Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಪಟ ನೋಡ್ಳೂ ಚಂದ, ಪಟ ತೆಗವವರ ನೋಡ್ಳೂ ಚಂದ.
ಹಳೆಪಟಂಗಳ ನೋಡ್ಳೂ ಚಂದ, ಹಳೆಮನೆಲಿದ್ದವರ ನೋಡ್ಳೂ ಚಂದ.
ಇರಲಿ. ,
ನಮ್ಮ ಬೈಲು ಹೇಳಿರೆ ಹಾಂಗೇ ಅಲ್ಲದೋ.., – ಹಳತ್ತರ ಹುಡ್ಕುತ್ಸು, ಹಳತ್ತಿಂಗೆ ಹೇಮರ್ಸುವದುದೇ.
ಇಲ್ಲಿ ಒಂದು ಹಳೇ ಪಟ ಆ ಲೆಕ್ಕದ್ದು ಸಿಕ್ಕಿದ್ದು. ಕುಲಂಕುಷವಾಗಿ ನೋಡಿ.
ನಮ್ಮ ಬೈಲಿಲಿಪ್ಪವೋ? ಆರದು??
ಸರಿ ಉತ್ತರ ಹೇಳಿದವರ ಏನಂಕೋಡ್ಳಣ್ಣನ ಕೆಮರಲ್ಲಿ ಒಂದರಿ ಕ್ಲಿಕ್ ಮಾಡಲಾವ್ತು.
ಅದೆರ್ಲ ಇರಲ್ಲಿಯಪ್ಪಾ, ಒಬ್ಬರ ಕುತ್ತಿಗೆಲಿ ಕೆ೦ಪು ಹೊಗೆಸೊಪ್ಪನ್ನುದೆ ಇನ್ನೊಬ್ಬರ ಕುತ್ತಿಗೆಲಿ ನೀಲಿ ಹೊಗೆಸೊಪ್ಪಿನ – ಒಣಗುಸುಲೆ – ಆರು ಹಾಕಿದ್ದೋಳಿ ಹೇಳಿ ನೋಡುವ!
ಎನಗೆ ಹಿಂದಾಣ ಬಿಲ್ಡಿಂಗಿನ ಗುರ್ತ ಸಿಕ್ಕಿತ್ತು… ರಾಮಜ್ಜನ ಕೋಲೇಜು ಅಲ್ಲದಾ?
ಹಳೆಮನೆ ಅಣ್ಣನ ಕಂಡಾಂಗೆ ಆವ್ತು..
ಕೆ೦ಪ೦ಗಿ ದಳದವ -ಗ್ಯಾರಿಬಾ ಲ್ಡಿಯ ೧೦ ತಲೆಮಾರಿನವನಾಳಿ ಕಾಣುತ್ತು.
ಕೆಂಪಂಗಿ ಮಾಣಿ ಕಿಶೋರ್ ಅಲ್ದ?
ಬೈಲಿನವರಲ್ಲಿ ಕೆಂಪಂಗಿ ಜೆನರ ಮಾಂತ್ರ ಗುರ್ತ ಸಿಕ್ಕಿದ್ದು. ಕೂಸುಗ 3 ಜೆನಂಗಳ ಗೊಂತಿದ್ದು. ಅವು ಆರೂ ಬೈಲಿನೋರಲ್ಲ. ಇನ್ನೂ ಎಷ್ಟು ದಿನ ಕಳುದು ಉತ್ತರ ಬಕ್ಕು………..ಇದು ವಿವೇಕಾನಂದ ಕಾಲೇಜಿಲಿ ತೆಗದ ಪಟವೋ….? ಯಾವ ಕ್ಲಾಸ್ಸ್ಲಿಲಿ…? p.u.c. ಯಾ…?
ಉತ್ತರ ಬರಲಿ…..
ಎನಗೆ ಪಿಂಕ್ ಬಣ್ಣದ್ದರ ಗುರ್ತ ಸಿಕ್ಕಿತ್ತು….. ಕೆಂಪಂಗಿಯವ ಅಷ್ಟು ಲಾಚಾರಿ ಆದ್ದು ಹೇಂಗೆ ಹೇದು ಅರಡಿಯ….
ಎನಗೆ ನೀಲಿ ಅಂಗಿ ತೋಳು ಮಡುಸಿ ನಿಂದವನ್ನೂ ಕೆಂಪಂಗಿಯವನನ್ನ್ ಎಲ್ಲೋ ನೋಡಿದ ಹಾಂಗಾವ್ತು..
ಯೇ ಬೋಚೋ ನಿನಗೋ?
ಎನಗೆ ಹಳೆಮನೆ ಅಣ್ಣನ ಅ೦ದಾಜಿ ಆವುತ್ತು.ಈಗಳೂ ಹಾ೦ಗೇ ಇದ್ದ°.
ಈ ಕೆ೦ಪ೦ಗಿಯವ° ಹೇ೦ಗಿದ್ದವ° ಹೇ೦ಗಾದ° ! ಯೇವ ರೇಶನಿನ ಅಕ್ಕಿಯ ಪ್ರಭಾವವೊ? ಅವನತ್ರೇ ಕೇಳೆಕ್ಕಟ್ಟೆ!
ಎನಗೆ ಎನ್ನ ಕಣ್ಣಿನ ಕನ್ನಾಟಿ ಬದಲ್ಸಿಯೆ ನೋಡೆಕ್ಕಟ್ಟೆ. ಕುಳುವೂ ಪ್ರಯೋಜನಕ್ಕೆ ಬತ್ತಿಲೆ.
@ ಉದಯಣ್ಣ & @ ಸುಮನಕ್ಕ – ಸಿಸಿಲಿ ಕುಟ್ಟಿದೋ , ಇನ್ನೊಬ್ಬನದ್ದೋ ಫೋನ್ನಂಬ್ರ ಕೊಡ್ತಿರೋ… ಇನ್ನು ಅವರನ್ನೆ ಕೇಳೆಕ್ಕಟ್ಟೆ.
ಕೆಂಪು ಅಂಗಿಯವ ಮೇಲಾಣ ಸಾಲಿಲ್ಲಿ ಬಲದ ಹೊಡೆಂದ ಮೂರನೆಯವ ಎನ್ನ ಅಮ್ಮನ ಚಿಕ್ಕಮ್ಮನ ಮಗನ (ಅಮ್ಮನ ಕುಮಾರ ಅಣ್ಣನ) ಮಗನ ಹಾಂಗೆ ಕಾಣ್ತನ್ನೆ?
ಎಳ್ಯಡ್ಕ ಮಾಷ್ಟುಮಾವನ ಎರಡ್ನೆ ಮಗ ಇದ್ದನಾ ಇಲ್ಲೆಯಾ ಪಟಲ್ಲಿ ಹೇಳಿ ಸಂಶಯ ಬತ್ತಾ ಇದ್ದು…
ಮತ್ತೆ ಕೆಳಾಣ ಸಾಲಿನ ಉಪನ್ಯಾಸಕರುಗಳಲ್ಲಿ ಸಿಸಿಲಿ ಕುಟ್ಟಿ, ಎ.ವಿ.ನಾರಾಯಣ, ವಿ.ಬಿ.ಅರ್ತಿಕಜೆ, ಮಾಧವ ಭಟ್ ಇಷ್ಟು ಜನರ ಗೊಂತಿದ್ದು.
ಕೂದ್ದು ಎಡತ್ತಿಂದ ಉಮಾದೇವಿ, ಸಿಸಿಲಿ ಕುಟ್ಟಿ ಫಿಲಿಪ್, ಎ.ವಿ., ಬಲತ್ತಿಂದ ಕಿಂಗ್ ಲಿಯರ್, ಡಾ ವಿಷ್ಣು.. ಎನಗೆ ಗೊಂತಿಪ್ಪದಷ್ಟೇ..ಹತ್ತು ವರ್ಷ ಹಳತ್ತೋ?
ಸೊರಂಗ ತೋಡುತ್ತಾಂಗೆ ಬಾವಿತೋಡುತ್ತಾಂಗೆ ಬಗ್ಗಿ ಬಗ್ಗಿ ನೋಡಿಯಾತು ಭಾವ. ಕೆಂಪು ಅಂಗಿ ಜೆನ ಬಿಟ್ರೆ ಬಾಕಿ ಎಲ್ಲೋರುದು ಊದುಬತ್ತಿ ಕಡ್ಡಿಗಳೇ ಕಾಣುತ್ತಷ್ಟೆ.
ಒಬ್ಬನ ಕೈಲೂ ವಾಚು ಕಾಣುತ್ತಿಲ್ಲೆ ಹಾಂಗಾಗಿ ಇದು ಆ ಜೆನ ಅಲ್ಲ. ಕೈ ನೆಗ್ಗಿ ಉಂಗಿಲು ತೋರ್ಸಿದವರನ್ನೂ ಕಾಣುತ್ತಿಲ್ಲೆ. ಕುಂಟಾಂಗಿಲ ಬಾವನ ವಜಾಯವೂ ಇಲ್ಲೆ. ಮತ್ತೆ…, ಮೇಗಾಣವು ಹೇದ ಕೆಂಪಂಗಿಯೋ…. ಉಹುಮ್ಮ್ಮ್ ..ಇಲ್ಲೆ ಒಪ್ಪಲೆಡಿತ್ತಿಲ್ಲೆ. ಇನ್ನೀಗ ಕುಳು ಹಿಡುದು ನೋಡೆಕು. ಕುಳುಸೀಂತ್ರಿಯ ಪ್ರಕಾರ ಮೇಗಾಣ ಸಾಲು ಹೇಳಿದ ಕಾರಣ ಮತ್ತಾಣ ಸಾಲಿಂಗೆ ಕಣ್ಣು ಹಾಸಿ ಗುಣ ಇಲ್ಲೆ!.
ಏ ಭಾವ.. ಅವಂಗೊಂದು ನಾಮ ಹಾಕಿಯಾದರೂ ನಿಲ್ಸಲಾವ್ತಿತ್ತಿಲ್ಲ್ಯೊ !
ಕುಳು – ಮೇಗಾಣ ಸಾಲು ಎಡಿತ್ತಿಂದ ಸುರುಮಾಡಿರೆ ಕೆಲಸ ಎಳ್ಪ ಆವ್ತು.
ಕೆಂಪಂಗಿಯವನುದೆ, ನೀಲಿ ಅಂಗಿ ಹಾಕಿ ಅಂಗಿ ಕೈ ಮಡುಸಿದವನುದೆ ಕ್ಲಾಸು ಮೇಂಟುಗಳೋ ಅಂಬಗ. ರಜಾ ಸಾಜ ಕಾಣ್ತು. ಇದೆಲ್ಲಿ ತೆಗದ್ಸಪ್ಪಾ.
ಏನೇನ ಮಾಡಿರೂ ಆ ಕೆಂಪಂಗಿಲಿ ನೆಗದ್ದು ಕಾಣ್ತಾ ಇಪ್ಪ ಜೆವ್ವನಿಗ ಆರು ಹೇದು ಕೂಡ್ಲೆ ಗೊಂತಾತಿಲ್ಲೆ; ಪೊ!
ಏನೇನ ಮಾಡಿರೂ ಆ ಕೆಂಪಂಗಿಲಿ ನೆಗದ್ದು ಕಾಣ್ತ ಜೆವ್ವನಿಗ ಆರು ಹೇದು ಕೂಡ್ಲೆ ಗೊಂತಾತಿಲ್ಲೆ; ಪೊ!