ಸುರತ್ಕಲ್ ವಲಯಲ್ಲಿಪ್ಪ ರುದ್ರಾಭ್ಯಾಸಿಗೊ ಇದೇ ತಿಂಗಳು ೧೪ ನೇ ತಾರೀಕಿನ ಸೋಮವಾರ, ಮಕರ ಸಂಕ್ರಾಂತಿಯ ವಿಶೇಷ ದಿನದಂದು, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಗೊಂಡಿದವು.
ವಿವರಕ್ಕೆ, ಹೇಳಿಕೆ ಕಾಗದ ಇಲ್ಲಿದ್ದು.
ರುದ್ರ ಗೊಂತಿಪ್ಪವು ಶತರುದ್ರಾಭಿಷೇಕ ಮತ್ತೆ ರುದ್ರಹವನ ಕಾರ್ಯಕ್ರಮಲ್ಲಿ ಭಾಗವಹಿಸಲೆ ಆಹ್ವಾನ ಕೊಡ್ತಾ ಇದ್ದೆಯೊ°
ವೇದ ಮೂರ್ತಿ ಶ್ರೀ ಪರಕ್ಕಜೆ ಅನಂತ ನಾರಾಯಣ ಭಟ್ಟರಿಂದ ಧಾರ್ಮಿಕ ಪ್ರವಚನ ಕೂಡಾ ಇದ್ದು.
ಕಾರ್ಯಕ್ರಮ ಉದಿಯಪ್ಪಗ ೮ ಗಂಟೆಗೆ ಸುರು ಆಗಿ ಮಧ್ಯಾಹ್ನ ಪ್ರಸಾದ ಊಟದೊಟ್ಟಿಂಗೆ ಮುಕ್ತಾಯ ಆವುತ್ತು.
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಪ್ರಸ್ತುತ ಕೆಲವು ವೈದಿಕರಲ್ಲಿ ಹಣದ ಆಗ್ರಹ ಹೆಚ್ಚಾವ್ಥ ಬಗ್ಗೆ ಬೈಲಿಲ್ಲಿ ಏನಾರು ಅಬಿಪ್ರಾಯನ್ಗೋ ಇದ್ದೋ?
ಇಲ್ಲೆ.
ಒಳ್ಳೆ ಕಾರ್ಯಕ್ರಮ, ಶುಭವಾಗಲಿ.
harerama
engala oorilli shatarudra kelavu maneli aayidu . eegina belavanige enta gontiddo? rudra kalta yelloru purusothiddare rudra helale purohitarottinge seruttav.
Vydikara sanke kadamme aatu heluva hedarike maneyavaringe ille. Kaltavakke seveyu aatu. idakke karana namma gurugale allado?
harerama
ಶುಭಮಸ್ತು
‘ಶುಭವಾಗಲಿ’ ಹೇಳಿ ಇತ್ಲಾಗಿಂದ ಹಾರೈಸುತ್ತೆಯೊ° ಅಪ್ಪಚ್ಚಿ.