Oppanna
Oppanna.com

ಸಮಸ್ಯಾ ಪೂರಣ

ಸರಸ ಸಮಸ್ಯೆಗೊ- ರಸ ಪೂರಣಂಗೊ

ಸಮಸ್ಯಾ ಪೂರಣ

ಸಮಸ್ಯೆ 60 : ಅಮೇರಿಕಲ್ಲಿ ಹಿಮವರ್ಷ

ಸಂಪಾದಕ° 11/01/2014

ಈ ವಾರದ ಸಮಸ್ಯೆ ದೂರದ ಅಮೇರಿಕ ಭೂಖ೦ಡದ್ದು. ಈ ಪಟಕ್ಕೆ ಒ೦ದು ಪದ್ಯ ಪ್ರಯತ್ನ ಮಾಡುವ°. ಹಾ೦ಗೆಯೇ , ಭಾಮಿನಿಲಿ ಏನಾರು ಪರಿಹಾರ ಸಿಕ್ಕುಗೋ ನೋಡುವ°,ಆಗದೋ? ” ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ಟಿ೦ಗೆ”   ಚಿತ್ರಕೃಪೆ ಃ ಅ೦ತರ್ಜಾಲ (

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 59 : ಚಿತ್ರಕ್ಕೆ ಪದ್ಯ

ಸಂಪಾದಕ° 04/01/2014

ಓ ಮನ್ನೆ ದಾರಿಲಿ ಹೋಪಗ ಹೀ೦ಗೊ೦ದು ದೃಶ್ಯ ಕ೦ಡತ್ತು. ಬೈಲಿನ ಕವಿಗೊ ಇದರ ನೋಡಿರೆ ಕಲ್ಪನಾಲೋಕಲ್ಲಿ

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 58 : "ಕೂಲಿಯಾಳಿ೦ದಲೇ ಜೈಲು ಸೇರಿತ್ತದಾ"

ಸಂಪಾದಕ° 21/12/2013

ಈ ವಾರ ಅಕ್ಷರ ಛ೦ದಸ್ಸಿಲಿ “ಸ್ರಗ್ವಿಣೀವೃತ್ತ” ದ ಪರಿಚಯ ಮಾಡುವ°. ಪ್ರತಿ ಸಾಲಿಲಿ ಹನ್ನೆರಡು ಅಕ್ಷರ೦ಗೊ

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 57 : ಚಿತ್ರಕ್ಕೆ ಪದ್ಯ

ಸಂಪಾದಕ° 14/12/2013

ಪವನಜ ಮಾವ ಮೈಸೂರಿಲಿ ತೆಗದ ಈ ಚೆ೦ದದ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ?

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 56 : ''ನೆಗೆ ಬಪ್ಪದು ಖ೦ಡಿತಾ ''

ಸಂಪಾದಕ° 07/12/2013

ಈ ವಾರ ”ಅನುಷ್ಟುಪ್’‘ ಹೇಳುವ ಛ೦ದಸ್ಸಿನ ಪ್ರಯತ್ನ ಮಾಡುವ°. ಸುಮಾರು ದಿನ ಹಿ೦ದೆ ಒಪ್ಪಣ್ಣ ಬೈಲಿ೦ಗೆ

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ವಾಲೋ ವಾಹನ ಶುದ್ದಿಯೋದಿ ಹೆದರೀ ಮ೦ಚಲ್ಲಿಯೇ ಕೂದರೇ

ಸಂಪಾದಕ° 16/11/2013

ಹೊಸ ಛ೦ದಸ್ಸು ಪರಿಚಯ ಆಗದ್ದೆ ಸುಮಾರು ದಿನ ಕಳುದತ್ತು. ಅಲ್ಲದೋ? ಈ ವಾರ “ಶಾರ್ದೂಲ ವಿಕ್ರೀಡಿತ”

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು

ಸಂಪಾದಕ° 09/11/2013

ಈ ವಾರದ ಸಮಸ್ಯೆ ಒ೦ದು ಭಾಮಿನಿಲಿ ಒ೦ದು ಉಪಮೆ ಃ “ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು”

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 53 : ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?

ಸಂಪಾದಕ° 02/11/2013

ಈ ವಾರದ ಸಮಸ್ಯೆ ಈ ದೇಶದ ಉದ್ದಗಲಕ್ಕೆ ವ್ಯಾಪಿಸಿದ ಸಮಸ್ಯೆಯೇ.. ” ಹಬ್ಬಕ್ಕೆ ನೀರುಳ್ಳಿ ಬೆಡಿ

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

ಸಂಪಾದಕ° 26/10/2013

ಈ ವಾರ ” ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು” ನುಸಿ

ಇನ್ನೂ ಓದುತ್ತೀರ

ಸಮಸ್ಯಾ ಪೂರಣ

ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ°

ಸಂಪಾದಕ° 19/10/2013

ಒರಿಸ್ಸಾ ಕರಾವಳಿಗೆ ಚ೦ಡಮಾರುತ ಬಡುದು,ಮುಗಿಲುಗಳೋಡಿ ಮಳೆ ಬ೦ದು ಈಗ ನಿಧಾನಲ್ಲಿ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×