Oppanna.com

ಇದಾರು – 5

ಬರದೋರು :   ಶುದ್ದಿಕ್ಕಾರ°    on   22/09/2010    12 ಒಪ್ಪಂಗೊ

ಕಳುದ ಸರ್ತಿಯಾಣ ಚೋದ್ಯ ರಜಾ ಕಷ್ಟ ಇತ್ತೋ ಹೇಳಿ ಕಾಣ್ತು.
ಉತ್ತರ ಹೇಳಿರೆ ಆನು ಲಗಾಡಿಯಾ – ಹೇಳಿ ದೊಡ್ಡಬಾವ ಬೇಜಾರುಮಾಡಿಗೊಂಡವು.
ಈ ಸರ್ತಿ ಇನ್ನೂ ಕಷ್ಟದ್ದು – ಆ ಅರುಶಿನ ಉರುಟಿನ ಒಳ ಇಪ್ಪದಾರು?
ಬೇಗ ಉತ್ತರ ಹೇಳಿ..

ಸೂ: ಬೇಗ – ಚೆಂಡಿ ಒಣಗುವ ಮೊದಲೇ – ಸರಿ ಉತ್ತರ ಹೇಳಿದವಕ್ಕೆ ಅಡ್ವಾಣಿ ಅಜ್ಜನ ಕೈಲಿಪ್ಪ ಬೈರಾಸು.

12 thoughts on “ಇದಾರು – 5

  1. ಚೋದ್ಯ ಹೇಳಿಕ್ಕಿ(ಪ್ರಶ್ನೆ ಕೇಳಿಕ್ಕಿ) ಅದಕ್ಕೆ ಕಡೆಂಗೆ ಸರಿಯಾದ ಉತ್ತರ ಯಾವದು ಹೇಳಿದರೆ ಲಾಯ್ಕವ ಹೇಳಿ… ಅರಿನ್ಗಾದರು ಕನ್ಫ್ಯೂಸ್ ಇದ್ದರೆ ಅಥವಾ ಗೊಂತಿಲ್ಲದ್ದರೆ ಗೊಂತಕ್ಕು ..

    1. {ಅದಕ್ಕೆ ಕಡೆಂಗೆ ಸರಿಯಾದ ಉತ್ತರ ಯಾವದು ಹೇಳಿ}
      ಓ! ಅದಪ್ಪಿದಾ..!!
      ಪಕ್ಕನೆ ಅದು ಮರವದು, ಬೇರೆ ಹೊಸ ಶುದ್ದಿ ಸಿಕ್ಕಿದ ಕೂಡ್ಳೆ.
      ಆ ಜೆನ ’ಪದ್ಮಾರಿನ ರಾಜ°’, ನಮಸ್ತೇ ಇಂಡಿಯಾ ಹೇಳ್ತ ಸಂಸ್ಥೆ ನಡೆಶಿಗೊಂಡು ಇಪ್ಪ, ಗುಣಾಜೆಮಾಣಿಂದಲೂ ಉಶಾರಿನ ನಮ್ಮದೇ ಬೈಲಿನ ಜೆನ!
      ಈ ಪಟ ಸುಮಾರು ಹತ್ತೊರಿಶ ಹಿಂದಾಣದ್ದು, ಕೊಡೆಯಾಲಕ್ಕೆ ಅಡ್ವಾಣಿಅಜ್ಜ° ಬಂದಿಪ್ಪಾಗ ತೆಗದ್ದಡ.
      @ ಮೋಂತಿಮಾರುಮಾವ°:
      ಬೈಲಿನೋರು ಉತ್ತರ ಹೇಳುವಗ ಬಯಿರಾಸು ಚೆಂಡಿ ಒಣಗಿದ ಕಾರಣ ಆರಿಂಗೂ ಆ ಪ್ರಯಿಸು ಕೊಡ್ಳೆಲ್ಲೆ!

  2. ಅಡ್ವಾಣಿ ಕೊಡ್ತದು ನೋಡಿರೆ ಗುಣಾಜೆ ಮಾಣಿಗೇ ಕೊಡುವ ಅಂದಾಜಿದ್ದು. ಆಚ ಗಡ್ಡದ ಜನದ ಕೈಲಿ ಜಗ್ ಇದ್ದಲ್ಲದೋ?

  3. ರಾಜೇಶ್ ಪದ್ಮಾರ್!!! 🙂 ಪಕ್ಕ ಇಪ್ಪದು ಗುಣಾಜೆ ಮಾಣಿ ಅಲ್ಲದ??

  4. adu RSSna jana…. matte byrasu hidkondu ippavana enage sannadippagandale gontiddu…. ava Advani alda??? avange maatra enna Gurta ille

  5. ಈ ಸರ್ತಿಯಾಣ ಪ್ರಶ್ನೆ ಸುಲಾಬ ಇದ್ದು ಹೇಳಿ ಗ್ರೇಶಿದ್ದು. ಉಹುಂ…
    ಅರಿಶಿನ ಉರೂಟು ನೀಲಿ ಟೀ ಶರ್ಟು ಹಾಕಿದವನ ಮೋರಗೆ ಮಡಗಿರೆ ಆನು ಉತ್ತರ ಹೇಳುವೆ…!

  6. ಉಮ್ಮಪ್ಪಾ…!!! ಎನಗೊ೦ತಿಲ್ಲೆ…??? ಹಾ ಮತ್ತೆ ಅದಾರು… ಕೋ೦ಪೊ೦ಡುನ ಅತ್ಲಾಗಿ… ತಲೆಯೆತ್ತಿನೊಡುಸು?? 😀

  7. ಆನು ಊರೂರು ತಿರುಗಿರು ಉರುಟಿನ ಒಳ ಹಾಂಗೆ ಗೆಡ್ಡದ ಜೆನ ಆರು ಗೊಂತಾಯಿದಿಲ್ಲೆ..
    ಬೈರಾಸು ಹಿಡುದ ಜೆನ ಶೋಬಕ್ಕನ ಮಂತ್ರಿ ಮಾಡುಲಕ್ಕು ಹೇಳಿದ ಜೆನ
    ನೀಲಿ ಅಂಗಿ ಮೇಲೆ ಬೋರ್ಡ್ ಹಾಕಿದ ಜೆನ ಓ ಮೊನ್ನೆ ಶೋಬಕ್ಕನ ಒಟ್ಟಿಂಗೆ ಮಾರ್ಗಲಿ ಕೂತ ಮಾಣಿ ಅಲ್ಲದಾ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×