Oppanna.com

ಜೆನವರಿ 28 ರಿಂದ ಕೊಡೆಯಾಲಲ್ಲಿ ‘ರಾಮಕಥೆ’

ಬರದೋರು :   Admin    on   17/01/2012    8 ಒಪ್ಪಂಗೊ

|| ಹರೇರಾಮ ||

ಬೈಲಿನ ಎಲ್ಲೋರಿಂಗೂ ಒಂದು ಕೊಶಿಯ ಶುದ್ದಿ.

ನಮ್ಮ ಆರಾಧ್ಯ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ನೆಡೆಶಿಕೊಡ್ತ ಪೌರಾಣಿಕ-ಸಂಗೀತ-ರೂಪಕ “ರಾಮಕಥೆ” ನಮ್ಮ ಕೊಡೆಯಾಲಲ್ಲೇ ನೆಡೆತ್ತು.
ಇದೇ ಬಪ್ಪ ಜೆನವರಿ ಇಪ್ಪತ್ತೆಂಟಕ್ಕೆ ಸುರುಆಗಿ, ಪೆಬ್ರವರಿ ಒಂದನೇ ತಾರೀಕಿನ ಒರೆಂಗೆ – ಐದು ದಿನ ಚೆಂದಲ್ಲಿ ರಾಮಕತೆ ಇದ್ದು.
ಎಲ್ಲೋರುದೇ ಬಂದು ಸೇರಿ, ಶ್ರೀಆಶೀರ್ವಾದವ ಪಡಕ್ಕೊಂಡು, ಕಾರ್ಯಕ್ರಮವ ಚೆಂದಲ್ಲಿ ನೆಡೆಶಿಕೊಡೇಕು ಹೇಳ್ತದು ಊರವರ, ಆಯೋಜಕರ ಕೋರಿಕೆ.
~
ಗುರಿಕ್ಕಾರ°

ಕಾಲ: 28-ಜೆನವರಿ-2012 ರಿಂದ, 01-ಪೆಬ್ರವರಿ-2012ರ ವರೆಗೆ
ದೇಶ: ಶ್ರೀ ಭಾರತೀ ಕೋಲೇಜು ಆವರಣ, ನಂತೂರು, ಕೊಡೆಯಾಲ.

ಶರ್ಮಪ್ಪಚ್ಚಿ ಕಳುಸಿಕೊಟ್ಟ ಹೇಳಿಕೆಕಾಗತ ಇಲ್ಲಿದ್ದು:

ರಾಮಕತೆಯ ಹೇಳಿಕೆ ಕಾಗತ
~*~*~

ಸೂ:

8 thoughts on “ಜೆನವರಿ 28 ರಿಂದ ಕೊಡೆಯಾಲಲ್ಲಿ ‘ರಾಮಕಥೆ’

  1. ಕೇಳಲು ರಾಮನ ಪಾವನ ಕಥನ… ಜನುಮ ಜನುಮಗಳ ಪಾಪ ವಿಮೋಚನ… ಜೈ ಜೈ ರಾಮಕಥಾ… ಜೈಶ್ರೀ ರಾಮಕಥಾ…

  2. ಹರೇ ರಾಮ.
    ಬೆಂಗಳೂರಿನ ಕಾರ್ಯಕ್ರಮದ ವಿವರವನ್ನೂ ಬೈಲಿಂಗೆ ಕೊಡ್ತಿರೋ.

  3. ಧನ್ಯವಾದ.
    ಫೆಬ್ರವರಿ ೫ ನೇ ತಾರೀಕು ಬೆ೦ಗಳೂರಿಲಿಯೂ ಕಾರ್ಯಕ್ರಮ ಇದ್ದಡಾ.

  4. ಅಂದು ಒಂದಾನೊಂದು ನಾವು ಕಾಣದ್ದ ಕಾಲಲ್ಲಿ ಆದ ಘಟನೆಗಳ,
    ಈಗ ಇಲ್ಲಿ ಇಂದು ಕಾಂಬಲಕ್ಕಿದಾ..
    ಖುಶಿ ಆತು:):)
    ಈ ವಿಚಾರ ಕೇಳಿಯೇ ಖುಶಿ ಆತು.
    ಇನ್ನು ಅಲ್ಲಿ ಹೇಂಗಿಕ್ಕು???

  5. ಮದಲಾಣ ರಾಮಕಥೆಗೆ ಹೋಪಲೆಡಿಗಾಗದ್ದವಕ್ಕೆ ಇದೊಂದು ಸುವರ್ಣಾವಕಾಶ. ಶುದ್ದಿಗೆ ಧನ್ಯವಾದ.

  6. ಹರೇರಾಮ.

    ಧನ್ಯವಾದಂಗೊ ಗುರಿಕ್ಕಾರರಿಂಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×