ಶ್ರೀಮನ್ನಾರಾಯಣನ ಸ್ತುತಿಸಲೆ ನಾರಾಯಣ ಸ್ತೋತ್ರಮ್.
ಈ ಶ್ಲೋಕದ ವಿಶೇಷ ಎಂತರ ಹೇಳಿರೆ, ಪ್ರತಿ ಶ್ಲೋಕಂಗಳೂ “ಒಂದೊಂದೇ ಗೆರೆ” ಇಪ್ಪ ಏಕಪದಿಗೊ!
ಶ್ರೀ ಶಂಕರಾಚಾರ್ಯರು ಶ್ರೀಮನ್ನಾರಾಯಣನ ರೂಪಂಗಳ ವಿಶಿಷ್ಟ ರೀತಿಲಿ ಬರದ್ದವು. ಪ್ರತಿಯೊಂದು ವಾಕ್ಯವೂ ಭಗವಂತನ ವಿಶ್ವರೂಪವ ತೋರುಸುವಂಥಾ ಉತ್ಕೃಷ್ಟ ರಚನೆ. ಶ್ರೀ ರಾಮ ಮತ್ತೆ ಶ್ರೀ ಕೃಷ್ಣಾವತಾರದ ಹೆಚ್ಚಿನ ವಿವರ ಹೊಂದಿದ ಈ ಸ್ತೋತ್ರ ಬೈಲಿನ ಎಲ್ಲಾ ಬಂಧುಗೊಕ್ಕೆ ಗುರು ಅನುಗ್ರಹವನ್ನೂ, ನಾರಾಯಣಾನುಗ್ರಹವನ್ನೂ ಕರುಣಿಸಲಿ ಹೇಳಿ ಹಾರಯಿಕೆ.
ನಾರಾಯಣ ಸ್ತೋತ್ರಮ್
ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||
ಕರುಣಾಪಾರಾವಾರ ವರುಣಾಲಯ ಗಂಭೀರ ||೧||
ಘನನೀರದಸಂಕಾಶ ಕೃತಕಲಿಕಲ್ಮಷನಾಶ ||೨||
ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ||೩||
ಪೀತಾಂಬರಪರಿಧಾನ ಸುರಕಲ್ಯಾಣ ನಿಧಾನ ||೪||
ಮಂಜುಲಗುಂಜಾಭೂಷ ಮಾಯಾಮಾನುಷವೇಷ ||೫||
ರಾಧ್ಯಾsಧರಮಧುರಸಿಕ ರಜನೀಕರಕುಲತಿಲಕ ||೬||
ಮುರಲೀಗಾನವಿನೋದ ವೇದಸ್ತುತಭೂಪಾದ ||೭||
ಬರ್ಹಿ-ನಿಬಹ್ಮಾಪೀಡ ನಟನಾಟಕ ಘಣಿಕ್ರೀಡ ||೮||
ವಾರಿಜ ಭೂಷಾಭರಣ ರಾಜೀವ – ರುಕ್ಮಿಣಿ -ರಮಣ ||೯||
ಜಲರುಹ-ದಲ-ನಿಭ-ನೇತ್ರ ಜಗದಾರಂಭಕ-ಸೂತ್ರ ||೧೦||
ಪಾತಕ-ರಜನೀ-ಸಂಹರ ಕರುಣಾಲಯ ಮಾಮುದ್ಧರ ||೧೧||
ಅಘ-ಬಕ-ಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ ||೧೨||
ಹಾಟಕನಿಭಪೀತಾಂಬರ ಅಭಯಂ ಕುರುಮೇ ಮಾವರ ||೧೩||
ದಶರಥರಾಜಕುಮಾರ ದಾನವಮದ ಸಂಹಾರ ||೧೪||
ಗೋವರ್ಧನಗಿರಿರಮಣ ಗೋಪೀ ಮಾನಸಹರಣ ||೧೫||
ಸರಯೂತೀರ ವಿಹಾರ ಸಜ್ಜನಋಷಿ ಮಂದಾರ ||೧೬||
ವಿಶ್ವಾಮಿತ್ರ ಮಖತ್ರ ವಿವಿಧ ಪರಾಸು ಚರಿತ್ರ ||೧೭||
ಧ್ವಜವಜ್ರಾಂಕುಶಪಾದ ಧರಣೀಸುತಾ ಸಹಮೋದ ||೧೮||
ಜನಕಸುತಾ ಪ್ರತಿಪಾಲ ಜಯಜಯ ಸಂಸೃತಿಲೀಲ ||೧೯||
ದಶರಥ ವಾಗ್ಧೃತಿಭಾರ ದಂಡಕವನ ಸಂಚಾರ ||೨೦||
ಮುಷ್ಟಿಕ -ಚಾಣೂರ ಸಂಹಾರ ಮುನಿಮಾನಸ ವಿಹಾರ ||೨೧||
ವಾಲೀ ವಿನಿಗ್ರಹ-ಶೌರ್ಯ ವರಸುಗ್ರೀವಹಿತಾರ್ಯ ||೨೨||
ಮಾಂ ಮುರಲೀ ಕರಧೀವರ ಪಾಲಯ ಪಾಲಯ ಶ್ರೀಧರ ||೨೩||
ಜಲನಿಧಿ-ಬಂಧನ-ಧೀರ ರಾವಣ ಕಂಠ ವಿದಾರ ||೨೪||
ತಾಟಕ ಮರ್ದನ ರಾಮ ನಟ-ಗುಣ-ವಿವಿಧ-ಧನಾಢ್ಯ ||೨೫||
ಗೌತಮಪತ್ನೀ-ಪೂಜನ ಕರುಣಾ ಘನಾವ ಲೋಕನ ||೨೬||
ಸಂಭ್ರಮ-ಸೀತಾಶೋಕಹರ ಸಾಕೇತಪುರ-ವಿಹಾರ ||೨೭||
ಅಚಲೋದ್ಧೃತಿ-ಚಂಚತ್ಕರ ಭಕ್ತಾನುಗ್ರಹತತ್ಪರ ||೨೮||
ನೈಗಮ-ಗಾನ-ವಿನೋದ ರಕ್ಷಃ -ಸುತ-ಪ್ರಹ್ಲಾದ ||೨೯||
ಭಾರತಿ- ಯತಿವರ- ಶಂಕರ ನಾಮಾಮೃತ ಮಖಿಲಾಂತರ ||೩೦||
ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||
~*~*~
ನಾರಾಯಣ ಸ್ತೋತ್ರ, ಕೇಳುಲೆ:
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಉಪನಯನದ ಗೌಜಿಲಿಯೂ ಬಿಡುವು ಮಾಡಿದ ಶ್ರೀಅಕ್ಕಂಗೆ ಧನ್ಯವಾದಂಗೊ.
ಧನ್ಯವಾದಂಗೊ. ಒಪ್ಪ ಆಯ್ದು ಅಕ್ಕಾ°.
ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||
ಭಾರೀ ಚೆಂದ ಇದ್ದು ಚಿಕ್ಕಮ್ಮ 🙂