Oppanna
Oppanna.com

ಯೇನಂಕೂಡ್ಳು ಅಣ್ಣ

ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?!ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ! ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!! ಕೆಮರ ಕೈಗೆ ಎತ್ತಿರೆ ಅವು ಚುರುಕ್ಕೇ ಇದಾ!ಚೆಂದ ಪಟ ತೆಗೆತ್ತವು! ರಾಮಜ್ಜನ ಕೋಲೇಜಿಲಿ ಕಲಿವಗಳೇ ಅವಕ್ಕೆ ಕೆಮರದ ಮರುಳು ಸುರು ಆದ್ದಡ, ಹಳೆಮನೆ ಅಣ್ಣನ ಹಾಂಗೆ!ಹಳೆಮನೆ ಅಣ್ಣ ನೈಸರ್ಗಿಕ ಪರಿಸರದ್ದು ಹೆಚ್ಚು ತೆಗದರೆ, ಯೇನಂಕೂಡ್ಳಣ್ಣ ಮಾನವ ಪರಿಸರದ್ದು ಹೆಚ್ಚು ತೆಗವದು..!ಇವರದ್ದೆಲ್ಲ ಕಣ್ಣಿಂಗೆ ಹಿಡಿತ್ತ ಹಾಂಗಿರ್ತ ಪಟಂಗ! ಆದರೆ, ಅಂದಿಂದಲೇ ಕೆಮರವ ಕಣ್ಣಿಂಗೆ ಹಿಡುದು ಹಿಡುದು – ಕಣ್ಣು ಬಚ್ಚಿದ್ದೋ ಏನೋ – ಈಗ ಕೊಡೆಯಾಲಲ್ಲಿ ಕಣ್ಣಿನ ಠೆಷ್ಟು ಮಾಡ್ತಲ್ಲಿ ಒಂದು ಷ್ಟೂಲು ಮಡಿಕ್ಕೊಂಡು ಕೂಯಿದವು! ಓ ಮೊನ್ನೆ ಕೊಡೆಯಾಲಕ್ಕೆ ಹೋಗಿಪ್ಪಗ ಚಾಯ ಕುಡಿವಗ ಸಿಕ್ಕಿ ಬಿಲ್ಲು ಕೊಟ್ಟವು, ಸಂತೋಷ ಆತೊಂದರಿ!! ;-)ಪಟ ಕೊಟ್ಟು ಕಳುಸಿ, ಬೈಲಿಂಗೆ ತೋರುಸುವನಾ? – ಹೇಳಿದೆ.ಸಂತೋಷಲ್ಲಿ ಒಪ್ಪಿದವು. ಇನ್ನೊಂದು ವಿಶ್ಯ ಇದ್ದು, ಅವು ಬೈಲಿಂಗೆ ಬಂದು ಮಾತಾಡ್ಳೆ ಸುರು ಮಾಡಿರೆ ಶೇಡಿಗುಮ್ಮೆ ಬಾವನ ಬಗ್ಗೆ ಬಂದೇ ಬಕ್ಕು. “ಇಂದಿರತ್ತೆ ಎಂತ ಮಾಡ್ತವು ಒಪ್ಪಣ್ಣಾ…” ಹೇಳಿ! ‘ಎನಗೆಂತ ಗೊಂತು, ಕೆಮರ ಇಪ್ಪದು ನಿನ್ನತ್ರೆ’ ಹೇಳುದಾನು ಯೇವಗಳುದೇ.!!ನಮ್ಮ ಬೈಲಿಂಗೆ ಬಂದು ಅವು ತೆಗದ ಪಟಂಗಳ ನೋಡುಸುತ್ತವಡ.ಚೆಂದಲ್ಲಿ ನೋಡುವ, ಕೊಶಿ ಆದರೆ ಪಟಂಗೊಕ್ಕೆ ಒಪ್ಪ ಕೊಡುವ.. ಆತೋ? [ಸೂ: ನಿಂಗೊ ನೋಡ್ತ ಒಪ್ಪಣ್ಣನ ಪಟ ತೆಗದ್ದು ಇದೇ ಯೇನಂಕೂಡ್ಳಣ್ಣ ಇದಾ..! ಪಟ ಚೆಂದ ಬಂದರೆ ಅವರತ್ರೆ ಹೋಗಿ ನಿಂಗಳದ್ದೂ ತೆಗೆಶಿ..!!]

ಕುಂಬ್ಳೆ ಆಕಾಶವಾಣಿ ಹಬ್ಬದ ಪಟಂಗೊ

ಯೇನಂಕೂಡ್ಳು ಅಣ್ಣ 01/07/2012

ಕಣಿಯಾರ ಪೇಟೆಯ "ಸಿಟಿ ಹಾಲ್"ಲಿ ನೆಡದ "ಮಂಗಳೂರು ಆಕಾಶವಾಣಿ ಹಬ್ಬ" ತುಂಬಾ ಚೆಂದಲ್ಲ

ಇನ್ನೂ ಓದುತ್ತೀರ

ಕೆಲವು ಪಟಂಗೊ

ಯೇನಂಕೂಡ್ಳು ಅಣ್ಣ 24/06/2012

ಹಸುರು ಪರಿಸರದ ನಿತ್ಯಜೀವನಲ್ಲಿ ಕಂಡ ಕೆಲವು ಕ್ಷಣಂಗಳ ಕೆಮರಲ್ಲಿ ಸೆರೆ ಹಿಡಿವಲೆ ಪ್ರಯತ್ನ

ಇನ್ನೂ ಓದುತ್ತೀರ

ಮಾಣಿಲ ‘ನಾಗಮಂಡಲದ ಪಟಂಗೊ

ಯೇನಂಕೂಡ್ಳು ಅಣ್ಣ 19/02/2012

ಮೊನ್ನೆ ಶ್ರೀಕ್ಷೇತ್ರ ಮಾಣಿಲಲ್ಲಿ ಅಪುರೂಪದ “ನಾಗಮಂಡಲ” ಕಾರ್ಯಕ್ರಮ ನೆಡದತ್ತು. ನಮ್ಮ ಬೈಲಿಂದಲೂ ಕೆಲವು ಜೆನ ಹೋಗಿತ್ತು.

ಇನ್ನೂ ಓದುತ್ತೀರ

ಪೆಬ್ರವರಿ 12ರಿಂದ 18 : ಆಕಾಶವಾಣಿ ಹಬ್ಬ

ಯೇನಂಕೂಡ್ಳು ಅಣ್ಣ 10/02/2012

ನಮ್ಮೆಲ್ಲರ ಪ್ರೀತಿಯ "ಮಂಗಳೂರು ಅಕಾಶವಾಣಿ" ಈ ತಿಂಗಳಿನ ಹನ್ನೆರಡರಿಂದ ಹದಿನೆಂಟರ ವರೆಗೆ ಬೇರೆಬೇರೆ ಜಾಗೆಗಳಲ್ಲಿ "ಆಕಾಶವಾಣಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×