Oppanna.com

ಗುರುವಾರದ ಗುರುವಂದನೆ

ಬರದೋರು :   ಒಪ್ಪಣ್ಣ    on   28/01/2010    11 ಒಪ್ಪಂಗೊ

ಗುರು – ಎರಡಕ್ಷರದ ಶಕ್ತಿ ಎಂತರ – ಅದ್ಭುತ.
ಗುರಿ ಸಿಕ್ಕೆಕ್ಕಾರೆ ಗುರು ಇರೆಕ್ಕು. ಆರಿಂಗೆಲ್ಲ ಗುರಿ ಇರ್ತೋ, ಅವಕ್ಕೆಲ್ಲೊರಿಂಗುದೇ ಗುರು ಇರ್ತು. ಗುರುವಾರದ ದಿನ ಗುರುಗಳ ನೆಂಪು ಮಾಡ್ಳೆ ಇಪ್ಪ ದಿನ ಹೇಳಿ ಲೆಕ್ಕ.
“ಗುರು” ಸಂಬಂಧಿ ಶ್ಳೋಕಂಗಳ ಸಣ್ಣ ಸಂಗ್ರಹ ಇಲ್ಲಿದ್ದು. ನಮ್ಮ ನಮ್ಮ ಗುರುಗಳ ನೆಂಪುಮಾಡುವ:

ಗುರುಸ್ಮರಣೆ:

ನಮ್ಮ ಗುರುಗೊ
ನಮ್ಮ ಗುರುಗೊ

ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರವೇ ನಮಃ ||

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ ||

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಸದಾಶಿವ ಸಮಾರಭ್ಯಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮದಾಚಾರ್ಯ ಪರ್ಯಂತಮ್ ವಂದೇ ಗುರು ಪರಂಪರಾಮ್ ||

ನಿತ್ಯಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ  |
ವಿಶ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ ||
ಏಕಂ ನಿತ್ಯ ವಿಮಲಮಚಲಂ ಸರ್ವಧೀ ಸಾಕ್ಷಿಭೂತಮ್ |
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ Replica Uhren ತಂ ನಮಾಮಿ ||

ವಂದೇ ಗುರೂಣಾಂ ಚರಣಾರವಿಂದೇ
ಸಂದರ್ಶಿತಸ್ವಾತ್ಮ ಸುಖಾವಬೋಧೇ |
ಜನಸ್ಯ ಯೇಜಾಂಗಲಿಕಾಯಮಾನೇ
ಸಂಸಾರ ಹಾಲಾಹಲ ಮೋಹ ಶಾಂತ್ಯೈಃ ||

|| ಹರೇರಾಮ ||

11 thoughts on “ಗುರುವಾರದ ಗುರುವಂದನೆ

  1. ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ॥

    ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಭಿಶಿಷ್ಯತೇ ॥

    ॥ ಹರೇ ರಾಮ ॥

    1. ॥ ಹರಿಃ ಓ೦ ಶ್ರೀ ಗುರುಭ್ಯೋ ನಮಃ ॥
      ಹರೇ ರಾಮ; ದೇವರನ್ನುದೆ ತೋರ್ಸುವದು ಶ್ರೀ ಗುರುವೇ. ಹಾ೦ಗಾಗಿಯೇ ” ಗುರೋರಧಿಕ೦ ನಾಸ್ತಿ !” ಮಲಯಾಳಲ್ಲಿ ” ಗುರು ನೆಲೆಯಿಲ್ಲಾ೦ಗ್ಲಿ ಒರು ನೆಲೆಯಿಲ್ಲೆ.” ( = “ಗುರು ನೆಲೆಯಿಲ್ಲದ್ದರೆ, ಏವ ನೆಲೆಯೂ ಇಲ್ಲೆ .” )ಹೇದು ಒ೦ದು ಒಳ್ಳೆಯ ಮಾತಿದ್ದು. ಆರು ಮುನಿದರೂ ಎದುರ್ಸಲಕ್ಕು. ಆದರೆ ಗುರು ಮುನಿದರೆ…..?ಉಪನಿಷತ್ತಿನ ಕಥಗ ಸಾನು ಇದರನ್ನೇ ಸಮರ್ಥುಸುತ್ತು. ಒಟ್ಟಾರೆ, ” ಗುರು ” ಹೇಳುವ ಈ ಶಬ್ದಕ್ಕೆ ಸರಿಸಾಟಿಯಾದ ಶಬ್ದ ಬೇರೊ೦ದಿಲ್ಲೆ! ” ತಸ್ಮೈ ಶ್ರೀ ಗುರವೇ ನಮಃ ” ಹೇದು ನಾವೆಲ್ಲರುದೆ ಕಯಿ ಮುಗಿವೊ°.ಹೀ೦ಗೆ ಗುರು ವ೦ದನಗೆ ಎಡೆ ಮಾಡಿದ ” ಒಪ್ಪಣ್ಣ ” ತಮ್ಮ೦ಗೆ ಆತ್ಮೀಯ ನಮಸ್ಕಾರ+ಧನ್ಯವಾದ೦ಗ….

  2. “ಪ್ರಾರಬ್ದವ ಬದಲುಸುಲೆ ದೇವರಿಂಗೂ ಎಡಿತ್ತಿಲ್ಲೇ… ಆದರೆ ಗುರುವಿಂಗೆ ಎಡಿತ್ತು…” ಗುರುಚರಣಗಳಿಗೆ ಅನಂತ ಪ್ರಣಾಮಗಳು…

  3. ಅಪ್ಪು. ಗುರು ಹೇಳಿರೆ ಒಂದು ವಿಶೇಷ ಶಕ್ತಿ. ನಮ್ಮ ಆತ್ಮಬಲ, ಮನೋಬಲ ವೃದ್ಧಿಗೆ ಮಾರ್ಗದರ್ಶಕರು.
    ನಮ್ಮ ಹೆಚ್ಚಿನ ಎಲ್ಲಾ ಕಾರ್ಯಕ್ರಮಂಗಳಲ್ಲಿದೇ ಮದಾಲಿಂಗೆ ‘ಗುರುವಂದನೆ’ ಮಾಡುದು ನೆಂಪಾತು.

  4. Nijavaglu havyaka bhasheya e website odle tumba kushi agtu alladde namma guru charanara aashirvada kuda irali…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×