Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ನಮ್ಮ ಬೈಲಿಲಿ ಎಲ್ಲಾ ಕ್ಷೇತ್ರದ ಜೆನಂಗೊ ಇದ್ದವು.
ಗುರುಗೊ, ಗುರಿಕ್ಕಾರ್ರು, ಬಟ್ರು, ಕೃಷಿಕರು, ಡಾಗುಟ್ರು, ಇಂಜಿನಿಯರು, ಉಶಾರಿಗೊ, ಬೋಸಂಗೊ – ಎಲ್ಲೊರುದೇ!
ಒಬ್ಬೊಬ್ಬರದ್ದು ಒಂದೊಂದು ವ್ಯಾಪ್ತಿ.
ಹಾಂಗಾಗಿ ಈ ಇದಾರು ಚೋದ್ಯಂಗೊಕ್ಕೆ ಒಳ್ಳೆ ಪಟಂಗೊ ಸಿಕ್ಕುತ್ತಿದಾ.ಮೊನ್ನೆ ಹೀಂಗೇ ಒಂದರಿ ಬೈಲಿಲಿ ಹೋಪಗ ಸಿಕ್ಕಿದ ಪಟ ಇಲ್ಲಿದ್ದು.
ಈ ಪಟಲ್ಲಿ ಇಪ್ಪ ಜೆನ ಆರು?
ಮೇಲೆ ಇಪ್ಪದು ದೇವರು, ಅದಲ್ಲ – ಆ ದೇವರ ಹೊತ್ತೊಂಡು ಕೆಳ ಇಪ್ಪೋರು ಆರು?
ನಮ್ಮೋರಲ್ಲಿ ಅತ್ಯಪೂರ್ವ ಆಗಿಪ್ಪ ’ದೇವರ ಹೊರ್ತ’ ಪುಣ್ಯಕಾರ್ಯ ಮಾಡಿಗೊಂಡು ಇಪ್ಪದು ನಮ್ಮ ಬೈಲಿನ ಹೆಮ್ಮೆಯ ವೆಗ್ತಿ.ಸರಿಯಾಗಿ ಉತ್ತರ ಹೇಳಿರೆ ಒಂದು ಇಂಜೆಕ್ಷನು ಉಚಿತ.
ತಪ್ಪು ಉತ್ತರ ಹೇಳಿರೆ ಕೂಡಲೇ ಬೋದ ತಪ್ಪಿಸಲಾಗುವುದು!
~
ಒಪ್ಪಣ್ಣ
ಇದಾರು 8:
ಉತ್ತರ ಹೇಳಿದರೆ ಇಂಜೆಕ್ಶನು ಎಂತಗೆ?????
ಉತ್ತರ ಹೇಳದ್ರೆ, ಬೋದ ತಪ್ಪುಸುಗು, ಅದಕ್ಕೆ… 😉
ಬೆಶಿ ತುಪ್ಪದ ಹಾ೦ಗೆ… 😀
ಬೋದ ತಪ್ಪಿಸಿದರೆ ಉತ್ತರ ಬಕ್ಕೋ?:-)
ಬೋದ ಬ೦ದ(ರೆ) ಮೇಲೆ ಬಕ್ಕು!!
ಅದಾ, ಎನ್ನ೦ದೆಡ್ಯ….!! 🙁
ಅವನ ಅಪ್ಪ೦ ಮಾಷ್ಟ್ರೋ ಹೇಳಿ?ಅಷ್ಟು ಸಾಕಲ್ಲದೊ?ಒಪ್ಪ೦ಗಳೊಟ್ಟಿ೦ಗೆ
ಮೋಹನಮಾವಂಗೆ ನಮಸ್ಕಾರ ಇದ್ದು.
ನಿಂಗೊ ಹೇಳಿದ್ದು ಸರಿಯಾದ ಉತ್ತರವೇ ಅಡ.
ಅದು ಅಲ್ಲಿಪ್ಪದು ನಮ್ಮ ಕಿದೂರು ಡಾಗುಟ್ರೇ!
ಕೈಲಿ ಇಂಜೆಕ್ಷನು, ಕೊರಳಿಲಿ ಶ್ಟೆತಸ್ಕೋಪು ಇಲ್ಲದ್ದ ಕಾರಣ ನವಗೆ ಅರಡಿಯದ್ದು ಪಕ್ಕನೆ.!
(ಬೋದ ಹೇಂಗೂ ತಪ್ಪಿತ್ತಿದ್ದು, ಇನ್ನು ಒಕೀಲ್ತಿ ಕೇಸು ಹಾಕುತ್ಸು ಬೇಡ ಹೇಳಿಗೊಂಡು ಉತ್ತರ ಹೇಳಿದ್ದು ಬೈಲಿಂಗೆ 😉 )
ಏ ಬೋಸಭಾವ ಗೋವಿ೦ದ ಭಾವ೦ಗೆ ಎಲೆಅಡಕ್ಕೆ ಬಾಯೀಲಿದ್ದರ ಎಲ್ಲಿಗೆ ತುಪ್ಪೇಕು ಹೇಳಿ ಗೊ೦ತಾಯಿದಿಲ್ಲೆಡ ನೀನು ಹತ್ತರೆ ಮತ್ತು ಹೋಗಿಕ್ಕೇಡ ಅವರ ಸ್ವರ ದೊಡ್ಡ ಅದ ಹಾ೦ಗಾಗಿ ದೂರ೦ದಲೇಕೇಳುಗು ಆತೊ. ಒಪ್ಪ೦ಗಳೊಟ್ಟಿ೦ಗೆ.
ಓ ಹೋ.. ಅಪ್ಪೊ.. ನಿ೦ಗೊ ಹೇಳಿದ್ದು ಒಳ್ಳೆದೇ ಆತು…!!
ನಿ೦ಗೊ ಹೇಳಿದಾ೦ಗೆ ಮಾಡ್ತೆ.. 🙂
{..ಒಂದು ಇಂಜೆಕ್ಷನು ಉಚಿತ.}
ಅಯ್ಯೊ… ಎನಗೆ ಬೇಡಪ್ಪೊ ಬೇಡ..!! 😀
ಆನು ಹೇಳ್ತು ಇಲ್ಲೆ, ಕೇಳ್ತು ಇಲ್ಲೆ.. 😛
ಇಂಜೆಕ್ಷನು ಹೇಳುವಾಗಲೇ ಕೆದೂರು ಡಾಕ್ಟ್ರ ನೆಂಪಾಯಿದು! ಶುದ್ದಿಕ್ಕಾರನೇ° ಸುಳಿವು ಕೊಟ್ಟಿದಲ್ಲದೋ?
ಒಪ್ಪ ಕೊಟ್ಟವಕ್ಕೆ ಎಲ್ಲಾ ಕೆದೂರು ಮಾಲಿ೦ಗೇಶ್ವರ°ದೇವರು ಒಳ್ಳೆದು ಮಾಡಲಿ..
ಇವರ ಹಲವು ಸರ್ತಿ ನೋಡಿದ್ದೆ…ಹೆಸರು ಗೊಂತಾವುತ್ತಾ ಇಲ್ಲೆ ಶುದ್ದಿಕ್ಕಾರ° ಒಂದಾರಿ ನೀನೆ ಹೇಳಿಕ್ಕು…ಏ°
ಇದು ಕಾಸ್ರೊಡಿಲಿ ಇಪ್ಪ ಬೋದ ತಪ್ಪುಸುತ್ತ ಡಾಗುಟ್ರು ಅಲ್ಲ ಅಲ್ಲದ?????
NAALAGE KODEELI IDDU BATHILLE OPPANNAAAA
ಎ೦ತರ ಅಡಕ್ಕೆ ತಿ೦ತ್ತಾ ಇದ್ದಿರೊ??? 😛
ಆಗಲಿ… ಅಡಕ್ಕೆ ತುಪ್ಪಿಕಿ ಹೇಳಿ ಆತಾ?? 🙂
adakke thuppale ille bhaavaa ,!! GULUNKANE NUNGUVADU ” ” !!! enthaa
ಎಂಗಳ ಕಿದೆಂದ ರೆಜ್ಜವೆ ದೂರ ಇಪ್ಪ ಊರಿನ, ಈ ಇರುಳಾಣ ಕಾರ್ಯಕ್ರಮಲ್ಲಿ ಆನು ಭಾಗವಹಿಸಿದ್ದಿಲ್ಲೆ.
ಮರುದಿನ ಇವರ ಅಪ್ಪಚ್ಚಿ ದೇವರ ಹೊತ್ತದರ ನೋಡಿದ್ದೆ.
ಅವರ ಅಪ್ಪಚ್ಚಿಯ ಹೆಸರು ಹೇಂಗೆ?
ಹೇಳದೇ ಇದ್ದರೆ ಏನು ಮಾಡಲಾಗುವುದು?
ಕಿದೂರು ಒಕೀಲ್ತಿಗೆ ಹೇಳಿ ಕೇಸುಕೊಡಲಾಗುವುದು!! 🙂
ಅಯ್ಯೊ ದೇವರೆ.
ಮಂಗ್ಳೂರು ಮಾಣಿ,
ಮಹಾದೇವನೇ ಅಲ್ಲಿಯಾಣ ದೇವರು
ಹರ ಹರ ಮಹಾದೇವ.. ಅವನೇ ಕಾಪಾಡೆಕಷ್ಟೇ ಎನ್ನ.
ಹ್ಮ್ ಅಪ್ಪಪ್ಪು.
ಎನಗೀಗ ಪುರುಸೊತ್ತಿಲ್ಲೆ.
ರಜಾ ಅಂಬೆರ್ಪಿಲಿ ಇದ್ದೆ! 8)
[ಹರ ಹರ ಮಹಾದೇವ..]
ಎಂತ ಮಾಣಿ, ಪಾಚ ಬಂತಾ?
ಪಾಚ ಗೊಂತಿಲ್ಲೆ.. ವಕಿಲ್ತಿ ನೋಟಿಸು ಬಾರದ್ದದೆ ಪುಣ್ಯ ಎನ್ನದು..