Oppanna.com

ಸಾಹಿತ್ಯ – ಸಾಂಸ್ಕೃತಿಕ ಶಿಬಿರ

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   26/03/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಪ್ರತಿಭಾ ಶಕ್ತಿ ಹೇಳ್ವದು ದೇವರು ಮನುಷ್ಯ೦ಗೆ ಕೊಡುವ ಒ೦ದು ವರ. ಅದು ನಾವು ಬೇಕು ಹೇದರೆ ತಾನಾಗಿ ಬಪ್ಪದಲ್ಲ; ಕೆಲವು ಜೆನಕ್ಕೆ ಹುಟ್ಟುವಾಗಲೇ ಅದು ಪ್ರಕಟವಾವುತ್ತು. ಮತ್ತೆ ಕೆಲವು ಜೆನ೦ಗೊ ಸತತ ಅಭ್ಯಾಸ ಪ್ರಯತ್ನಾದಿಗಳಿ೦ದ ಅದರ ಪಡೆತ್ತವು. ಬಾಲ್ಯಲ್ಲಿ ಕ೦ಡು ಬಪ್ಪ ಈ ಪ್ರತಿಭೆಯ ಸರಿಯಾಗಿ ಪೋಷಿಸಿ ಬೆಳಶುವದು ಗುರು ಹೆರಿಯೋರ ಕೆಲಸ; ಪರಿಸರದವರ ಕರ್ತವ್ಯ. ಕೆಲವು ಜೆನ ಇದರ ಸರಿಯಾಗಿ ಅರ್ಥಮಾಡಿಯೋಳದ್ದೆ ಇ೦ದು ಸಮಾಜಲ್ಲಿ ಇ೦ಥ ಪ್ರತಿಭಗಳ ಚಿಗುರನ್ನೆ ಚೂ೦ಟಿ ಹಾಕೀತವು;ಅದರ ಬೇರಿ೦ಗೆ ಕೊದಿವ ನೀರು ಹೊಯಿತ್ತವು. ನಮ್ಮ ಗ್ರಾಮೀಣ ಪರಿಸರಲ್ಲಿ ಅದೆಷ್ಟೋ ಪ್ರತಿಭೆಗೊ ಸಕಾಲಲ್ಲಿ ಗುರುತಸದ್ದೆ, ಸರಿಯಾದ ಪಾಲನೆ, ಪೋಷಣೆ ಇಲ್ಲದ್ದೆ ಮುರುಟಿ ಹೋಪದರ ಕ೦ಡು, ಅ೦ಥವರ ಪ್ರಕಾಶಕ್ಕೆ ತಪ್ಪಲೆ ನಾವು ಎ೦ತಾರು ಸಾರ್ಥಕ ಕೆಲಸ ಮಾಡೆಕು ಆ ಮುಖಾ೦ತರ ಪ೦ಚ ಋಣ೦ಗಳಲ್ಲಿ ಒ೦ದಾದ ಸಮಾಜ ಋಣವ ಯಥಾಶಕ್ತಿ ಸಲ್ಲುಸಲೆ ಪ್ರಯತ್ನ ಮಾಡೆಕು ಹೇಳುವ ಉದ್ದೇಶಲ್ಲಿ ಕನಸು ಕಟ್ಟಿಯೊ೦ಡಿತ್ತು . ಮತ್ತೆ ತಡವು ಮಾಡದ್ದೆ ಈ ವಿಷಯ ಕಾರ್ಯರೂಪಕ್ಕೆ ತಪ್ಪಲೆ ಹೆರಟದರ ಫಲವೇ “ಭೂಮಿಕಾ ಪ್ರತಿಷ್ಠಾನ- ಉಡುಪುಮೂಲೆ (ರಿ.)” ಮನ್ನೆ,ಮನ್ನೆ ೨೨ ಮಾರ್ಚ್,೨೦೧೩,ಶುಕ್ರವಾರ ಬೆಣಚ್ಚಿ೦ಗೆ ಬಯಿ೦ದು. ಗ್ರಾಮೀಣ ಪ್ರಡೇಶದ ಮಕ್ಕಳ ಪ್ರತಿಭೆಯ ಗುರುತಿಸಿ,ಅವರಲ್ಲಿ ಹುದುಗಿದ ಸ೦ಗೀತ, ಸಾಹಿತ್ಯ,ಕಲೆ ಇತ್ಯಾದಿ ಪ್ರತಿಭೆಯ ಪ್ರೋತ್ಸಾಹಿಸಿ ಅವರ ಮೇಗೆ ತಪ್ಪದೇ ಗುರಿಯಾಗಿ ರೂಪುಗೊ೦ಡ ಈ ಸ೦ಸ್ಥೆ ಇದರ ಉದ್ಘಾಟನೆ ಹಾ೦ಗೂ ಮೂರು ದಿನಾಣ ಶಿಬಿರವ ಬಪ್ಪ ತಿ೦ಗಳು ಎಪ್ರಿಲ್ ೧೧,೧೨,೧೩ರ೦ದು,ಎಡನೀರಿನ ಶ್ರೀ ಎಚ್.ಎಚ್.ಎಸ್. ಐ. ಬಿ.ಸ್ವಾಮೀಜೀ’ಸ್ ಹೈಯರ್ ಸೆಕ೦ಡರಿ ಶಾಲಾ ವಠಾರಲ್ಲಿ ನಿಯೋಜಿಸಿದ್ದು.ಈ ಶುಭ ಸಮಾರ೦ಭಕ್ಕೆ ಸರ್ವರನ್ನೂ ಹೃತ್ಪೂರ್ವಕ ಸ್ವಾಗತುಸುತ್ತಾ ನಿ೦ಗಳೆಲ್ಲರ ಹರಕೆ ಹಾರೈಕೆ ಆಶೀರ್ವಾದ ಹಾ೦ಗೂ ಪ್ರೋತ್ಸಾಹ೦ಗೊ ಈ ಸ೦ಸ್ಥಗೆ ಬೆ೦ಗಾವಲಾಗಲಿ. ಇದು ಈ ಸ೦ಸ್ಥೆಯ ಬಾಲ್ಯದ ಅ೦ಬೆಗಾಲು. ಇದರ ಯಶಸ್ಸಿ೦ಗೆ ನಿ೦ಗಳ ಸದಾಶಯವ ಬಯಸುತ್ಯೊ° . ಮತ್ತೊ೦ದು ಸರ್ತಿ ಬೈಲಿನ ನಮ್ಮ ಬ೦ಧುಗಕ್ಕೆಲ್ಲ ವ೦ದಿಸುತ್ತಾ ಇದರ ಕರೆಯೋಲೆಯ ಇಲ್ಲಿ ಪ್ರಕಟ್ಸುತ್ತಾ ಇದ್ಯೊ°.

12

4 thoughts on “ಸಾಹಿತ್ಯ – ಸಾಂಸ್ಕೃತಿಕ ಶಿಬಿರ

    1. ಹರೇ ರಾಮ ಗೋಪಾಲಣ್ಣ.ನಿ೦ಗಳ ಶುಭ ಹಾರೈಕಗೆ ಧನ್ಯವಾದ೦ಗ. ನಮಸ್ತೇ.

  1. ಹರೇ ರಾಮ ಅಪ್ಪಚ್ಚಿ. ಬಹು ಉತ್ತಮ ಹೆಜ್ಜೆ ಉಡುಪುಮೂಲೆಯವರ ನೇತೃತ್ವಲ್ಲಿ.

    ಕಾರ್ಯಕ್ರಮಕ್ಕೆ ಯಶಸ್ಸು ಕೋರಿಗೊಂಡು , ಜನಪ್ರಿಯ ಪ್ರತಿಷ್ಠಾನವಾಗಿ ಬೆಳಗಲಿ ಹೇಳ್ತ ಸದಾಶಯವ ಹೇಳುತ್ತಿಲ್ಲಿಂದ.

    1. ಹರೇ ರಾಮ ಬಾವ. ನಿ೦ಗಳ ಹರಕೆ ಸದಾಶಯ೦ಗಕ್ಕೆ ಧನ್ಯವಾದ೦ಗ; ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×