Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
01/01/2012 ನೇ ಆದಿತ್ಯವಾರ ಸಂಜೆ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವ ನೆಡೆತ್ತು.
ಬಂಧು ಮಿತ್ರರೊಡಗೂಡಿ ಎಲ್ಲೋರು ಬಂದು ಪಾಲ್ಗೊಳ್ಳೆಕು ಹೇಳಿ ಕಳಕಳಿಯ ವಿನಂತಿ ವ್ಯವಸ್ಥಾಪಕರ ಪರವಾಗಿ.
ಆಮಂತ್ರಣ ಪತ್ರಿಕೆ, ಇದಕ್ಕೆ ಅಂಟುಸಿದ್ದು
ನಿನ್ನೆಯ ವಾರ್ಷಿಕೋತ್ಸವ ರಾಶಿ ಚೊಲೊ ಆತು…
ಬರದೆ ಇದ್ದವು ದುರದೃಷ್ಟವ೦ತರು…
ಬನ್ನಿ..ನೋಡಿ..ಆನ೦ದಿಸಿ….
ಶುಭಾಶಯ೦ಗೊ
ಬೊಳುಂಬು ಮಾವನ ನಾಟಕವೂ ಇದ್ದು… ಅಲ್ಲಿ ಇರಲೇಬೇಕು ಹೇಳಿ ಇದ್ದು…
ನಾಟಕ ಎಲ್ಲರೂ ನೋಡಲೇಬೇಕಾದ್ದದು… ಅದೆಷ್ಟೋ ಮನೆಗಳಲ್ಲಿ ಇಂದು ನಡೆತ್ತಾ ಇಪ್ಪ ಘಟನೆಯನ್ನೇ ನಾಟಕ ರೂಪಲ್ಲಿ ತೋರುಸಿದ್ದವು… ಬೈಲಿನವಕ್ಕೆಲ್ಲ ಇದರ ನೋಡುಲೆ ಅವಕಾಶ ಅಪ್ಪ ಹಾಂಗೆ ಮಾಡುಲೆ ಎಡಿಗೋ ಏನೋ…
ಶುಭಾಶಯಗಳು
ಬೊಳುಂಬುಮಾವನ ನಾಟಕ ಇಪ್ಪದು ಈ ಕಾರ್ಯಕ್ರಮಲ್ಲಿಯೆಯೋ, ಹಾಂಗಾರೆ ನಾವುದೇ ಅಲ್ಲಿಕ್ಕು .
ಇದಾ ಅಕೇರಿಯಾಣ ಕಾರ್ಯಕ್ರಮ ಬಾರೀ ಲಾಯಿಕ ಇಕ್ಕು ಎಲ್ಲೋರು ಪುರುಸೋತ್ತು ಮಾಡಿಗೊಂಡು ಬನ್ನಿ ಆತೋ , ಒಬ್ಬಂಗೇ ಅಷ್ಟು ಒಳ್ಳೆದಾವುತ್ತಿಲ್ಲೆ ಹೇಳ್ತಾನ್ನೆ ಬೋಚ ಭಾವ…..!
ಎನ್ನ ನಾಟಕ ಅಲ್ಲ ಪುಳ್ಳೀ, ಎಂಗಳ ನಾಟಕ. ಎಲ್ಲೋರು ಒಂದು ಗಳಿಗೆ ಬತ್ತಿಕ್ಕಿ. ಅಕೇರಿಯಾಣ ಕಾರ್ಯಕ್ರಮಕ್ಕೆ ಮಾಂತ್ರ ಬಪ್ಪದಾದರೆ, ಮದಲೇ ಹೇಳೆಕದ. ವಿಶೇಷ ಸ್ವಾಗತ ಮಾಡೆಕಾಗಿ ಬತ್ತು.
ನಾಟಕ ಮಾವಂದಾದರೂ ಅಲ್ಲ ಮಾವನ ಬಳಗದ್ದಾದರುದೇ ನವಗೆ ಎಲ್ಲಾ ಒಂದೇ ಮಾವ ಅದರಲ್ಲಿದ್ದರೆ ನವಗೆ ಅದು ಮಾವನ ನಾಟಕ , ಇದಾ ನಿಂಗೊ ಈಗಳೇ ಒಂದುಗಳಿಗಗೆ ಬತ್ತಿಕ್ಕಿ ಹೇಳಿ ಹೇಳಿಕೆ ಹೇಳಿರೆ ಎಂಗಳ ಕಾರ್ಯಕ್ರಮ ಯಾವಾಗ…?(ಅಕೇರಿಯಾಣ ಕಾರ್ಯಕ್ರಮ) ಒಂದು ಗಳಿಗೆ ಹೇಳಿರೆ ಇಪ್ಪತ್ತ ನಾಲ್ಕು ನಿಮಿಶ ಹೇಳಿ ಇಲ್ಲಿ ಯಾರೋ ಹೇಳಿದವು (ನಾವು ಕೇಳಿದ್ದಕ್ಕೆ) ನಮ್ಮ ಕಾರ್ಯಕ್ರಮಕ್ಕೆ ಅಷ್ಟು ಹೊತ್ತು ಸಾಕಾಗನ್ನೇ……………….?ಮತ್ತೆ ನಾಟಕನೋಡುದು ಯಾವಾಗ ? ಅಲ್ಲ ನಾಟಕ ನೋಡೀರೆ ಸಾಕು ಹೇಳಿಯೋ ಹೀಂಗೆ ಮಾಡುಲಾಗ ಆತೋ ಬಂದದಕ್ಕೆ ಅಸಲಾಯೆಕ್ಕನ್ನೇ…..?
ಓ,ಅಡಕ್ಕೆಯ ಸಾಬೂನಿಲಿಯೂ ಉಪಯೋಗ ಮಾಡುಲೆಡಿತ್ತು ಹೇಳಿ ತೋರುಸಿಕೊಟ್ಟ ಹಿರಿಯರಿ೦ಗೆ ಸನ್ಮಾನವೂ ಇದ್ದು.
ಕಾರ್ಯಕ್ರಮ ಚೆ೦ದಕೆ ನೆಡೆಯಲಿ ಹೇಳಿ ಹಾರೈಕೆಗೊ.