ದೀಪಕ್ಕನ ಅಡಿಗೆಗೊ..!
ವೇಣಿಯಕ್ಕ° 08/04/2014
ಮಾವಿನ ಹಣ್ಣಿನ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 80-100 ಸಾಧಾರಣ ಗಾತ್ರದ ಮಾವಿನಹಣ್ಣು(ಕಾಟು ಮಾವಿನ ಹಣ್ಣು ಒಳ್ಳೆದು) 15-20 ಕಪ್(ಕುಡ್ತೆ) ಸಕ್ಕರೆ 5 ಕಪ್(ಕುಡ್ತೆ) ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಮಾವಿನ ಹಣ್ಣಿನ ಚೋಲಿಯನ್ನೂ, ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ. ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸಿ. ಒಂದು ಪಾತ್ರಲ್ಲಿ ಸಾಧಾರಣ 4-5 ಕುಡ್ತೆ ನೀರುದೆ,
ವೇಣಿಯಕ್ಕ° 01/04/2014
ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 4 ಸಾಧಾರಣ ಗಾತ್ರದ ಮಾವಿನಕಾಯಿ ಅಥವಾ 8 ಕಪ್(ಕುಡ್ತೆ) ಕೊಚ್ಚಿದ ಮಾವಿನ ಕಾಯಿ
ವೇಣಿಯಕ್ಕ° 25/03/2014
ಮಾವಿನಕಾಯಿ ತಂಬ್ಳಿ ಬೇಕಪ್ಪ ಸಾಮಾನುಗೊ: 1 ಸಣ್ಣ ಮಾವಿನಕಾಯಿ ಅಥವಾ 2 ಚಮ್ಚೆ ಕೊಚ್ಚಿದ ಮಾವಿನಕಾಯಿ 1 ಕಪ್(ಕುಡ್ತೆ)
ವೇಣಿಯಕ್ಕ° 18/03/2014
ಬದನೆಕಾಯಿ ಮೊಸರು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ(ಗುಳ್ಳ ಆದರೆ ಒಳ್ಳೆದು) 2-4 ಹಸಿಮೆಣಸು 2-3 ಎಳೆ ಕೊತ್ತಂಬರಿ ಸೊಪ್ಪು 1.5-2 ಕಪ್(ಕುಡ್ತೆ) ಮೊಸರು 2-3 ಚಮ್ಚೆ ಕಾಯಿ ಸುಳಿ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು
ವೇಣಿಯಕ್ಕ° 11/03/2014
ಬದನೆಕಾಯಿ ಸೀವು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 1-2 ಹಸಿಮೆಣಸು ದೊಡ್ದ ನಿಂಬೆ ಗಾತ್ರದ ಬೆಲ್ಲ ದ್ರಾಕ್ಷೆ ಗಾತ್ರದ ಹುಳಿ
ವೇಣಿಯಕ್ಕ° 04/03/2014
ಬದನೆಕಾಯಿ ಖಾರ ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 2-4 ಹಸಿಮೆಣಸು ಅಥವಾ ಗಾಂಧಾರಿ ಮೆಣಸು 1/2 ಸಾಧಾರಣ ಗಾತ್ರದ ನೀರುಳ್ಳಿ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು
ವೇಣಿಯಕ್ಕ° 25/02/2014
ಬದನೆಕಾಯಿ ಪೋಡಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ 1.5-2 ಕಪ್(ಕುಡ್ತೆ) ಕಡ್ಲೆ ಹೊಡಿ 1/4 ಕಪ್(ಕುಡ್ತೆ) ಅಕ್ಕಿ ಹೊಡಿ 1/2 ಚಮ್ಚೆ ಗರಂ ಮಸಾಲೆ 1.5-2 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು ಚಿಟಿಕೆ ಅಡುಗೆ ಸೋಡ
ವೇಣಿಯಕ್ಕ° 18/02/2014
ಕುಂಬಳಕಾಯಿ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಕುಂಬಳಕಾಯಿ 1-2 ಹಸಿಮೆಣಸು ಚಿಟಿಕೆ ಅರುಶಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಹುಳಿ ರುಚಿಗೆ ತಕ್ಕಸ್ಟು ಉಪ್ಪು 1-2 ಮುರುದ ಒಣಕ್ಕು ಮೆಣಸು
ವೇಣಿಯಕ್ಕ° 11/02/2014
ಕುಂಬಳಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1/8 ಭಾಗ ಸಾಧಾರಣ ಗಾತ್ರದ ಕುಂಬಳಕಾಯಿ ಅಥವಾ 2 ಕಪ್(ಕುಡ್ತೆ) ಕುಂಬಳಕಾಯಿ ತುಂಡುಗೊ) 1 ಕಪ್(ಕುಡ್ತೆ) ಬೆಣ್ತಕ್ಕಿ
ವೇಣಿಯಕ್ಕ° 04/02/2014
ಕುಂಬಳಕಾಯಿ ಓಡು ತಾಳು ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಕೊಚ್ಚಿದ ಕುಂಬಳಕಾಯಿ ಓಡು 3-4 ಚಮ್ಚೆ ಕಾಯಿ ತುರಿ 1/3 ಚಮ್ಚೆ ಮೆಣಸಿನ ಹೊಡಿ