ಬೈಲಿನ ಎಲ್ಲಾ ಲೇಖನಂಗೊ..
ಚೆನ್ನೈ ಬಾವ° 07/02/2013
ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಬಳಿಕ ಜ್ಞಾನದ ಬಗ್ಗೆ ವಿವರಿಸಿದ್ದ°. ಜ್ಞಾನಗಳುಸೆಕ್ಕಾರೆ ನಮ್ಮಲ್ಲಿ ಇರೆಕ್ಕಪ್ಪ 20 ಗುಣಂಗಳನ್ನೂ ಭಗವಂತ ವಿವರಿಸಿದ್ದ°. ಹಾಂಗಾರೆ, ನಾವು ಮೋಕ್ಷ ಸಾಧನೆಗೆ ತಿಳಿಯೇಕ್ಕಾಗಿಪ್ಪ ಆ ಜ್ಞಾನ (ಜ್ಞೇಯಂ) ಎಂತರ ಹೇಳ್ವದು ಇಲ್ಲಿ ಮುಂದೆ – ಶ್ರೀಮದ್ಭಗವದ್ಗೀತಾ – ತ್ರಯೋದಶೋsಧ್ಯಾಯಃ –
ಕೇಜಿಮಾವ° 03/02/2013
ಮೊನ್ನೆ ಒಂದು ಮದುವೆಗೆ ಹೋಗಿತ್ತಿದ್ದೆ.ಕೂಸು ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪದು.ಮಾಣಿಯುದೇ ಅಲ್ಲೇ.ಅದರ್ಲೇನೂ ವಿಷೇಶ ಇಲ್ಲೆ. ಮದುಮಕ್ಕಳ ಸ್ನೇಹಿತರು ತುಂಬಜೆನ ಬಂದಿತ್ತಿದ್ದವು,ಬರೆಕಾದ್ದೇ ಅಲ್ಲದೋ. ಎಲ್ಲರ ಕೈಲಿಯುದೇ ಒಂದೊಂದು ಹೂ ಗುಚ್ಚ ಕಂಡತ್ತು. ಎಂತೈಲ್ಲದ್ದರೂ ಒಂದೊಂದಕ್ಕೆ ಐನೂರು ರುಪಾಯಿಗೆ ಕಮ್ಮಿ ಇಲ್ಲದ್ದ ಹಾಂಗಿಪ್ಪದು. ಹೂಗಿನ ವ್ಯಾಪಾರಿಗೆ,ಬೆಳೆಶಿದವಕ್ಕೆ ಗಿರಾಕಿ ಆದ್ದೇ,ಆಯೆಕ್ಕಾದ್ದೇ. ಆದರೆ ನಾವೊಂದು ಯೋಚನೆ ಮಾಡ್ತ ವಿಷಯ ಇದ್ದು. ಸುಮಾರು ಮೂವತ್ತು ವರ್ಷ ಹಿಂದೆ ಎನ್ನ ಮದುವೆ ಅಪ್ಪಗ ಆದ ಒಂದು ವಿಷಯ. ಮದುವೆ ಆಗಿ ಮನೆ ಮಾಡಿ ಸುರೂವಾಣ ದಿನ ಅಡಿಗೆ ಮಾಡಿ ಉಂಬಲೆ ಕೂಪಗ ನೆಂಪಾತದ, ಉಪ್ಪಿನಕಾಯಿಗೆ ಚಮ್ಚ ತೆಕ್ಕೊಂಬಲೆ ಮರದ್ದು. ಉಡುಗೊರೆ ಬಂದ ಕಟ್ಟವ ಎಲ್ಲ ಬಿಡುಸಿ ಮಡಗಿತ್ತಿದ್ದಿಲ್ಲೆ. ಮದುವೆ ದಿನ ನೋಡಿದ್ದು ನೆಂಪಿತ್ತು, ಎನ್ನ ಹೆಣ್ಡತ್ತಿಯ ಚಿಕ್ಕಮ್ಮನ ಉಡುಗರೆಯ ಕಟ್ಟ.
ಡಾಮಹೇಶಣ್ಣ 31/01/2013
ಸುಭಾಷಿತಮ್ ಅಂದೊಂದರಿ ನಾವು ಸುಭಾಷಿತದ ಬಗ್ಗೆ ಕೇಳಿ ತಿಳ್ಕೊಂಡದು ನೆಂಪಿದ್ದೊ? ಈಗ ಕೆಲವು ಸುಭಾಷಿತಂಗಳ ಕಲ್ತುಗೊಂಬ.
ಚೆನ್ನೈ ಬಾವ° 31/01/2013
ಮದಲಾಣ ಭಾಗಲ್ಲಿ ಭಗವಂತ° ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ಹೇಳಿಕ್ಕಿ ಮತ್ತೆ ಅದರ ಸ್ವರೂಪ ಮತ್ತೆ ವಿಕಾರದ ಬಗ್ಗೆ
ಬೊಳುಂಬು ಮಾವ° 26/01/2013
ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು, ಸಂಪನ್ನ ಗೊಂಡತ್ತು. ಇಂದು ರಾವಣನ ಹತ್ರೆ ಕೆಚ್ಚೆದೆಲಿ ಹೋರಾಡಿ
ಬೊಳುಂಬು ಮಾವ° 25/01/2013
ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ
ಚೆನ್ನೈ ಬಾವ° 24/01/2013
ಭಗವದ್ಗೀತೆಯ ಹನ್ನೆರಡ್ನೇ ಅಧ್ಯಾಯದ ಸುರುವಾಣ ಶ್ಲೋಕಲ್ಲಿ ಅರ್ಜುನ° ಭಗವಂತನತ್ರೆ ಸಗುಣ ನಿರ್ಗುಣ ಉಪಾಸನೆಲಿ ಏವುದು ಶ್ರೇಷ್ಠ
ಬೊಳುಂಬು ಮಾವ° 24/01/2013
ಇಂದು ೩ನೇ ದಿನದ ಶ್ರೀರಾಮಕಥೆ. ಇಂದ್ರಾಣ ವಿಶೇಷ ಎಂತ ಹೇಳಿರೆ, ನೀರ್ನಳ್ಳಿ ಗಣಪತಿಯವರ ಚಿತ್ರವುದೆ, ಚಂದ್ರಶೇಖರ
ಬೊಳುಂಬು ಮಾವ° 23/01/2013
ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು. ಇಂದುದೆ ದೀಪಿಕನ ಪದ್ಯ ರೈಸಿತ್ತು.