Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ವಾರ ಕಳುದ ಹಾಂಗೆ ಚೋದ್ಯ ಕಷ್ಟ ಆವುತ್ತ ಇದ್ದು ಹೇಳ್ತವು.
ಸುಲಾಭದ್ದು ಮುಗುದರೆ ಮತ್ತೆ ಒಳಿವದು ಕಷ್ಟದ್ದೇ ಅಲ್ಲದೋ!
ಆ ಅರುಶಿನ ಉರುಟಿನ ಒಳ ಇಪ್ಪದಾರು?
ಬೇಗ ಉತ್ತರ ಹೇಳಿ..
ಸರಿ ಉತ್ತರ ಕೊಟ್ಟವಕ್ಕೆ ಎರಡು ದಿನದ ಫೋರೆನ್ನು ಟ್ರಿಪ್ ಪ್ರೀ ಅಡಾ..!
~
ಶುದ್ದಿಕ್ಕಾರ°
Ava Capt. Ganesh Karnik
ಯಾರಪ್ಪಾ ಇದು.. ಎನಗೆ ಪೇಂಟಿನೊಳ ಅಂಗಿ ಹೊಗ್ಗಿಸಿದವನ, ಬೆಳಿ ಕೋಟು ಹಾಕಿದ ಜೆನವ ಗುರ್ತ ಇದ್ದು..
“ಹೊಟ್ಟೆ”ಬಾರದ್ದ ಒಬ್ಬನೇಒಬ್ಬ° ಜೆನ ಆ ಅರುಶಿನ ಉರುಟಿನ ಒಳದಿಕ್ಕೆ ಇಪ್ಪೋನು.
ಬೌಷ್ಷ ಅವ° ಒಬ್ಬ ರಾಜಕಾರಣಿ ಆಗಿರ°! 😉
(ಕಾರಣ ಎಂತಾಯಿಕ್ಕೋ? )
ಮೊದಲೆಲ್ಲಾ ಮಂಡೆಗೆ ಕೆಂಪು ಉರುಟು ಹಾಕುತ್ತಾ ಇತ್ತಿದವು. ಈಗ ಅರಿಶಿನ ಉರುಟು. ಎಂತಕಪ್ಪಾ?? ಅರಿಶಿನ ಆರೊಗ್ಯಕ್ಕೆ ಒಳ್ಳೆದಡ. ಹಾಂಗೆಯೇ ಬೈಲಿಂಗೂ ಒಳ್ಳೇದಾ ಹೇಳಿ ..??
ಗುಣಾಜೆ ಮಾಣಿಯ ನೆರೆಲಿ ‘ಕಾರಣಿಕ’ದ ಪೂಜೆ…!
“ಕಾರಣಿಕ”ಇಪ್ಪಲ್ಲೇ ಅಲ್ಲದಯ್ಯ ಜೆನ ಸೇರುವ ಕ್ರಮ !!!!!!
ಹೋ.. ಎಲ್ಲಿಯೊ ನೊಡಿದ ಹಾ೦ಗೆ ಇದ್ದು.. 😛 ಎಲ್ಲಿಯಪ್ಪಾ..!!! ಕರ್ಮಾ ನೆ೦ಪ್ಪು ಆವುತ್ಸಿಲ್ಲೆ.. 😀
ಅರಿಶಿನ ಉರುಟಿನ ಒಳ ಇಪ್ಪ ಇಡೀ ತಲೆ ಕ್ಯಾಪ್ಟನ್ ಗಣೇಶ್ ಕಾರ್ನಿಕ್,ಆದರೆ ಆ ತುಂಡು ತಲೆ…..?????? ಹೇಳಿದ ಹಾಂಗೆ ಕಳುದ ಸರ್ತಿಯಣ ಬೈ’ರಾಸು’ ಆರಿಂಗೆ ?????
Captian Ganesh Karnik
Adu Captian Ganesh Karnik. Iva MLC. Yenthado NRI ge sambandapata ilakhe nodigoltha.
ಅದಾರಪ್ಪಾ.. ?? ಗೊಂತಾವುತ್ತಿಲ್ಲೆ …ಅವರ ಹತ್ತರೆ ಇಪ್ಪ ವ್ಯಕ್ತಿಯ(ಬಿಳಿ ಸೂಟು ಹಾಕಿದವು) ಬಗ್ಗೆ ಗೊಂತಿದು. ಹೇಳಿದರೆ ನಾಲ್ಕು ದಿನದ ಫಾರಿನ್ನು ಟ್ರಿಪ್ ಪ್ರೀ ಸಿಕ್ಕುಗಾ ?? ಅದಾ ಗುಣಾಜೆ ಮಾಣಿಯೂ ಇದ್ದ. ಎಲ್ಲಿಗೆ ಎತ್ತಿದೆ ಮಾರಾಯ?. ಪ್ರಧಾನಿಯೊಟ್ಟಿಂಗೆ ಇಪ್ಪ ಪಟ ಯಾವಾಗ ಬಕ್ಕು ??