Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಯಬ್ಬೊ ಬೆಶಿಲೇ!
ಬೆಶಿಲಿಲಿ ನಿಂದುಗೊಂಡು ಕಂಬುಳ ನೋಡದ್ರೆ ಮನಸ್ಸು ಕೇಳ್ತಿಲ್ಲೆ, ಬೆಶಿಲಿಲಿ ನಿಂಬಲೆಡಿತ್ತಿಲ್ಲೆ.
ಕಪ್ಪುಕನ್ನಡ್ಕ ತೆಗವಲೆ ಯೇನಂಕೂಡ್ಳಣ್ಣನ ಆಪೀಸಿಂಗೆ ಹೋಗಿ ಆಯೆಕ್ಕಷ್ಟೆ; ಪುರುಸೊತ್ತಿಲ್ಲೆ.
ಕೈಯನ್ನೇ ಕಣ್ಣಿಂಗೆ ಹಿಡುದು ನೆರಳು ಮಾಡಿಅಪ್ಪಗ – ಕರಿಕರಿ ಗೋಣಂಗಳ ಕಂಡತ್ತು.
ಹೀಂಗೂ ಬಂಙ ಬಂದು ಕಂಬುಳ ನೋಡ್ತೋರು – ಇದಾರು?
ಸರಿ ಉತ್ತರ ಹೇಳಿದೋರಿಂಗೆ ತಾಜುಮಹಲು ಹೋಟ್ಳಿಂದ ಒಂದು ದೊಡಾ “ಮಂಗಳೂರು ಬನ್ಸು” ಉಚಿತ!
ಊರೂರ ಶುದ್ದಿ ಹೇಳುಲೇ… ಎಲ್ಲೋರಾ ಪರಿಚಯ ಹೇಳುಲೇ ಪೆಂಗಣ್ಣ ಇಪ್ಪ ಕಾರಣ ಇದಾರು ಹೇಳಿ ಹೆಚ್ಚಿಗೆ ತಲೆಕೆಡಿಸಿಗೊಂಡಿದಿಲ್ಲೇ… ನೆಗೆಗಾರ ಮಾಣಿ ಗೊಣ೦ಗೋ ಅತ್ತಿತ್ತೆ ಮಾತನಾಡಿಗೊಂಡ ಶುದ್ದಿ ಹೇಳಿಯಪ್ಪಗ ಯಾವುದೋ ಕಂಬಳದ ನೆನಪಾತು…
ಬೆಶಿಲಿನ ಅಭಾವ ಎಲ್ಲಿದ್ದು ಹೇಳಿ ನೋಡ್ತ ಹಾಂಗೆ ಕಾಣ್ತಪ್ಪ.
ರಾಮ ರಾಮಾ..
ನವಗರಡಿಯ…
ಏ ಪೆಂಗಣ್ಣೋ.. ಈ ಏಡಿನ ಗೆಡ್ಡದ ಜೆನವ ಎಲ್ಲಿಯಾರೂ ನೋಡಿದ್ದೆಯಾ?
ಏ ಕೊಡೆಯಾಲ ಭಾವಾ ಇದಾ ಆ ನೆಗೆಗಾರಂಗೆ ರಜ್ಜ ಹೇಳಿಕ್ಕಿ , ಆಗಂದ ಎಂತೆಲ್ಲಾ ಕತೆ ಹೇಳ್ತಾ ಇದ್ದ….
ಈ ನೆಗೆಗಾರ ಆಚಿಗೆ ಕೂದೊಂಡು ಈಚಿಗೆ ಎಂತ ಆವ್ತಾ ಇದು ನೋಡ್ತಾ ಇದ್ದನೋಡು ಕೈ ತಟ್ಳೆ! ಈ ಭಾವ ನೋಡುತ್ಸು ‘ಆ ಗೋಣ’ ಇದ್ದೋಳಿಯೋ?!!
ಅಪ್ಪು ಭಾವಾ
ಈ ಗೋಣ ಆ ಗೋಣಂಗೆ ತಟ್ಳೆ ಕಾವದು ಆ ಗೋಣ ಈ ಗೋಣಂಗೆ ತಟ್ಳೆ ಕಾವದಡಾ…..
ಚೆನ್ನೈ ಭಾವ,
[ ಈ ಭಾವ ನೋಡುತ್ಸು ‘ಆ ಗೋಣ’ ಇದ್ದೋಳಿಯೋ?!! ]
ಕಂಬ್ಳಲ್ಲಿ ಗೋಣಂಗೊಕ್ಕೆ ‘ಅಭಾವ’ ಬಯಿಂದಾ ಹೇಳಿ ನೋಡ್ಲೆ ಹೋದ್ದಾ? 😉
ಅಕ್ಕೋ,
ಕಂಬಳಲ್ಲಿ ಗೋಣಂಗೊಕ್ಕೆ ಅಭಾವ ಆದ್ರೆ ಅಲ್ಲಿ ನಾವೆಂತ ಮಾಡ್ಸು…?
ನಾವೆಲ್ಲ ಉತ್ತರ ಕೊಟ್ಟದು ನೋಡಿ ತಾಜುಮಹಲು ಹೋಟ್ಳಿನವ “ಬನ್ಸು ಅಭಾವ” ಹೇಳದ್ದರೆ ಸಾಕು..
ತಾಜುಮಹಲ್ಲಿ ಬನ್ಸಿಂಗೆ ಅಭಾವ! ಬಾಕಿದ್ದೋರು ಬೇರೆಂತಾರು ಕೇಳುತ್ಸು ಒಳ್ಳೆದಂಬಗ.
ಭಾವಾ,
ನವಗೆ ಆ ಕುಂಬಳಕಾಯಿದಕ್ಕು (ಹಲುವಾ), ತೆಗದ ತಿರುಳು, ಚೋಲಿ ಆ ಗೋಣಂಗಕ್ಕು
ಕುಂಬಳಕಾಯಿಂದ ಬಾಳೆಹಣ್ಣು ಅಕ್ಕೋ ಹೇಳಿ…
ಬಾಳೆ ಹಣ್ಣಿದ್ದರೆ ಬನ್ಸಿಣ್ಗೆ ಅಭಾವ ಆಗ ಆತೋ…….
ಈ ಭಾವನ ಒತ್ತೆ ‘ಗೋಣಂಗೆ’ ಜೋಡಿ ಒಂದು ಊರಿಲಿ ಸಿಕ್ಕದ್ದೆ , ಕಂಬಳಲ್ಲಿ ಸಿಕ್ಕುತ್ತರೆ ಅಕ್ಕು ಗ್ರೇಶಿ ಆ ಭಾವ ಅಲ್ಲಿ ಹಾಂಗೆ ಹುಡ್ಕುತ್ತದು ಕಾಣುತ್ತು.
ಹೀಂಗೆ ನೋಡಿ ಅಪ್ಪದ್ದೇ – “ಹೋ – ಹೋ, ಇದಾರು ಬಂದದೂ… ಕರಿಯ° ಅಲ್ಲದೋ…” ಹೇಳಿ ಬೊಬ್ಬೆ ಹೊಡದ° ಆ ಭಾವ°.
(ಕರಿಯ ಹೇಳಿರೆ ತರವಾಡಿನ ಹಟ್ಟಿಲಿಪ್ಪ ಮುರ ಗೋಣ°!)
ಅದಾಗಿ ಸುಮಾರು ಅತ್ತಿತ್ತೆ ಮಾತಾಡಿಗೊಂಡಿದವು, ಅವರ ಭಾಶೆಲಿ.
ನವಗೆ, ಮನಿಶ್ಶರಿಂಗೆ ಅರ್ತ ಆಗದ್ದ ಹಾಂಗೆ.
ಬನ್ಸು ಬೆಶಿ ತಣುದ್ದೋ? ತಣಿಯದ್ದರೆ ನವಗೊಂದಿರಳಿ.
ಏ ನೆಗೆ ಮಾಣಿ ಎಂತಾ ನಿನಗೆ ಬೆಶಿ ಬೆಶಿ ತಿಂದೇ ಅಭ್ಯಾಸವೋ ಹೇಂಗೆ..?
ಅಪ್ಪು ಶೇಪು ಭಾವ!
ಕೊಡುವಗಳೂ -ತೆಕ್ಕೊಂಬಗಳೂ ಬೆಶಿಬೆಶಿಯೇ ಇದ್ದರೆ ನೆಂಪೊಳಿತ್ತು.
ಹೇಳಿದಾಂಗೆ, ಪಬ್ಬು ಮಾವನಲ್ಲಿ ಐಸ್ಕೀಮುದೇ ಹಾಂಗೇ – ಬೆಶಿಯೇ ತಿಂಬದು. 😉
ಹಾಂಗಾರೆ ನೀನು ಐಸ್ಕೀಮು ತಿಂಬಗ ಎಂತಾರು ಆಜೆನ ಬಂದು ನಡೂಕೆ ಬಾಯಿ ಹಾಕಿದ್ದನೋ ಹೇಂಗೆ ಮೋರೆ ಕರಂಚಿದಾಂಗೆ ಕಾಣ್ತು….
ಅಲ್ಲಲ್ಲ, ಅದು ಮೊನ್ನೆ ಗೋಣನಕ್ಕಿ ಹಾಂಗಾದ್ಸು. 😉
ಎನಗೆ ಆರು ಹೇಳಿ ಗೊ೦ತಾತು 😉 ಯಾರು ಹೇಳಿ ಆನು ಹೇಳಿದರೆ ಭೋಚ ಭಾವ೦ಗೆ ಬನ್ಸು ತಪ್ಪುತ್ತು 😉
ಆನು ಹೇಳ್ತಿಲ್ಲಪ್ಪ 😉
ಅದು ಅವನೇ ಹೇಳಿ ಎನಗೋ ಗೊಂತಾಯಿದು….
“ಓ… ಅಲ್ಲಿ ಇದ್ದದಾ ಗೋಣ..!!” ಹೇಳಿ ನೋಡ್ತ ಜೆನ ಆರು ಹೇದು ಆ ’ಭಾವನನ್ನೇ ಕೇಳಿಯಾಯೆಕಷ್ಟೆ.. 😛
ಎಂತಭಾವಾ ಗೋಣ ಬಳ್ಳಿ ಬಿಡಿಸಿಂಡು ಹೋಯಿದೋ ಹೇಂಗೆ?
ಅಣ್ಣೋ, ೧೭ನೇ ತಾರೀಖಲ್ಲದ್ದೆ ಪೆಂಗಣ್ಣ ಸಿಕ್ಕ ಆತೋ…….. ಅದೆಂತ ಕೇಳಿರೆ ಕೊಡೆಯಾಲಲ್ಲಿ ಯುವಜನೋತ್ಸವದ ಗೌಜಿ ಅಲ್ಲದೋ………. ದೂರಲ್ಲಿಪ್ಪೋರಿಂಗೆಲ್ಲ ಶುದ್ದಿ ಎತ್ತುಸೆಡದೋ ಹೇಳಿ……………. ಹಾಂಗೆಲ್ಲ ಕಥೆ ಆತೋ………. ಹೆಹೆ…..
ಹಾ…. ಸಮ ಸಮ…. ಯುವಜನರಿಪ್ಪಲ್ಲಿ ಪೆಂಗಣ್ಣ ಕಂಡಿತ ಇಕ್ಕು !!
ಹ್ಮು! ಹೋ…….. ಇದೆಂತ ಕತೆಪ್ಪಾ?
ಅಂಬಗ ಯುವಜನರಲ್ಲಿ ನಮಗೆ ಬೇಕಾದವಾರಾರು ಇದ್ದವೋ ಹೇಳಿ ನೋಡ್ತ್ಸು ಆಗಿಕ್ಕೋ……
ಬೈಲಿನ ಗೋಣಂಗೊ ಏವುದಾರು ಇದ್ದೋ , ಬೈಂದೊ ನೋಡುತ್ಸೋ !!
‘ಬೈಲಿನ ಗೋಣಂಗೊ ಎನ ಕಾಣುತ್ತೋ! – ಬೈಲಿನ ಗೋಣಂಗೊಕ್ಕೆ ಎನ ಕಾಣುತ್ತೊ’!!
ಸತ್ಯ ಶುದ್ದಿ ಗೊಂತಾಯೇಕ್ಕಾರೆ ಪೆಂಗಣ್ಣ ಬಂದಾಯೆಕ್ಕಷ್ಟೆ. ಎಲ್ಲೆ ಹೋದನಪ್ಪಾ ಈ ವಾರ ತಿರುಗಾಟ!
ಶುದ್ದಿಕ್ಕಾರೋ..
[ಕೈಯನ್ನೇ ಕಣ್ಣಿಂಗೆ ಹಿಡುದು ನೆರಳು ಮಾಡಿಅಪ್ಪಗ – ಕರಿಕರಿ ಗೋಣಂಗಳ ಕಂಡತ್ತು.]
ಅಲ್ಲ.. ಎನಗೆ ಒಂದು ಸಂಶಯ!!
ಆ ಕಪ್ಪು ಕನ್ನಡ್ಕ ಹಾಕಿ ನೋಡುವಾಗ ಕರಿ ಕರಿ ಗೋಣಂಗ ಕಾಂಗೋ!!!??
ಬೆಶಿಲಿಂಗೆ ಬೊಂಡದಂಗಡಿ ಇದ್ದೋ ನೋಡುದು ಅಲ್ಲನ್ನೆ??? 😉
ಅಕ್ಕೋ ಬೊಂಡವೋ ಹು..! ಶೀತವೋ ಮಣ್ಣೋ ಆತಿಕ್ಕುಗು
ಅದೂ ಗೋಣ ಬೀಲನೆಗ್ಗಿದ್ದೆಂತಕೇಳಿ ನೋಡ್ಸು ಅಲ್ಲದೋ…?
[ಬೊಂಡವೋ ಹು..]
ಮತ್ತೆ ಬೆಶಿಲಿಂಗೆ ಅರಿಷ್ಟಕುಪ್ಪಿ ಹುಡ್ಕುತ್ತದೋ ಅವ°!!! x-(
ಅರಿಷ್ಟಕುಪ್ಪಿ ಹುಡ್ಕುಲೆ ಇವ° ಆ ಜೆನವೋ? ಹು!!
ಅಕ್ಕೋ, ಆ ಜೆನ ಈಗ ಕೊಣುಕ್ಕೊಂಡಿಕ್ಕು ,ಈ ಜೆನ ಎಡದ ಕೈ ನೆಗ್ಗಿದ್ದು ನೋಡಿರೆ ನಿಂಗೊಗೆ ಯಾರೂಳಿ ಗೊಂತಾಗದೋ
[ಈ ಜೆನ ಎಡದ ಕೈ ನೆಗ್ಗಿದ್ದು ನೋಡಿರೆ ನಿಂಗೊಗೆ ಯಾರೂಳಿ ಗೊಂತಾಗದೋ]
ಬಲದ ಕೈಗೆ ಉಂಗಿಲು ಹಾಕುಲೆ ತಯಾರಿಪ್ಪ ಮಾಣಿ ಹೇಳಿ ಅಂದಾಜು ಆವುತ್ತು ಪುಳ್ಳಿ!!! 😉
{ ಅರಿಷ್ಟಕುಪ್ಪಿ ಹುಡ್ಕುಲೆ ಇವ° ಆ ಜೆನವೋ? }
ಉರಿ ಬೆಶಿಲಿಂಗೆ ಅರಿಷ್ಟಕುಪ್ಪಿಯ ಬದಲು ಕೆಂದಾಳಿ ಬೊಂಡ ಒಳ್ಳೆದು ಹೇದು ಆ ಜನರ ಅಭಿಪ್ರಾಯ. 😉
ಅಭಾವನ ಹಾಂಗೆ ಕಾಣ್ತಪ್ಪ
ಏ ಅಕ್ಕೋ ಒಂದಾರಿ ಸರೀ ನೋಡಿಕ್ಕಿ ಅಭಾವಂಗೆ ಗೆಡ್ಡ ಇಲ್ಲೆ ಆತೋ….
ಈ ಪಟಲ್ಲಿಪ್ಪೋನಿಂಗೂ ಗೆಡ್ಡ ಇಲ್ಲೆನ್ನೆ!
ಅದು ಮೋರೆಲಿ ಕಾಂಬದೆಂತರ? ಗೋಣನ ಮೈಂದ ಹಿಡುದ್ದು ರಜ, ಅಷ್ಟೆ. 😉
ಹೂ..!! 😉
ಅಲ್ಲಾ, ಬೆಶಿಲಿ೦ಗೆ ಕರೀ ಕನ್ನಡಕ್ಕ ಸಾಲಾ ಹೇಳಿ, 😛
ಮೇಗೆ ಶೀಟು ಅದೂ ಸಾಲಾ ಹೇಳಿ, 😀
ಕೈ ಮಡುಗೆ೦ಡು ಬೆಶಿಲಿಲ್ಲಿ ಎ೦ತ್ಸರಪ್ಪ 🙂
ಹಾ೦ಗೊ೦ದು ನೋಡುದೋ ಗೋಣ..(ನ)? 😉
ಏ ಭಾವಾ
ಅದು ಹಾಂಗಲ್ಲ ಗೋಣ ಓಡೊಗ ನೀರು ರಟ್ಟಿ ಕೈಯಡಿ ಚೆಂಡಿ ಆಯಿದಡ ಅದರ ಒಣ ಗುತ್ಸು ಅಲ್ಲದೋ….
ಓಯೀ ಅಲ್ಲಿ ಬೆಟ್ಟಿಂಗು ಮಣ್ಣೋ ಇತ್ತೋ?
ಪಟ ನೋಡುವಾಗ ಹಾಂಗೆ ಕಂಡತ್ತು.. ಆ ಒಬ್ಬನತ್ರೆ ಕೇಳುವಾಗ. ಅಲ್ಲೆ ಆಚಿಗೆ ನೆಗೆಮಾಣಿ ಜೋರು ಲಾಗ ಹಾಕುತಿತ್ತ ಹೇಳಿದವು..
ಭಾವಾ ಸಮಟ್ಟುಂಡಾ ಐವಟ್ ಉಂಡಾ ಹೇಳಿ ಕೇಳಿದ್ದಕ್ಕೆ , ನಂಕ್ ಐವ ಪೈಸೆ ಕಮ್ಮಿ ಅತ್ತ್ ಸಮ ಇಜ್ಜಿಂದ್ ಏರ್ ಪಣ್ತಿನಿ ಹೇಳಿ ಕೇಳಿದನಡಾ…….ಹ್ಮ್ಮ್
ನವಗೆ ದೊಡಾ ಬನ್ಸು ತಿಂದಿಕ್ಕಲೆಡೆಯಪ್ಪೋ…..
ಬೋಚ ಭಾವ ಒತ್ತಿಂಗೆ ಬತ್ತಾರೆ ನಾವು ಹೇಳುವೊ….
ಹೋ..!
ಅಕ್ಕು ಭಾವಾ.. ತಿ೦ಬಲೆ ನಾವು ರೆಡಿ… 😛
ಆನು ಬ೦ದರೆ ನಿ೦ಗೊಗೆ ಒಳಿಗೋ ಗೊ೦ತ್ಸಿಲ್ಲೆ.. 😉
ಇದಾ ಬೋಚ ಭಾವಾ ,ಒಂದು ಸಂಗತಿ ಇದ್ದು ಮೊನ್ನೆ ಮಾರ್ಕೆಟಿಲಿ ಕೊಳತ್ತ ಬಾಳೆ ಹಣ್ಣು ಇದ್ದದರ ಪೂರಾ ತಾಜು ಮಾಲಿನವು ಕೊಂಡೋಯಿದವಡಾ ಹಾಂಗಾಗಿ ಯರಿಂಗಾರು ಗೊಂತಾರೆ ಉತ್ತರ ಹೇಳವು, ಭಾರೀ ಗುಟ್ಟು ಯಾರತ್ರೂ ಹೇಳಿಕ್ಕೆಡ ಇನ್ನು, ನಿನ ಬೇಕಾರೆ ನಾವು ಬೇರೆ ಕಡೆಲಿ ಬನ್ಸು ತಿನುಸುವ ಆತೊ..
ಮೈಕದ ಹೊಡೆ೦ಗೆ ಕೆಮಿ ಕೊಟ್ಟದೋ ಅಲ್ಲ ಗೋಣ೦ಗಳ ಹೊಡೆ೦ಗೆ ದೃಷ್ಟಿ ನೆಟ್ಟದೋ ಗೊ೦ತಾವುತ್ತಿಲ್ಲೆನ್ನೇ !!
ತ೦ಪು ಕನ್ನಡ್ಕಕ್ಕೆ ಬೆಶಿ ಅಪ್ಪದು ಬೇಡ ಹೇಳಿ ಕೈ ಅಡ್ಡ ಹಿಡುದ್ದದೋ?
ಈ ಅ೦ಗಿಯ ಎಲ್ಲಿಯೋ ನೋಡಿದ ಹಾ೦ಗಿದ್ದರೂ ಆ ಗೆಡ್ಡವ ಈ ವರೆಗೆ ಕ೦ಡಿದಿಲ್ಲೆ.ಆರಪ್ಪಾ..
ಅಪ್ಪಪ್ಪು..!! 😉
ಚೆಲ,
ಗೆಡ್ಡಕ್ಕೆ ಗೆಡ್ಡ ಅಡ್ಡ ಬ೦ತನ್ನೆ ಭಾವಾ !!
ಕಂಬಳಲ್ಲಿ “ನಮ್ಮ ಗೋಣ ” ಎಲ್ಲಿಗೆ ಮುಟ್ಟಿತ್ತು ಹೇಳಿ ನೋಡ್ತದೋ..?
ಬನ್ಸು ಒಂದರಲ್ಲೇ ತೃಪ್ತಿ ಅಪ್ಪ ಜೆನ ಅಲ್ಲ ಕಾಣ್ತು.
ಅ೦ಬಗ ಬನ್ಸು ಎಲ್ಲಿ ಸಿಕ್ಕುಗು ಹೇಳಿ ಹುಡುಕ್ಕುತ್ಸೋ?? 😉
ಏ ಭಾವಾ, ಅದೂ ತಾಜುಮಾಲಿನ ತಲೆಯೋ ಮಣ್ಣ ಕಾಣ್ತ್ತೋ ಹೇದು ನೋಡ್ತದಾಯಿಕ್ಕು….!
ನೋಡುತ್ಸು ಮೇಗೆ ! ವಿಮಾನಲ್ಲಿ ಆರು ಬತ್ತವೋಳಿ!!
ಈ ಮೋರೆಯೇ ಬನ್ಸಿನ ಹಾಂಗೇ ಇದ್ದನ್ನೆ!!
ಬನ್ಸಿನ್ಗೆ ಕೂಡ್ಳೆ ಎಂತರ ?!
ಭಾವಾ ಬನ್ಸಿಂಗೆ ಕೂಡ್ಲೆ ಕುಂಬಳ ಕಾಯಿದಡಾ ……… ಚೋಲಿ ಅಲ್ಲಾ ಹಲುವಾಡ,