Oppanna.com

ಇದಾರು – 16

ಬರದೋರು :   ಶುದ್ದಿಕ್ಕಾರ°    on   09/01/2012    26 ಒಪ್ಪಂಗೊ

ಒಯೀ ಬೈಲಿಲಿ ಇದಾರು ಹೇಳಿ ಇದ್ದನ್ನೇ..
ನಾವು ರಜಾ ತೆರಕ್ಕಿಲಿ ಇದ್ದ ಕಾರಣ ಅದು ಅಲ್ಲೇ ಬಾಕಿ ಆತಿದಾ..
ಹಾಂಗೆ ಹೇಳಿ ಪಟ ಸಿಕ್ಕಿದ್ದಿಲ್ಲೆ ಹೇಳಿ ಅಲ್ಲಾ.. ಸುಮಾರಿದ್ದು.. ಒಂದೊಂದೇ ಬಕ್ಕು.
ಯೇವಗಲೂ ಎನ್ನ ಪಟವೇ ಹಾಕುಸ್ಸು ಹೇಳಿ ಗುಮಾಣಿ ದೊಡ್ಡ ಬಾವನತ್ರ ಹೇಳಿದ್ದನಡ..
ನವಗೆ ಬೇರೆಯು ಸಿಕ್ಕುತ್ತು ಹೇದು ಅವಂಗರಡಿಯ..
ಈ ಸರ್ತಿ ನವಗೆ ಎರಡು ಜೆನ ಬೈಲಿನ ಆತ್ಮೀಯರು ಸಿಕ್ಕಿದ್ದವು ಒಟ್ಟಿಂಗೆ.. ಅವರೊಟ್ಟಿಂಗೆ ಇನ್ನಿಬ್ಬರು.
ನಿಂಗೊಗೆ ಆರ ನೆಂಪವ್ತು ನೋಡುವಾ ಆಗದೋ?

ಇದಾರಪ್ಪೋ°

ಇದಾ° ಈ ಪಟ ನೋಡಿಯಪ್ಪಗ ಷೋಡಶ ವರುಷ ಹಿಂದಾಣದ್ದು ನೆಂಪಾವ್ತು, ನಾವು ಚಡ್ದಿ ಹಾಕಿಯೊಂಡಿತ್ತಸ್ಟೆ..
ನಮ್ಮ ಪವನಜ ಮಾವ, ಸೀಯೆಚ್ಚೆಸ್ಸು ಮಾವ ಒಂದರಿ ಎದ್ದು ನಿಲ್ಲುಗು ಈ ಪಟವ ನೋಡಿ.. ಹು°!
ನಿಂಗೊಗೆ ನೆಂಪಾದ್ದರ ತಿಳುಶಿಕ್ಕಿ ಆಗದೋ°…
ಈ ಸರ್ತಿ ಸರೀ ಉತ್ತರ ಮೊದಲು ಹೇಳಿದವಕ್ಕೆ ಎಂತರ°? ನಿರೀಕ್ಷಿಸಿ…

26 thoughts on “ಇದಾರು – 16

      1. ನೀನು ಬೈಲಿನೋರು ಬಪ್ಪಲ್ಲಿಂಗೆ ಬಾರದ್ದರೆ ಗೊಂತಾವ್ತ್ಸು ಹೇಂಗೆ?

        ಇದಾ ಓ ಅಲ್ಲಿ ಪಡುವಂತಾಗಿ ಇಪ್ಪವಿದಾ…

  1. ಮೊನ್ನೆಂದ ಪಟವ ತಿರುಗಿಸಿ ತಿರುಗಿಸಿ ನೋಡಿ ಅಪ್ಪಗ ಎರಡು ಜನರ ಅಂದಾಜು ಆತದಾ!!;-) 🙂

    ಬಲದ ಬದಿಂದ ಎರಡ್ನೆಯವ್ವು “ಜಬ್ ಚಲೇ….. ಶೇವರ್ಲೇ…..” ಹೇಳಿ ಪದ್ಯ ಹೇಳಿಗೊಂಡು ಪಚ್ಚೆ ಬಣ್ಣದ ಕಾರಿಲಿ,
    ಎಡದ ಬದಿಲಿ ಕೂದವ್ವು ಬೆಳೀ… ಬಣ್ಣದ ಕಾರಿಲಿ ಅಂಬಗಂಬಗ “ಕ..ಕೊ..ಮೂಲೆ” ಹೇಳಿ ಘಾಟಿ ಹತ್ತಿ, ಇಳುದು ತಿರುಗುತ್ತವ್ವು… ಅವ್ವೇ ಅಲ್ಲದಾ? ;-);-)

    ಚೆನ್ನಬೆಟ್ಟು ಹೇಳಿದ ಹಾಂಗೆ ಒಳುದ ಇಬ್ರ ಎನಗೆ ಗೊಂತಾಯಿದಿಲ್ಲೆ ಆತೋ!!!:-(

    1. ಅಕ್ಕೋ ಅಂತೂ ಕಂಡು ಹಿಡುದಿ,
      “ಜಬ್ ಚಲೇ….. ಶೇವರ್ಲೇ…..” ಹೇಳ್ತವರಲ್ಲಿಯಾಣ ಎಂಗ್ಲೀಶಿನ ಸಾಗುವಾನಿಮರ ಭಾರೀ ಗಟ್ಟಿ ಅಡಾ ಅಪ್ಪೂ? ಇನ್ನೋಬ್ಬ ಹಳೇಮಾಡಿನ ಮೇಲೆ ಕೂರ್ತ ಊರಿನವಡಾ ಆಯಿಕ್ಕೋ…?

        1. ಏ ಚೆಂಡೆ ಪೆಟ್ತಣ್ಣ ,
          ಇದಾ ಆರೋ ಟೀಕುಮರ ಹೇಳಿದ ಹಾಂಗಾತು ಅದು ಸಾಗುವಾನಿಯೇ ಆಯಿಕ್ಕು ಹೇಳಿ ಕಂಡತ್ತು ಹಾಂಗಾರೆ ಅದು ಬೀಟಿಯೋ?
          ಇದಾ ಹೆಚ್ಚು ಮರದ ಶುದ್ದಿ ತೆಗದರೆ ಈ ಪೆಂಗಣ್ನನ ನಂಬಲೆಡಿಯ ಪೋರೆಸ್ಟಿನವಕ್ಕೋಮಣ್ಣ ಹೇಳಿಕ್ಕುಗು….ಹ್ಮ್ಮ್

  2. ನಾಕು ಜೆನರಲ್ಲಿ ಇಬ್ರ ಮಾಂತ್ರ ಗುರ್ತ ಹೇಳಿರೆ ಸಾಕನ್ನೆ. ಸುಲಾಭ.
    ಅವು ಇಬ್ರು ಪವನಜ ಮಾವನೋ, ಸೀಯೆಚ್ಚೆಸ್ಸು ಮಾವನೋ ಖಂಡಿತಾ ಅಲ್ಲ.
    ಅಂಬಗ ಫಸ್ಟು ಪ್ರೈಸು ನವಗೇ ಆತಿಲ್ಲೆಯೋ..?

    1. ಏಮಾವಾ, ಹೀಂಗೆಲ್ಲ ಹೇಳೀರೆ ಪ್ರೈಸು ಸಿಕ್ಕ ಆತೋ, ಯಾರು ಏನು ಎಲ್ಲಿ ಎಲ್ಲ ಸರಿಯಾಗಿ ಹೇಳೀರೆ ಮಾತ್ರಾ ಪ್ರೈಸು ಕೊಡುದಡಾ…ಹ್ಮ್ಮ್
      ಅವು ಇಬ್ರು ಪವನಜ ಮಾವನೋ, ಸೀಯೆಚ್ಚೆಸ್ಸು ಮಾವನೋ ಖಂಡಿತಾ ಅಲ್ಲ.- ಹಾಂಗಾರೆ ಯಾರು ನಿಂಗಳೆಯೋ ಹೇಳಿದರೆ ಅದು ಪೆದಂಬು ಹೇಳಿ ಕಾಣಾನ್ನೇ….!

  3. ನವಗರಡಿಗು ಇವರಾ..
    ಈಗಲೇ ಹೇಳಿರಾಗ!

    ಕನ್ನಡ್ಕ ಹಾಕಿದವರನು ಕಳಕಳ ಅಂಗಿ ಹಾಕಿದವರನ್ನೂ ಓ ಮೊನ್ನೆ ಮಾತಾಡ್ಸಿತ್ತೆ!

    1. ಇದಾ ಅಭಾವ ಲೊಟ್ಟೆ ಹೇಳುಲಾಗ ಆತೋ , ಎಂತಾ ನೀನುದೇ c ಭಾವನ ಹಾಂಗೆ ಲೊಟ್ಟೆ ಹೇಳುಲೆ ಕಲ್ತಿದೆಯೋ ಅಲ್ಲ ಅವಕ್ಕೆ ಕಲುಶಿದ್ದು ನೀನೆಯೋ ? ಮೊನ್ನೆ ನಾವು ಒಟ್ಟಿಂಗೆ ಮಾಷ್ಟ್ರು ಮಾವನಲ್ಲಿಗೆ ಪೂಜಗೆ ಹೋಗಿ ಎಂಟೆಂಟು ಕಾಯಿಹೋಳಿಗೆ ಹೊಡದ್ದದು ಮರತ್ತತ್ತೋ ಹೇಂಗೆ ? ಅವು ಅಲ್ಲಿಗೆ ಬಂದಿತ್ತಿದ್ದವಿಲ್ಲೆ ಆತೋ….

      1. ಯೇ ಮಾರಯರೇ ನಿಂಗಳೇ, ನಾವೆಂತ ಲೊಟ್ಟೇ ಹೇಳುತ್ಸು ಇಲ್ಲಿ ಹೇದು ಮಾಡಿದಿರೋ. ಕೆಲವು ಸರ್ತಿ ಲೊಟ್ಟೆ ಬಿಡುವದಿದ್ದು ಅಪ್ಪು ಹೊರತು ಒಪ್ಪಣ್ಣನೊಟ್ಟಿಂಗೆ ಸೇರಿದ ಮತ್ತೆ ಲೊಟ್ಟೆ ಹೇಳ್ಳೆ ನವಗರಡಿಯ.

        1. ಹಾಂಗಾರೆ ಎಂತ ಒಪ್ಪಣ್ಣನುದೇ ಬಿಡುದು ಲೊಟ್ಟೆ ಹೇಳಿಯೋ? ಹು!, ನಿಂಗೊ ಇಷ್ಟೆಲ್ಲ ಮಾತಾಡುವ ಮೊದಲು ಪಟಲ್ಲಿಪ್ಪದು ಆರು ಹೇಳಿಕ್ಕಿ ನೋಡೊ ಎಡಿಗಾರೆ ಎನಗೂ ಗೊಂತಕ್ಕು

  4. ಎಲ್ಲೋರಿಂಗು ಮೀಸೆ ಇದ್ದು ಹಾಂಗೆ ನವಗೆ ಹೇಳುಲೆಡಿಯ ಹೇಳ್ತ ಬೋಚ..
    ನವಗೂ ಗೊಂತಾವ್ತಿಲ್ಲೆಪ್ಪಾ!

    ಯಾರತ್ರ ಕೇಳಿರೆ ಗೊಂತಕ್ಕು?

      1. ಹಾಂಗೆ ಹೇಳಿದ್ದೇ ತಡ ಬೋಚ ಟ್ರಂಕಿನ ಬಾಗಿಲು ತೆಗದು ಬ್ಲೇಡು ಹುಡ್ಕುತ್ತಾ ಇದ್ದ! ಹು!

  5. ಎಡದಿಂದ ಬಲಕ್ಕೆ:
    ಮೊದಲನೆಯವ: ಕೈಲಿ ಎಂತದದು ತಮಟೆಯೋ ಚೆಂಡೆಯೋ ?
    ಎರಡನೆಯವ: ಕನ್ನಡಕ ಹಾಕಿದ ಕಾರಣ ಅಂದಾಜಿ ಆವ್ತಿಲ್ಲೆ.
    ಮೂರನೆಯವ: ಮಂತ್ರ ಹೇಳಲೇ ಇಷ್ಟು ತೀಂಕೆಕ್ಕಾ ?
    ನಾಲ್ಕನೆಯವ: ಕಾಲಿಂಗೆ ಕಾಲುಚೀಲ ಹಾಕಿದ ಕಾರಣ ಗೊಂತೇ ಆವ್ತಿಲ್ಲೆ

    1. ಯೇ ಚೆಂಡೆಪೆಟ್ಟಣ್ಣಾ..

      ಆ ಓ ಮೂಲೆಲಿ ಚೀಲಲ್ಲಿ ಕಟ್ಟಿ ಮಡಗಿದ್ದು ಚೆಂಡೆಯೋ ಮದ್ದಲೆಯೋ ಒಂದರಿ ಹೇಳಿಕ್ಕಿ.. ಆ ಲೆಕ್ಕಲ್ಲಾದ್ರು ನವಗೆ ಅಂದಾಜಿ ಆವ್ತಾ ನೋಡುವಾ!

      1. ಎಬೇಲೆ ಚೆಂಡೆಪೆಟ್ಟಣ್ಣಂಗೆ ಕಾಣ್ತಿಲ್ಲೆಯೋ ಹೇದು ಮೊದಲನೆಯವರ ಬಲದ ಕೈಲಿ ಕಾಕತ ಅಲ್ಲದೋ ಅದು..,
        ಕನ್ನಡಕ ಹಾಕಿನೋಡೀರೆ ಅಂದಾಜಿ ಅಕ್ಕಡ,ಮೂರ್ನೆವಕ್ಕೆ ಪಾಪ ಶೀತಆಗಿ ಸ್ವರವೇ ಬಿದ್ದುಹೋಯಿದಡ ಹಾಂಗೆ ಆತೋ, ಕಾಲುಚೀಲ ಕಾಲಿಂಗೇ ಹಾಕುಲಿಪ್ಪದು ಹೇಳಿ ಹೇಳುದಡಾ ಮೈಕಿಲಿ….

  6. ಓ ಅಲ್ಲಿ ಕನ್ನಡ್ಕ ಹಾಯ್ಕೋ೦ಡಿಪ್ಪೊರ ಸೀಯೆಚ್ಚೆಸ್ಸು ಮಾವನ ಹಾ೦ಗೆ ಕಾಣ್ತು..ಬೇರೆ ಆರನ್ನು ಗೋ೦ತಿಲ್ಲೆ.

  7. ಓ…. ಇದು ಇವ್ವು……..

    ಆರು?

    ಮತ್ತೆ ಹೇಳ್ತೆ . ಇಲ್ಲದ್ರೆ ಬಾಕಿದ್ದವಕ್ಕೆ ಗೊಂತಕ್ಕು.

    1. ಯೇ ಬಾವಾ
      ಆ ಮೇಜು ನೋಡುವಾಗ ಎಂತ್ಸೋ ಹವ್ಯಕ ಕಾರ್ಯಕ್ರಮದಾಂಗೆ ಕಾಣುತ್ತು..
      ಅಂದಾಜಿ ಅಕ್ಕೋ ನವಗೆ?

      1. ಏ, ಪೆಂಗಣ್ಣ ಸಿ ಭವಂಗೆ ಗೊಂತೇ ಆಯಿದಿಲ್ಲೆ ಆತೋ, ಅವು ಲೊಟ್ಟೆ ಹೇಳ್ತದು ಹೇಳಿ ಕಾಣ್ತು ಮೋರೆನೋಡು ಹುಳಿ ಹುಳಿ ನೆಗೆದೇ ಇದ್ದು..
        ಅಲ್ಲ ಪಟಲ್ಲಿ ನೋಡಿರೆ ಬೆಳಿವಸ್ತ್ರ ಕಾಣ್ತು ಅವು ನೋಡೀರೆ ನೆಗೆ ಮಾಡ್ತವು ಕತೆ ಎಂತದೋ ಅರಡಿತ್ತಿಲ್ಲೆನ್ನೇ…

      2. ಪರಿಚಯ ಕೇಳಿದರೆ ಜಯಕ್ಕ ಬಾಬೆಂದಲೂ ಸಣ್ಣ ಬಾಬೆ ಆವುತ್ತು… ಒಪ್ಪಣ್ಣನ ಸಾಮ್ರಾಜ್ಯಲ್ಲಿಪ್ಪವೆಲ್ಲ ಗುರುಭಕ್ತರು ಹೇಳಿ ಮಾಂತ್ರ ಗೊಂತು ಈ ಬಾಬೆಗೆ… ಸರಿ ತಪ್ಪುಗಳ ಹೇಳುವ ವಿಷಯಲ್ಲಿ ಬಾಬೆಯ ಅಮ್ಮ ಆವುತ್ತು… ಈ ಬಾಬೆಯನ್ನೂ ಅಮ್ಮನನ್ನೂ ಒಪ್ಪಣ್ಣನ ಸಾಮ್ರಾಜ್ಯದವಕ್ಕೆ ಇಷ್ಟ ಅಕ್ಕೋ ಆಗದೋ ಗೊಂತಿಲ್ಲೇ…

  8. ಚೆ, ಎನಗೆ ಇಬ್ಬರ ಮಾತ್ರಾ ಗುರ್ತ ಸಿಕ್ಕಿತ್ತಷ್ಟೇ……… ಯೇಚನೆ ಮಾಡುವ ಬಾಕಿ ಯಾರಾದಿಕ್ಕಪ್ಪ…?
    ಹಾಂ ಒಬ್ಬ ಕನ್ನಾಟಿ ಅಣ್ಣ ,ಇನ್ನೊಬ್ಬ ಕೆಂಪಂಗಿ ಭಾವ ಅಲ್ಲದೋ…….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×