Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಇದೇ ಬಪ್ಪವಾರ, ಮಾರ್ಚಿ 26-27ಕ್ಕೆ ಗೋಕರ್ಣಲ್ಲಿ ವಿರಾಟ್ ಪೂಜೆ ನೆಡೆತ್ತು.
ನಮ್ಮ ಗುರುಗೊ ಪೀಠದ ಆರಾಧ್ಯ ದೇವರ ಪೂಜೆ ಸುರುಮಾಡಿ, ಅಂದಿಂಗೆ ಹತ್ತುಸಾವಿರನೇ ಸರ್ತಿ ಪೂಜಿಸುದು!
ಎಲ್ಲೋರಿಂಗೂ ಅರಡಿವದೇ!
ಬೈಲಿಂದ ಹೋಪ ವೆವಸ್ತೆ ಇದ್ದು.
ಬನ್ನಿ, ಗೋಕರ್ಣಲ್ಲಿ ಕಾಂಬ…
~
ಗುರಿಕ್ಕಾರ°
ಬೈಲಿನ ಎಲ್ಲೋರಿಂಗೂ ಸಿಕ್ಕಲಿ ಹೇಳಿಗೊಂಡು ಎಡಪ್ಪಾಡಿಬಾವ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು.
ಹೆಚ್ಚಿನ ವಿವರಂಗೊ ಬೇಕಾರೆ ಅವರ ಹತ್ರೆಯೇ ಮಾತಾಡ್ಳಕ್ಕು.
hareraama baililippa elloringude namaskaragalu nadadu nadeyuva virat poojeya bailili kamba hange madalediyado oppanna
🙂 ಹೋಗಲೇ ಬೇಕಾದ್ದು…
akku chennai bhaava.
ningo hovttare aanude batte.
enage bacchangaayi saaku.
ಹಾಂ…. “…ಬೈಲಿಂದ ಹೋಪ ವೆವಸ್ತೆ ಇದ್ದು.” ಬಪ್ಪವು ಚಕ್ಕುಲಿ ಕಾರಕಡ್ಡಿ ಮಿಕ್ಶ್ಚರ್ ಹೊಲಿಗೆ ಲಾಡು ಮೈಸೂರ್ ಪಾಕ್ ವಾ ಇನ್ನಿತರ ಸಿಹಿ ಖಾರ ತಿಂಡಿ ಮಾಡಿ (ಮಾಡಿಸಿಯೂ) ದಾರಿ ಉದ್ದಕ್ಕೆ ತಿಂದುಗೊಂಡು ಹೋಪಲೆ ತಪ್ಪಲಕ್ಕು. ಬೋಸ ಭಾವಂಗೆ ಕುಪ್ಪಿಲಿ ಕೊತ್ತಂಬರಿ ನೀರು ಮರದಿಕ್ಕೆಡಿ. ಚಪ್ಪೆಯವಕ್ಕೆ ಪ್ರತ್ಯೇಕ .
ನೆಂಪಿರಲಿ – ಎನಗೆ ದ್ರಾಕ್ಷೆ (ಬಿತ್ತು ಇಲ್ಲದ್ದು), ಆಪಲ್ , ಮುಸುಂಬಿ ಸಾಕಾವ್ತು. ಬಚ್ಚಂಗಾಯಿ ಬೊಂಡ ಹೋಪ ದಾರಿಲಿ ತೆಕ್ಕೊಂಬೊ ಕಮ್ಮಿಗೆ ಸಿಕ್ಕಿರೆ.
ಹರೇರಾಮ ಶುದ್ದಿಕ್ಕಾರಣ್ಣ. ನಮ್ಮ ಮಠದ ಒಂದು ಅಪೂರ್ವ ಕಾರ್ಯಕ್ರಮದ ಹೇಳಿಕೆ ಕಾಗತ ಬೈಲಿಲಿ ಹಾಕಿದ್ದು ಒಳ್ಳೆದಾತು. ನಮ್ಮ ಮಠದ ಪೀಠಾಧಿಪತಿಗೋ ನಿತ್ಯ ಪೂಜೆ ನಡೆಸುತ್ತಾ ಇಪ್ಪ ದೇವರುಗಳ ಬಗ್ಗೆದೇ ತುಂಬಾ ವಿಷಯ ಗೊಂತಾದ ಹಾಂಗಾತು. ಇಷ್ಟು ದೈವಸಾನ್ನಿಧ್ಯ ಇಪ್ಪ ನಮ್ಮ ಪೀಠ ಧನ್ಯ! ನಮ್ಮ ಸಂಸ್ಥಾನ ಆ ದೇವರುಗಳ ನಿತ್ಯ ಎರಡು ಹೊತ್ತೂ ಪೂಜೆಮಾಡುದರ ನೋಡುವ ನಾವು ಧನ್ಯರು!! ಹತ್ತು ಸಾವಿರನೇ ಪೂಜೆಲಿ ಭಾಗವಹಿಸುಲೆ ಎಡಿಗಪ್ಪವ್ವು ಧನ್ಯರು!! ವಿರಾಟ್ ಪೂಜೆಯ ಕಾರ್ಯಕ್ರಮ ಚೆಂದಲ್ಲಿ ನಡದು ನಮ್ಮ ಮಠದ ವಿರಾಟ್ ರೂಪ ಜಗತ್ತಿಂಗೇ ಕಾಣಲಿ.