Oppanna
Oppanna.com

ಹುಂಡುಪದ್ಯಂಗೊ

ಹುಂಡು (ಬಿಂದು) ಪದ್ಯಂಗೊ..!

ಹುಂಡುಪದ್ಯಂಗೊ

ಮಳೆಗಾಲದ ತೆರಕ್ಕು -ಭಾಮಿನಿಲಿ

ಮುಳಿಯ ಭಾವ 28/06/2012

ಆರು ತಿ೦ಗಳ ಬೆಶಿಲ ಬೇಗೆಗೆ ಆರಿ ಹೋಯಿದು ತೋಟಕೆರೆ ಕಾ ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ

ಬಾಲಣ್ಣ 11/06/2012

ದುಷ್ಟ ಪೂತನಿ ಕೊಂದೆ ಮಾವ ಕಂಸನ ಕೊಂದೆ ಅಬ್ಬೆ ಅಪ್ಪನ ಸೆರೆಯ ನೀ ಬಿಡುಸಿದೆ ಒಪ್ಪೊಪ್ಪ ಕೆಲಸೊಂಗ ಮಾಡಿದೆ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ದಾಯವಾದ್ರು : ಕವನ – ಕಲ್ಪನಾ ಅರುಣ

ಕಲ್ಪನಾ ಅರುಣ್ 11/06/2012

ಯಾರಿಗೂ ಹೊತ್ಕಂಬ್ದು ಬೇಡ ಜವಾಬ್ದಾರಿ ಮನೆತನಕ್ಕ ಬೇಕಾದ ಉಸಾಬರಿ ಎಲ್ರಿಗೂ ಬೇಕು ದೊಡ್ಡಸ್ತಿಕೆ ಆಡಂಬ್ರ ಅದ್ಕಾಗಿ ನಡೇತೀರ್ತು ಷಡ್ಯಂತ್ರ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಕಳ್ಳ ಪುಚ್ಚೆಯ ಒಳ್ಳೆ ನಾಯಿ ಮಾಡೆಕ್ಕು

ಸೊಡಂಕೂರು ಮಾವ° 24/05/2012

ನಾಯಿಗೊ ಹೊಟ್ಟೆ ತುಂಬ ಹಾಕಿದ್ದಕ್ಕೆ ದನಿಗಳ ಹತ್ರೆ ಪ್ರೀತಿಲಿ ಬೀಲ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಹುಂಡು ಹುಂಡು ಭಾಮಿನಿಗೊ

ಜಾಣ 21/05/2012

ಜಾಣನ “ಭಾಮಿನಿ” ಬರವ ಪ್ರಯತ್ನ ಇಲ್ಲಿದ್ದು. ನಾವೆಲ್ಲರೂ ಬೆನ್ನುತಟ್ಟಿ ಮುಂದುವರ್ಸಲೆ ಹೇಳುವೊ, ಅಲ್ಲದೋ? ಹುಂಡು ಹುಂಡು

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಚುಟುಕಂಗೊ ಮೂವತ್ತರವರೆಗೆ..

ರವಿಕುಮಾರ ಕಡುಮನೆ 30/04/2012

ಸಂಪತ್ತು ಬಂದರೆ ಮೆರೆತ್ತವು.. ಜಗತ್ತು ಮುಂದಾಗಿ ಮರೆತ್ತವು.. ಆಪತ್ತು ಆದರೆ ಮೊರೆತ್ತವು.. ಕೊನೆಗೆ ಕೊರಳು ಬಗ್ಗಿ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಬಂದೆಯಾ ನಂದನ?

ಗೋಪಾಲಣ್ಣ 23/03/2012

ಒಳ್ಳೆ ಬುದ್ಧಿ ಬರಲಿ ಎಲ್ಲ ಸಾಕು ಮಾಡಿ ಕಿತಾಪತಿ! ಶಾಂತಿ ತಾರೊ ನಂದನ ನಿನಗೆ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಬೇಕೊ ಪಿಕ್ಲಾಟ? -ಭಾಮಿನಿಲಿ

ಮುಳಿಯ ಭಾವ 10/03/2012

ಆಟ ನೀರಾದ ಮೇಲೆ ಏಳು ಜೆನವೂ ಎಲಿಮೆ೦ಟ್ರಿ ಶಾಲೆಯ ಜೆಗುಲಿಲಿ ಮನುಗಿ ನುಸಿ ಕಚ್ಚುಸಿಗೊ೦ಡ ಶುದ್ದಿ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಚುಟುಕಂಗೊ..

ರವಿಕುಮಾರ ಕಡುಮನೆ 04/03/2012

ಇದು ಆನು ಬರದ ಚುಟುಕಂಗೊ..ಕೋಲೇಜಿಂಗೆ ಹೋಪಗ ಹಿಡುದ ಅಭ್ಯಾಸ..ಒಂದಿನ್ನೂರು ಬರದಿತ್ತಿದ್ದೆ..ಅದರ ತಂಗೆ ತಂಗೆಯ ಫ್ರೆಂಡು ಕೇಳಿದ್ದು

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಹಟದ ಕವಿ

ಗೋಪಾಲಣ್ಣ 21/02/2012

ಗೀಚುವ ಕವಿ ಸಂಪಾದಕಂಗೆ ಬರೆದ್ದು – ಈ ಕವಿತೆಯ ಹವ್ಯಕ ರೂಪಾಂತರ ಪುಟ ತುಂಬ ಗೀಚಿದ್ದೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×