ಹುಂಡು (ಬಿಂದು) ಪದ್ಯಂಗೊ..!
ಬಾಲಣ್ಣ (ಬಾಲಮಧುರಕಾನನ) 28/08/2014
ಗೆದ್ದೆ ಕೆಸರಿನ ಮಣ್ಣು ಬಾಚಿ ಇಡ್ಕಿದ ಮೇಗೆ ಚಂದ್ರನಾ ಮೋರೆಗೆ ಬಿದ್ದತ್ತಡ ಗೆಣಪ ಇಡ್ಕಿದ ಕೆಸರು ಸರಿಯಾಗಿ ಮೆತ್ತಿತ್ತು ಅದು ಎಂದು ಮಾಸದ್ದ ಕಲೆ
ಬಾಲಣ್ಣ (ಬಾಲಮಧುರಕಾನನ) 21/07/2014
ಆ ಶುದ್ದಿ ಈ ಶುದ್ದಿ ಮಾತಾಡಿಂಡಿಪ್ಪಾಗ ಬಸ್ಸು ಬಂದದು ಕೂಡ ಗೊಂತಾತಿಲ್ಲೆ / ಗಡಿಬಿಡಿಲೆ ಕೇಚಣ್ಣ ಬಸ್ಸತ್ತಿ ಹೆರಟೋದ ಬಂದ ನೆಂಟ್ರೋ !ಬಾಕಿ
ಬಾಲಣ್ಣ 10/06/2014
ಮರ ಮರದ ಕೊಡಿ ಚಿಗುರಿ ಗೆಲ್ಲಿನ ಸಿರಿ ಮುಡಿಯ ಸಿಂಗಾರ ನೋಡಿರೆ ಸಿರಿಯೆ ವನಸಿರಿ
ಬಾಲಣ್ಣ 31/03/2014
ಒಪ್ಪ ಕೆಲಸವ ಮಾಡೊ ಮನಸಿನ ಇಪ್ಪ ಸಜ್ಜನ ರೊಬ್ಬರವರನೆ ಒಪ್ಪ ಕೊಡಿ,ಓಟಾಕಿ ಅರುಸಿ
ಬಾಲಣ್ಣ 11/03/2014
ಮಾಣಿ ಹೇಂಗೇ ಇರಲಿ ಹೆತ್ತಬ್ಬೆ ಅಲ್ಲದೋ ಆರಾರು ಕಂಡಿದಿರೊ ಅದರ ಮಗನ ?| ಅಲ್ಲೆಲ್ಲಿಯಾದರೂ ತಿರುಗಿಂಡಿಪ್ಪಲು
ಬಾಲಣ್ಣ 20/02/2014
ಅಟ್ಟಾಸು ಕೇಳಿತ್ತು ಗಾಡಿ ಇಡಿ ನಡುಗಿತ್ತು ಗಾಬರಿಲಿ ಓಡಿತ್ತು ಗಾಡಿ ಎತ್ತು | ಎಂತಾತೋ
ವಿಜಯತ್ತೆ 28/01/2014
ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ| ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||
ಮುಳಿಯ ಭಾವ 04/01/2014
ಪೇಟೆಗಳಲ್ಲಿ ಮದುವೆಯ ಮುನ್ನಾಣ ದಿನ ನೆಡೆತ್ತಾ ಇಪ್ಪ ಆರತಕ್ಷತೆ ( ರಿಸೆಪ್ಶನ್) ಹೇಳ್ತ ಗೌಜಿಯ ‘ಭಾಮಿನಿ’ಲಿ
ವಾಣಿ ಚಿಕ್ಕಮ್ಮ 15/12/2013
ಒಂದೊಂದು ಹೂಗಿಂಗು ಒಂದೊಂದು ಚೆಂದ ಆದರೆ ಹೂಗಿಂಗೆ ಈ ಚಂದ ಬಂತು ಎಲ್ಲಿಂದ ? ಎಲ್ಲ