Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

ಶರ್ಮಪ್ಪಚ್ಚಿ 01/06/2017

ನಿಂಗೊ ಮಾಡೆಕ್ಕಾದ್ದು ಇಷ್ಟೆ: ನಿಂಗಳ ಪೈಕಿ ಅಥವಾ ನಿಂಗಳ ಗೊಂತಿಲ್ಲಿಪ್ಪ ಯುವ ಪ್ರತಿಭೆಗಳ ವಿವರಂಗಳ ಎಂಗೊಗೆ

ಇನ್ನೂ ಓದುತ್ತೀರ

ಹಸುಗಳ ಒಡಲು ಕರುಣೆಯ ಕಡಲು

ಶರ್ಮಪ್ಪಚ್ಚಿ 29/05/2017

ಜೀವ ಜಗತ್ತಿಲಿ ಮನುಷ್ಯರೇ ಸರ್ವಶ್ರೇಷ್ಠ ಹೇಳಿ ನಾವು ತಿಳ್ಕೊಂಡಿರ್ತು. ಆದರೆ ದನಗಳ ಜೀವನವ ಹತ್ತರಂದ ನೋಡುವಾಗ

ಇನ್ನೂ ಓದುತ್ತೀರ

ಚೆಂದದ ಆಕಾಶ

ಶರ್ಮಪ್ಪಚ್ಚಿ 28/05/2017

ಆಶೆಯೇಕೆ ಮನಸಿಲ್ಲಿ ಕುಞ್ಞಿ ಮಕ್ಕಳ

ಇನ್ನೂ ಓದುತ್ತೀರ

ಒಂದು ಪ್ರವಾಸದ ಅನುಭವ

ಶರ್ಮಪ್ಪಚ್ಚಿ 14/05/2017

ರಾಣೀಪುರಂ ಗೆ ಕೋಲೇಜಿಂದ ಎರಡು ಗಂಟೆ ದಾರಿ. ಒಂದು ಮಿನಿ ಬಸ್ಸು.ಭಾರೀ ಕೊಶಿ.ಎಲ್ಲೋರೂ ಖರ್ಚು

ಇನ್ನೂ ಓದುತ್ತೀರ

ಎರಡು ಕವನಂಗೊ

ಶರ್ಮಪ್ಪಚ್ಚಿ 09/05/2017

ಸೇಮಗೆ ರಸಾಯನ ಮಾಡಿದ್ದೆ ಕಾಫಿಗೆ ಎಲ್ಲೋರೂ ಬನ್ನೀ ಮಿಂದಿಕ್ಕಿ ಇಲ್ಲಿಗೆ ಮನೆ ಬುಡಲ್ಲಿ ಬೇಕೊಂದು ಬಸಳೆ ಚಪ್ಪರ ಬಸಳೆ ಎಂದಿಂಗೂ ಜೀವ ಸತ್ವದ

ಇನ್ನೂ ಓದುತ್ತೀರ

ತೆಳ್ಳವು ದೋಸೆ

ಶರ್ಮಪ್ಪಚ್ಚಿ 07/05/2017

ತೆಳ್ಳವು ತಿಂದರೆ ಹೊಟ್ಟೆಗೆ ಎಂದೂ ಆಗದ್ದೆ ಬಾರ ನೋಡಣ್ಣ ಅದು ಎಂಗೊಗೆ ಮನೆಯ ದೇವರ ಹಾಂಗೆ. ಅದುವೆ ಎಂಗೊಗೆ

ಇನ್ನೂ ಓದುತ್ತೀರ

ಧೃತಿಯೊಂದಿದ್ದರೆ

ಶರ್ಮಪ್ಪಚ್ಚಿ 03/05/2017

ಧಿಗ್ಗನೇ ಎದ್ದ ರಾಮಣ್ಣ ಎಲ್ಲೋರನ್ನೂ ಎಳಕ್ಕೊಂಡು ತಳ್ಳಿಗೊಂಡು ಜಾಲಿಂಗೆ ಹಾರಿದ°. ಮನೆ ಮಕ್ಕೊ ಎಲ್ಲ ಇದ್ದವೋ

ಇನ್ನೂ ಓದುತ್ತೀರ

ಅಜ್ಜನ ಸಿನೆಮಾ ಕಥೆ

ಶರ್ಮಪ್ಪಚ್ಚಿ 02/05/2017

ಅಲ್ಲೆಲ್ಲ ಇಪ್ಪ ಜೆನಂಗೊ ಕಾಲಿಯಪ್ಪಗ ಅಜ್ಜ ಮಕ್ಕಳತ್ರೆ ಸಿನೆಮಾ ನೋಡಿಯಾತಾ ಕೇಳಿದವಾಡ.ಇಬ್ರಿಂಗು ಕೊಶಿಯೋ ಕೊಶಿಯಾತಾಡ. ರೆಜ್ಜೊತ್ತಪ್ಪಗ

ಇನ್ನೂ ಓದುತ್ತೀರ

ಸತ್ತು ಬದುಕಿ ಬಂದ ಕೈಸರ್.

ಶರ್ಮಪ್ಪಚ್ಚಿ 30/04/2017

ಉಪಕಾರ ಮಾಡಿದವರನ್ನೂ ರಜ ಸಮಯಲ್ಲಿ ಮರತು ಬಿಡುವ ಮನುಷ್ಯರಿಗಿಂತ ಉಪಕಾರ ಮಾಡಿದವರ ಜೀವಮಾನ ಇಡೀ ನೆಂಪು

ಇನ್ನೂ ಓದುತ್ತೀರ

ಮಾವಿನಹಣ್ಣು ಸಾಸಮೆ

ಶರ್ಮಪ್ಪಚ್ಚಿ 29/04/2017

ಈಗ ಮಾವಿನ ಹಣ್ಣಿನ ಕಾಲ. ಕಾಡಿನ ಮಾವಿನ ಹಣ್ಣಿನ ಗೊಜ್ಜಿ, ಸಾಸಮೆ ಇದ್ದರೆ ಊಟಕ್ಕೆ ಮತ್ತೆಂತ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×