ಆತ್ಮೀಯ ನೆಂಟ್ರಿಂಗೆ ನಮಸ್ಕಾರಂಗೊ.
ಬೈಲಿನ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ)” ಹಲವಾರು ಸಮಾಜಸೇವಾ ಕಾರ್ಯಂಗೊ ಮಾಡುಸ್ಸು ನಿಂಗೊಗೆ ಅರಡಿಗು. ಈ ಸೇವೆಗೊಕ್ಕೆ ಎಲ್ಲೋರುದೇ ಕೈಜೋಡುಸೆಕ್ಕು ಹೇಳುದು ನಮ್ಮ ಕಳಕಳಿಯ ಕೋರಿಕೆ.
ಬೈಲಿನ ಸಮಾಜಸೇವಾ ಕಾರ್ಯಂಗೊಕ್ಕೆ ನಿಂಗಳ ಕಾಣಿಕೆ ಇರಳಿ.
(ಸೂ: ನಿಂಗಳ ಕಾಣಿಕೆಗೊಕ್ಕೆ 80G ರಿಯಾಯಿತಿಯ ರಶೀದಿ ಸಿಕ್ಕುತ್ತು).
ನಿಂಗಳ ಪೈಕಿಯೋರಿಂಗೂ ತಿಳಿಶಿಕ್ಕಿ. ಹರೇರಾಮ
| Account Name | OPPANNA NEREKARE PRATISHTAANA |
| Bank / Branch | State Bank of India, Panambur |
| Account No. | 32272527608 |
| IFSC code | SBIN0002249 |