Oppanna.com

ಪೆಬ್ರವರಿ 12ರಿಂದ 18 : ಆಕಾಶವಾಣಿ ಹಬ್ಬ

ಬರದೋರು :   ಯೇನಂಕೂಡ್ಳು ಅಣ್ಣ    on   10/02/2012    5 ಒಪ್ಪಂಗೊ

ಯೇನಂಕೂಡ್ಳು ಅಣ್ಣ
Latest posts by ಯೇನಂಕೂಡ್ಳು ಅಣ್ಣ (see all)

ನಮ್ಮೆಲ್ಲರ ಪ್ರೀತಿಯ “ಮಂಗಳೂರು ಅಕಾಶವಾಣಿ” ಈ ತಿಂಗಳಿನ ಹನ್ನೆರಡರಿಂದ ಹದಿನೆಂಟರ ವರೆಗೆ ಬೇರೆಬೇರೆ ಜಾಗೆಗಳಲ್ಲಿ “ಆಕಾಶವಾಣಿ ಹಬ್ಬ”ವ ನೆಡೆಶಿಕೊಡ್ತು.
ಉಡುಪಿ – ಕುಂದಾಪುರ – ಪುತ್ತೂರು – ಸುಳ್ಯ – ಕಾಸ್ರೋಡು  -ಹೀಂಗೆ ನಮ್ಮದೇ ಊರಿನ ಬೇರೆಬೇರೆ ಜಾಗೆಗಳಲ್ಲಿ ನೆಡವ ಈ ಕಾರ್ಯಕ್ರಮವ, ನಮ್ಮ ಹತ್ತರಾಣ ಊರಿಂಗೆ ಹೋಗಿ ಚೆಂದಲ್ಲಿ ಸುದಾರ್ಸಿ ಕೊಡೆಕ್ಕು ಹೇಳ್ತ ಹೇಳಿಕೆ.

ಹೇಳಿಕೆ ಕಾಗತ ಇಲ್ಲಿದ್ದು:

5 thoughts on “ಪೆಬ್ರವರಿ 12ರಿಂದ 18 : ಆಕಾಶವಾಣಿ ಹಬ್ಬ

  1. ಕೊನೆಯ ದಿನ ಕುಂಬಳೆಲಿ ಮಕ್ಕಳ ಯಕ್ಷಗಾನ ಇದ್ದು .ಬಬ್ರುವಾಹನ ಕಾಳಗಲ್ಲಿ ಮಗ ಬಬ್ರುವಾಹನ ಮಾದೆಕ್ಕಿತ್ತು ಆದರೆ ಅದೇ ದಿನ

    ಅವನ ಶಾಲೆಯ ವಾರ್ಷಿಕೋತ್ಸವ . ಅವಂಗೆ ೪ ಡೇನ್ಸ್ ಇದ್ದು ಅವ ತಪ್ಪುಸಿದರೆ ತುಂಬ ಸಮಸ್ಯೆ ಆವುತ್ತ್ತು.

    ಆದರೆ ಯಕ್ಷಗಾನಲ್ಲೂ ಅವನೇ ಮುಖ್ಯ. ಅವನ ಬದಲು ಬೇರೆ ಮಕ್ಕ ಆ ಪಾತ್ರ ಮಾಡಿದರೂ ಅವನ ನಾಟ್ಯ ಗುರುಗಳಿಂಗೆ ಅವನೇ

    ಮಾಡೆಕ್ಕು ಹೇಳಿ ತುಂಬ ಆಸೆ ಇದ್ದು. ಮಗಂಗೆ ಅದೂ ಬೇಕಡ ಇದೂ ಬೇಕಡ ಎಂತ ಮಾಡಲಿ…ತುಂಬಾ ಕಷ್ಟ ಆಯಿದು ಎನಗೆ…..

    ಹೇಳಿಕೆ ಓದಿಯಪ್ಪಗ ಎನಗೂ ಆಸೆ ಅವುತ್ತಾ ಇದ್ದು…..

    1. ಅನುಪಮಕ್ಕನ ಉತ್ಸಾಹ ಮತ್ತು ಮಗನ ಆಸಕ್ತಿಯ ಬಗ್ಗೆ ಓದಿ ಖುಷಿ ಆತು… ಒಂದೇ ದಿನ ಆದ ಕಾರಣ ಒಂದು ಅವಕಾಶವ ಬಿಡೆಕ್ಕಾವುತ್ತನ್ನೇ ಹೇಳಿ ಬೇಜಾರು ಆವುತ್ತು… ನಿಂಗಳ ಮಗಂಗೆ ಮುಂದೆ ಇನ್ನುದೇ ಉತ್ತಮೋತ್ತಮ ಅವಕಾಶಂಗ ಸಿಗಲಿ ಹೇಳಿ ಶುಭ ಹಾರೈಕೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×