Oppanna.com

ಮಾಣಿ ಮಠಲ್ಲಿ ಸುಸಜ್ಜಿತ ಸಭಾ ಭವನ: ವಿಜ್ಞಾಪನಾ ಪತ್ರ

ಬರದೋರು :      on   10/07/2012    3 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನಮಸ್ಕಾರಂಗೊ.
ನಮ್ಮ ಶ್ರೀ ಗುರುಗಳ ಮುಂದಿನ ವರ್ಷದ ಚಾತುರ್ಮಾಸ್ಯ ನಮ್ಮ ಊರಿನ “ಮಾಣಿ ಮಠಲ್ಲಿ” ಹೇಳಿ ನಿಶ್ಚಯ ಆಯಿದು.
ಇದಕ್ಕಾಗಿ ಸುಸಜ್ಜಿತ ಸಭಾ ಭವನ ನಿರ್ಮಾಣ ಮಾಡಲೆ ಶ್ರೀ ಗುರುಗಳ ಅನುಗ್ರಹವೂ ಸಿಕ್ಕಿದ್ದು.

ಸಭಾಭವನದ ಏರ್ಪಾಡುಗೊ ಆಧುನಿಕವೂ, ಸುಸಜ್ಜಿತವೂ ಆಗಿ, ಕೊಡೆಯಾಲ ಹೋಬಳಿಲೇ ಅತ್ಯಂತ ಸುಸಜ್ಜಿತವಾದ ವ್ಯವಸ್ಥೆ ತಯಾರು ಮಾಡ್ಳೆ ಯೋಜನೆ ಇದ್ದು.
ಸುಮಾರು 7800 ಚದರ ಅಡಿ ವಿಸ್ತಾರ ಇದ್ದುಗೊಂಡು, 1000 ಆಸನ ವ್ಯವಸ್ಥೆ ಇರ್ತು. ನೆಲ ಮಾಳಿಗೆಲಿ ಪಾಕಶಾಲೆ, ಭೋಜನ ಶಾಲೆ ಇತ್ಯಾದಿಗಳೂ, ಹೆರ ವರಾಂಡವೂ ಇರ್ತು.
ಆಧುನಿಕ ವ್ಯವಸ್ಥೆಲಿ ಧ್ವನಿವರ್ಧಕ, ಬೆಣಚ್ಚು, ನೀರು – ಇತ್ಯಾದಿಗಳ ಏರ್ಪಾಡುಗಳೂ ಇದ್ದು.
ಅಂತೆಯೇ, ಶ್ರೀಗುರುಗೊಕ್ಕೆ ವಿಶ್ರಾಂತಿ ಕೊಠಡಿ, ಅತಿಥಿಗೊಕ್ಕೆ ವಿಶ್ರಾಂತಿ ಕೊಠಡಿಯೂ ಇರ್ತು.
ಸಭಾಗೃಹದ ಅಂದಾಜು ವೆಚ್ಚ ಮೂರು ಕೋಟಿ.

ಬಪ್ಪ ವರ್ಷದ ಚಾತುರ್ಮಾಸ್ಯ, ಹೇಳಿರೆ ಇನ್ನು 10 ತಿಂಗಳ ಸಮಯಾವಕಾಶ ಇಪ್ಪದು.
ಅದರ ಒಳ ಈ ಮೂರು ಕೋಟಿ ವೆಚ್ಚಲ್ಲಿ, ಇಷ್ಟು ದೊಡ್ಡ ಸಭಾ ಭವನ ನಿರ್ಮಾಣವ, ಒಂದು ಪಂಥಾಹ್ವಾನ ಆಗಿ ತೆಕ್ಕೊಳ್ಳದ್ರೆ ಕೆಲಸ ಆಗ.
ಈ ಕಾರ್ಯಕ್ಕಾಗಿ ಒಂದು ಸಮಿತಿ ಮಾಡಿ ಕಾರ್ಯಾರಂಭ ಮಾಡ್ತಾ ಇದ್ದವು:

ಕಾರ್ಯಕಾರಿ ಸಮಿತಿ:
ಮಾರ್ಗದರ್ಶಕರು:

  • ಉರಿಮಜಲು ರಾಮ ಭಟ್ (ರಾಮಜ್ಜ),
  • ಯಂ. ಬಿ. ಮುಳಿಯ ,
  • ಬಿ.ಜಿ.ರಾಮ ಭಟ್ ಗೋಳಿತ್ತಡ್ಕ

ಕೇಂದ್ರ ಆಡಳಿತ ಸಮಿತಿಯ ಸದಸ್ಯರು:

  • ಸಿ.ಯಂ. ದಿವಾಕರ ಶಾಸ್ತ್ರಿ

ಕ್ರಿಯಾ ಸಮಿತಿ:

  • ಅಧ್ಯಕ್ಷರು: ಪಿ.ನಾರಾಯಣ ಭಟ್, ಹಾರಕರೆ-9448261146
  • ಕಾರ್ಯದರ್ಶಿ: ಕೆ. ಹರಿಪ್ರಸಾದ ಪೆರಿಯಾಪ್ಪು -8762524699
  • ಕೋಶಾಧಿಕಾರಿ: ಬಂಗಾರಡ್ಕ ಜನಾರ್ಧನ ಭಟ್ -9480230297
  • ಸಹಕಾರ್ಯದರ್ಶಿ: ಪೆದಮಲೆ ನಾಗರಾಜ ಭಟ್-9448358857 ಸದಸ್ಯರು:

  • ಶ್ಯಾಮ ಭಟ್, ಬೇರ್ಕಡವು -09446681232
  • ಗೋಪಾಲಕೃಷ್ಣ ಭಟ್ ಪಕಳಕುಂಜ – 9343563935
  • ಮೈಕ್ಕೆ ಗಣೇಶ ಭಟ್ – 9448725829

ಎಲ್ಲೋರುದೇ ತನು, ಮನ, ಧನ ಸಹಕಾರ ಕೊಟ್ಟು ಗುರುಸೇವೆಲಿ ಭಾಗಿ ಅಪ್ಪೊ° ಹೇಳಿ ನಮ್ಮ ಕೋರಿಕೆ.

ಹೇಳಿಕೆ ಕಾಗತ ಇಲ್ಲಿದ್ದು:

3 thoughts on “ಮಾಣಿ ಮಠಲ್ಲಿ ಸುಸಜ್ಜಿತ ಸಭಾ ಭವನ: ವಿಜ್ಞಾಪನಾ ಪತ್ರ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×