Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಅನುಭವ ಕಥನ

ಶರ್ಮಪ್ಪಚ್ಚಿ 17/07/2017

ಒಬ್ಬ ಸಾಮಾನ್ಯ ವ್ಯಕ್ತಿಯ ಜ್ಞಾನೇಂದ್ರಿಯಂಗಳ ಶರೀರಂದ ಬೇರ್ಪಡಿಸಿ-ಏಕೆ ಹೇಳಿದರೆ ಶರೀರ ಇಲ್ಲಿಯೇ ಇದ್ದು- ತನಗೆ ಬೇಕಾದಲ್ಲಿಂಗೆ ಸ್ಥಳಾಂತರ ಮಾಡಿ, ಅಲ್ಯಾಣ ವಿದ್ಯಮಾನಂಗಳ ಚಾಚೂ ತಪ್ಪದ್ದೆ

ಇನ್ನೂ ಓದುತ್ತೀರ

ಅಬ್ಬೆಯ GST

ಶರ್ಮಪ್ಪಚ್ಚಿ 06/07/2017

ಅಬ್ಬೆ ಬಾಯಿಂದಲೂ GST !!!!! ಹಾಂಗೇದರೆ ಎಂತರ ಕೇಳಿರೆ ಅಬ್ಬೆ ಪೋನಿಲ್ಲೇ ಅದರ ಪಾಠ ಮಾಡುಗು ಹೇದು

ಇನ್ನೂ ಓದುತ್ತೀರ

ಕಾಣದ್ದ ಕೈ-ಬಾಲಂಗೋಸಿ-ಅಥವಾ ಪಶ್ಚಾತ್ತಾಪ

ಶರ್ಮಪ್ಪಚ್ಚಿ 05/07/2017

ಯಮರಾಯ ಯಾವ್ಯಾವ ರೂಪಲಿ ಪ್ರತ್ಯಕ್ಷ ಆವುತ್ತಾ ಹೇಳಿ ಆರಿಂಗೂ ಹೇಳುಲೆಡಿಯ. ಇದರಲ್ಲಿ ತಪ್ಪು ಆರಿಂದು? ಪರಮಾತ್ಮನೇ

ಇನ್ನೂ ಓದುತ್ತೀರ

ಅಭಿರಾಮ,ಪಂಜಜೆ- 2017-II PUC

ಶರ್ಮಪ್ಪಚ್ಚಿ 25/06/2017

ಅಭಿರಾಮ,ಪಂಜಜೆ. ದಾವಣಗೆರೆಯ ಶ್ರೀವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿ ಅಭಿರಾಮ,ಪಂಜಜೆ. ಪ್ರಸ್ತುತ 2017 ರ ಕರ್ನಾಟಕ PU

ಇನ್ನೂ ಓದುತ್ತೀರ

ಕಾಣದ್ದ ಕೈ

ಶರ್ಮಪ್ಪಚ್ಚಿ 13/06/2017

ನೀರು ತಪ್ಪಲೆ ಒಳ ಹೋವ್ತಾ ಕೇಳಿದೆ “ಇಷ್ಟು ತಡವಾದ್ದೆಂತ?” “ವಾರಿಜನ ಮನೆಯೊರೆಲ್ಲ ಹೊಳೆಲಿ ಬೆಳ್ಳಕ್ಕೆ ಹೋದವು”. ಎನಗೆ ನಿಂದ

ಇನ್ನೂ ಓದುತ್ತೀರ

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

ಶರ್ಮಪ್ಪಚ್ಚಿ 07/06/2017

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ 2017 ರ ಮಾರ್ಚ್ ತಿಂಗಳ CBSC Secondary School

ಇನ್ನೂ ಓದುತ್ತೀರ

ಚೈತನ್ಯ ಶ್ಯಾಮ್.ಡಿ-CBSE 2017, Class X

ಶರ್ಮಪ್ಪಚ್ಚಿ 06/06/2017

ಚೈತನ್ಯ ಶ್ಯಾಮ್.ಡಿ ಮಂಗಳೂರಿನ Lourds Central School  ವಿದ್ಯಾರ್ಥಿ  ಚೈತನ್ಯ ಶಾಮ್.ಡಿ   2017 ರ ಮಾರ್ಚ್

ಇನ್ನೂ ಓದುತ್ತೀರ

ಶ್ರೀರಾಮ. ಕೆ, SSLC 2017

ಶರ್ಮಪ್ಪಚ್ಚಿ 06/06/2017

ಶ್ರೀರಾಮ. ಕೆ   ಮಂಗಳೂರಿನ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್  ವಿದ್ಯಾರ್ಥಿ  ಶ್ರೀರಾಮ. ಕೆ  2017

ಇನ್ನೂ ಓದುತ್ತೀರ

ಚೈತನ್ಯ ಮುಳಿಯ-II PUC 2017

ಶರ್ಮಪ್ಪಚ್ಚಿ 05/06/2017

ಚೈತನ್ಯ ಮುಳಿಯ- ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ವಿಶಯಲ್ಲಿ 100%. ಪಡದ ಇವ° ರಾಜ್ಯಕ್ಕೆ 16

ಇನ್ನೂ ಓದುತ್ತೀರ

ಅನುಷಾ.ಬಿ- 2017 SSLC

ಶರ್ಮಪ್ಪಚ್ಚಿ 03/06/2017

ಅನುಷಾ.ಬಿ ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿನಿ ಆನುಷಾ ಬಿ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×