ಸೂಕ್ಷ್ಮ, ಸಣ್ಣ, ಮಧ್ಯಮ ವಿಭಾಗದ ಉದ್ದಿಮೆ (MSME) ಪ್ರಾರಂಭ ಮಾಡುವವಕ್ಕೆ ರಿಸ್ಕ್ ಹೆಚ್ಚು.ಧೈರ್ಯಲ್ಲಿ ಮುಂದುವರಿವಲೆ ಸಲಹೆಯ ಅಗತ್ಯ ಇರ್ತು.ಆದರೆ, ಸಲಹೆಯ ದರ ದುಬಾರಿ ಇಪ್ಪ ಕಾರಣ ಅದರ ಪಡಕ್ಕೊಂಬ ಅವಕಾಶ ಇಲ್ಲೆ ಹೇಳಿ ತಿಳ್ಕೊಂಡಿರ್ತವು.
ಈಗ ಆ ರೀತಿ ಸಲಹೆ ಪಡವಲೆ ಕನ್ಸಲ್ಟೆನ್ಸಿ ಡೆವಲಪ್ಮೆಂಟ್ ಸೆಂಟರ್ ಸಹಾಯ ಹಸ್ತ ನೀಡುತ್ತು. ಈ ವರ್ಷ ಇದರ ಪಡಕ್ಕೊಂಬಲೆ ಅಪೇಕ್ಷೆ ಹಾಕುಲೆ ಕಡೆ ದಿನ ಡಿಸೆಂಬರ್ 31.
ಹೆಚ್ಚಿಗೆ ವಿವರಕ್ಕೆ ಜಾಲತಾಣ ನೋಡಿ : http://www.cdc.org.in/UserFiles/File/Notifications/Proposals/FACS-MSME.pdf
ಉದ್ದಿಮಗೊಕ್ಕುದೆ ಹಲವಾರು ದಿಕ್ಕಿಂದ ಸಹಾಯ ಸಿಕ್ಕುತ್ತು.
ಉದಾಹರಣಗೆ, ಖಾದಿ ಮತ್ತೆ ಗ್ರಾಮೋದ್ಯೋಗ ಸಂಸ್ಥೆ http://202.56.247.148/sfurti/
Latest posts by ಹಳೆಮನೆ ಮುರಲಿ (see all)
- ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ - November 12, 2017
- ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ - August 25, 2014
- ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು - December 29, 2013
ಮಾಹಿತಿಗೆ ಕೊಟ್ಟದಕ್ಕೆ ಧನ್ಯವಾದಂಗೊ