Oppanna.com

ಇದಾರು 19..?!

ಬರದೋರು :   ಶುದ್ದಿಕ್ಕಾರ°    on   08/02/2012    24 ಒಪ್ಪಂಗೊ

ಶ್ರೀ ಗುರುಗಳು ಸಭಗೆ ಬಂದು ಪೀಠವಲಂಕರಿಸಿದರೆ ಸಭಿಕರೆಲ್ಲರೂ ಮೂಕವಿಸ್ಮಿತರಪ್ಪದು ನಾವು ಗುರುಗಳ ಎಲ್ಲಾ ಸಭೇಲಿ ಕಂಡಿದು. ಮನತುಂಬಿ, ಹೃದಯತುಂಬಿ ಭಾವಚಿತ್ತರಾಗಿ ಆ ಶ್ರೀಮುಖ ಕಂಡು ಭಕ್ತಿಭಾವಪರವಶರಾಗಿ ಶ್ರೀಗುರುಗಳ ಸನ್ನಿಧಾನಲ್ಲಿ ಅದೇವುದೋ ಶಾಂತಚಿತ್ತವ ಪಡೆದು ಧನ್ಯತೆಯ ಕಂಡುಗೊಳ್ಳುತ್ತು ನಾವು.

ಶ್ರೀ ಗುರುಗಳ ದಿವ್ಯಚರಣಕ್ಕೆ ನಮಿಸಿ ಅವರ ದಿವ್ಯ ಆಶೀರ್ವಾದ ಪಡವಲೆ ಜನ ಸಾಲುಗಟ್ಟಿ ನಿಂದು ಸರದಿಗೆ ಕಾಯ್ತ ಇಪ್ಪವು  ಒಂದು ಹೊಡೆ ಇದ್ದರೆ, ಶ್ರೀ ಗುರುಗಳ ಭೇಟಿ ಆದವೂ ಮತ್ತೂ ಸಭೇಲಿ ಆಚಕರೇಲಿ ನಿಂದು ಮಂದಸ್ಮಿತ ವದನವ ಮತ್ತೂ ಮತ್ತೂ ನೋಡಿಗೊಂಡು ಧನ್ಯತೆಯ ಅನುಭವ ಪಡವವು ಅನೇಕರು. ಅದುವೇ ನಮ್ಮ ಸಂಸ್ಥಾನದ ವಿಶಿಷ್ಠ ಹಿರಿಮೆ.

ಇದು ಒಂದು ಹೊಡೆಲಿ ಹೀಂಗಿದ್ದರೆ ಇನ್ನೊಂದು ಹೊಡೆಲಿ ಕ್ಯಾಮರ, ಮೊಬೈಲಿಲಿ ಶ್ರೀಗುರುಗಳ ಪಟ ಹಿಡುದು ತನ್ನ ಹಾಜರಾತಿಯ ನೆನಪಿಸಿಗೊಂಬ ಶಿಷ್ಯವೃಂದ ಇನ್ನೂ ಅನೇಕರು.

ಓ ಮೊನ್ನೆ ಗುರುಗಳ ಸವಾರಿ ನಮ್ಮೂರಿಂಗೆ ಬಂದಿಪ್ಪಗ ಸಭೇಲಿ ತನ್ನ ಕುಂಞಿ ಮೊಬೈಲಿಲಿ ಗುರುಗಳ ದೊಡ್ಡಕೆ ಪಟಹಿಡಿವದರಲ್ಲಿ ತಲ್ಲೀನನಾದ ಈ ಬೆಳಿಮಾಣಿ ಆರು? ಮೀಸೆ ಬಂದ ಮಾಣಿಯೋ ಕೇಳಿರೆ ಮೋರೆ ಆಚಿಗೆ ತಿರುಗಿಸಿ ನಿಂದುಗೊಂಡಿದ್ದ° ಛೆ!  ಕೆಮಿಗೆ ಹೂಗು ಮಡಿಕ್ಕೊಂಡ ಈ ಮಾಣಿ/ಜವ್ವನಿಗ ಆರು?

 

ಸರಿ ಉತ್ತರ ಹೇಳಿದವಕ್ಕೆ ಶೇಡಿಗುಮ್ಮೆ ಪುಳ್ಳಿ ಲೆಕ್ಕಲ್ಲಿ ಕೇನೆಗೆಂಡೆ ಮೇಲಾರದೂಟ ಮತ್ತು ಆಲುಬಾಯಿ ಸ್ವೀಟು.

24 thoughts on “ಇದಾರು 19..?!

  1. ಈ ಮಾಣಿಯ ಬಗ್ಗೆ ಎನಗೆ ತುಂಬಾ ಅಭಿಮಾನ ಇದ್ದು.

    1. ಅದಾ…, ಮಾಣಿ ಅಪ್ಪಚ್ಚಿಯ ಪೊಕೇಟು ಮಾಡಿಗೊಂಡಿದಾ..!

  2. ಈ ‘ಏ ಸಿ’ ಯ ಉಲ್ಟಾ ಮಾಡಿದ ಮಾಣಿಯ ಗುರ್ತ ಸುಲಾಬಲ್ಲಿ ಸಿಕ್ಕೆಕ್ಕಾರೆ ಪೆರ್ವ ಗಣೆಶಣ್ಣ ಕೊಟ್ಟ ಎರಡ್ನೇ ಒಪ್ಪವ ನೋಡಿರೆ ಸಾಕು!
    ಬೈಲಿನ ಎಲ್ಲಾ ಶುದ್ದಿಗೊಕ್ಕೂ ಈ ಮಾಣಿ ಕೊಡುವ ಒಪ್ಪದ ‘ಟ್ರೇಡ್ ಮಾರ್ಕ್’ ಇದು – 😀

  3. ಈ ಬೆಳಿ ಮಾಣಿಯ ಪಟ ತೆಗದ ಆ “ಜನ” ಆರಪ್ಪ! ಈ ಬೆಳಿ ಮಾಣಿ ಪಟವೆ ತೆಗಕ್ಕೊ೦ಡಿಪ್ಪಾ೦ಗಿದ್ದು ;). ಈ “ಜನ” ಎ ಸಿ ಯ ಉಲ್ಟಾ ಮಾಡುವಾಗ ಈ ಬೆಳಿ ಮಾಣಿಯ ಕತೆ ಕ೦ಡು ಈ ಪಟ ತೆಗದ್ಸೋ ಹೇ೦ಗೆ [:P] ? ಎನಗೊ೦ತಿಲ್ಲೆ [:(]!

    1. ಓಯಿ..!! 🙂
      ಇದ್ಯ ಮಾರಾಯ ನೀನು..! 😀
      ಕಾ೦ಬಲೇ ಇಲ್ಲೆ.. 😉

  4. ಈ ಬೆಳಿಮಾಣಿ ಬರೆ ಕುಂಞಿಮಾಣಿ ಅಲ್ಲ ಖಂಡಿತ. ಅಂಬಗ ರುದ್ರ, ಸೂಕ್ತ, ಸ್ತೋತ್ರ, ಪಾರಾಯಣ ಎಲ್ಲ ಕಲ್ತಿದನೋ ಈ ಮಾಣಿ..?
    ಉಮ್ಮಪ್ಪ.

    1. ಮಾವಾ ಅವ ಸೆಕೆ ಕಮ್ಮಿ ಇದ್ದು ಹೇಳಿಂಡು ಎ ಸಿ ಯ ಉಲ್ಟಾ ಮಾಡ್ತಾ ಇದ್ದನೋ ಹೇಳಿ ಕಾಣ್ತು…….

      1. ಸೂಪರ್ರ್ರ್…!
        ಏಸಿ ಭಾರ ಹೆಚ್ಚಾತು.. ಎತ್ತುಲೆ ಇನ್ನೂ ಆರು ತಿಂಗಳು ಬೇಕಕ್ಕಡ. 🙁

  5. ಉಮ್ಮಪ್ಪ.. ಎನಗೊ೦ತಿಲ್ಲೆ, ಎನಗೆ ಈ ಪಟಲ್ಲಿ ಗುರ್ತ ಇಪ್ಪದು ಶ್ರೀ ಗುರುಗಳ ಮಾ೦ತ್ರ..

    1. ಅಣ್ಣೋ ಗೊಂತಿಲ್ಲೆ ಹೇಳ್ತದು ಸುಲಾಬ ಹಾಂಗೇಳಿ ಗೊಂತಿಲ್ಲದ್ದದರ ಎಲ್ಲಾ ಅಂತೇ ಬಿಡ್ಲಾವುತ್ತೋ…..?

      1. ಅಪ್ಪಪ್ಪು..!
        ನಿ೦ಗೊ ಲೊಟ್ಟೆ ಬಿಡೆಯಿ ಹೇಳಿ ಎನಗೆ ಗೊತಿದ್ದು.. 😉

      2. ಅಂತೇ ಇಡದ್ದೆ ಎಂತ ಕಟ್ಟಿ ಹಾಕುತ್ತೆಯೋ?

  6. ನಮ್ಮೂರಿಂಗೆ ಬಂದಿಪ್ಪಗ ತೆಗದ ಫೋಟೋ ಆದ ಕಾರಣ ‘ನಮ್ಮೂರ ಮಾಣಿ’ ಆದಿಕ್ಕೋ…

  7. ಉಮ್ಮ., ಈ ಮಾಣಿ / ಜವ್ವನಿಗ ಮೋರೆ ತೋರುಸದ್ರೆ ನಾವೆಲ್ಲಿಂದ ಗುರ್ತ ಹಿಡಿತ್ಸು? ಈ ಬೆಳಿಶಾಲು ಬೆಳಿಮಾಣಿ ಆರೇದು ನವಗರ್ಥವಾವ್ತಿಲ್ಲೆನ್ನೆಪಾ! ಆದರೆ ಈ ಮಾಣಿ ನಾಕು ಹೋಳಿಗೆ ಕಾಯಾಲು ಹಾಕಿ ತಿಂದು ರಜಾ ತೋರ ಆಯೇಕು ಹೇಳ್ತ ಬೋಚ ಬಾವ.

    ಕೇನೆಗೆಂಡೆ ಮೇಲಾರವೋ…?! ತೊರುಸುತ್ತು ಹೇಳಿ ಶೇ.ಪು ಭಾವ ಇಲ್ಲೆ ದಾಂಟಿಸಿದ್ದದೋ ಹೊ…ಹು!! ಆಲುಬಾಯಿ ಗೆಂಡೆಂದ ಮಾಡ್ತದಲ್ಲ, ತೊರುಸ.. ಅಡ್ಡಿ ಇಲ್ಲೆ ಅಪ್ಪೋ!

    1. ಕೇನೆಗೆಂಡೆ ಮೇಲಾರವೋ…?! ತೊರುಸುತ್ತು ಹೇಳಿ ಶೇ.ಪು ಭಾವ ಇಲ್ಲೆ ದಾಂಟಿಸಿದ್ದದೋ ಹೊ…ಹು!! – ಭಾವಾ ನಮ್ಮಲ್ಲಿ ತೊರುಸದ್ದ ಕೇನೆ ಗೆಂಡೆಯುದೇ ಇದ್ದು ಆತೋ. ಅದೂ ಆಗದ್ರೆ ಮುಂಡಿದಾರು ಮಾಡಿ ಕೊಡುವೊ ಅದೂ ತೊರುಸುತ್ತು ಹೇಳಿ ಆದರೆ ಕಾನಕಲ್ಲಟೆಯ ಬಿತ್ತು ತೆಗೆಯದ್ದೆ ಮೇಲಾರ ಮಾಡಿ ಕೊಡುವ ಆತೋ …..
      ಉತ್ತರ ಗೊಂತಿಲ್ಲದ್ರೆ ಹಾಂಗೇ ಹೇಳೆಕ್ಕು ಅದರ ಬಿಟ್ಟು ತೊರುಸುತ್ತು ಹೇಳಿ ಜಾರೀರಾಗ ಆತೋ ….. ಇದಾ ಹಾಲುಬಾಯಿ ಹೆಚ್ಚಿಗೆ ತಿಂದರೆ …ಬೇಡ ಹೇಳ್ತಿಲ್ಲೆ…..

      1. ಇಲ್ಲೆ…, ಈಗ ತಲೆಬೆಶಿ ಇಲ್ಲೆ. ಬೋಚಬಾವ ಧೈರ್ಯ ಹೇಯ್ದಾ…. ನವಗೆ ಎಸರು ಮಾತ್ರ ಸಾಕು ಹೇದು. ಬಾಗ ಆ ಸಪೂರದವಕ್ಕೆ ಬಿಟ್ಟಿಕ್ಕುವೋ ಹೇದು.

        1. ಎಸರು ಮಾತ್ರಾ ಸಾಕಾರೆ ಹಾಗಲ ಕಾಯಿ ಮೇಲಾರ ಮಾಡಿ ಬಳುಸುವೊ ಆತೋ..

          1. ಹಾಗಲಕಾಯಿ ಬಾಗವೂ ಆವ್ತು ಎಸರೂ ಆವ್ತು ರಸವೂ ಆವ್ತು ಜ್ಯೂಸ್ ಕೂಡ ಧಾರಾಳ ಆವ್ತು ಭಾವ ನವಗೆ ಹೋ..ಹು.

          2. ಕಾನ ಕಲ್ಲಟೆ ಬಿತ್ತು ತೆಗೆಯದ್ದೆ ಮಾಡಿದ ಮೇಲಾರ ಅಪ್ಪವಕ್ಕೆ ಇದೆಲ್ಲ ಯಾವಲೆಕ್ಕ ಅಲ್ಲದೋ ….;)

          3. ಆ ಪಟ ಇಲ್ಲಿ ಹಾಕುತ್ತವು ಹೇಳಿ ಗೊಂತಿದ್ದರೆ ನಾವು ಎದುರಂದ ಒಂದು ಕನ್ನಾಟಿ ಹಿಡಿತ್ತಿತು ಚೆ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×