬಡೆಕ್ಕಿಲ ಸರಸ್ವತಿ ಅತ್ತೆ ಅವರ ಸಂಗ್ರಹಂದ ಕೆಲವು ಹವ್ಯಕ ಹಾಡುಗಳ ನವಗಾಗಿ ಕಳ್ಸಿಕೊಟ್ಟಿದವು.

ಇನ್ನೂ ಓದುತ್ತೀರ

ಊದು ವನಮಾಲಿ ಮುರಳಿಯಾ

ಶರ್ಮಪ್ಪಚ್ಚಿ 12/09/2017

ಅರ್ಧ ಕಟ್ಟಿ ಮಡುಗಿದ ಕಾಡು ಹೂಗುಗಳ ಮಾಲೆಯ ಜೋಡ್ಸಿ ತಂದು ಅವನ ಕೊರಳಿಂಗೆ ಹಾಕಿತ್ತದು. "ಒಳುದ ಹೂಗುಗಳ

ಇನ್ನೂ ಓದುತ್ತೀರ

ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

ಶರ್ಮಪ್ಪಚ್ಚಿ 13/08/2017

ಒಂದಿಷ್ಟೂ ಆತ್ಮಾಭಿಮಾನ ಇಲ್ಲದ್ದೆ ಪರಭಾಷೆ, ಪರಸಂಸ್ಕೃತಿ, ಪರಕೀಯರ ಭೌತಿಕವಾದ ಹೊಸ ಪೀಳಿಗೆಯ ಮರುಳು ಮಾಡ್ತಾ ಇಪ್ಪದರ

ಇನ್ನೂ ಓದುತ್ತೀರ

ತಬ್ಬಲಿಯು ನೀನಲ್ಲ ಮಗುವೇ..

ಶರ್ಮಪ್ಪಚ್ಚಿ 09/08/2017

ಆರು ಗಂಟೆಯಪ್ಪಗ ದನಗೊ ಬಾರದ್ರೆ ಅದು ಉರುವೆಲಿನ ಹತ್ರೆ ನಿಂದು ಎಲ್ಲಾ ದನಗಳದ್ದೂ ಹೆಸರಿಡುದು ದೆನಿಗೇಳುಗು.ಹಾಂಗೆ

ಇನ್ನೂ ಓದುತ್ತೀರ

ಅಜ್ಜಿ ಹೇಳಿದ ಕಥೆ-೨

ಶರ್ಮಪ್ಪಚ್ಚಿ 31/07/2017

ಒಂದು ಗುಡ್ಡ ಇತ್ತೊಡೊ. ಇನ್ನೊಂದು ಗುಡ್ಡಿ ಇತ್ತೊಡೊ. ಎರಡೂ ಒಟ್ಟಿಂಗೆ ಜಾಲು ಉಡುಗಿದವೊಡೋ. ಗುಡ್ಡಂಗೆ ಒಂದು

ಇನ್ನೂ ಓದುತ್ತೀರ

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ

ಶರ್ಮಪ್ಪಚ್ಚಿ 24/07/2017

ಕಾಕಣ್ಣಂಗೆ ಖುಶೀ ಆತು. ತೊಟ್ಳಿಂಗೆ ಹತ್ತಿ ಮನಿಕ್ಕೊಂಡತ್ತು. ಒಂದು ಒರಕ್ಕಪ್ಪಗ ಅದಕ್ಕೆ ಜೋರು ಹಶು ಅಪ್ಪಲೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×