Latest posts by ವಾಣಿ ಚಿಕ್ಕಮ್ಮ (see all)
- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಹುಟ್ಟು ಹಬ್ಬದ ಸಂಭ್ರಮ ನವಗೆ
ನಾಲ್ಕು ವರ್ಷ ತುಂಬಿತ್ತು ಇಂದಿಂಗೆ
ಶುಭ ಹಾರೈಕೆ ನಮ್ಮ ಪುಟಾಣಿಗೆ
ಆಶೀರ್ವಾದ ಮಾಡುವ ಆಶಯಂಗೆ
ನಿನ್ನ ಆಟ ಒಡನಾಟ ಎಂಗೊಗೆ
ದಿನವೂ ಹೊಸ ಅನುಭವ ಮನಸ್ಸಿಂಗೆ
ನೀನಾಡುವ ಒಂದೊಂದು ಸವಿ ಮಾತಿಂಗೆ
ಸಂತೋಷದ ಅಲೆಲಿ ತೇಲಿದ ಹಾಂಗೇ
ನೀನು ದಿನಾ ಶಾಲೆಗೆ ಹೋಗಿ
ಓದಿ ಕಲ್ತು ಹೆಸರಾಗು ಜಾಣ್ಮೆಗೆ
ಈಗ ಅಕ್ಕ ಪುಟ್ಟು ತಮ್ಮಂಗೆ
ಹೇಳ್ತೆಯೋ ಶುಭ ಆಶಯ ಪುಟ್ಟಕ್ಕಂಗೆ
ಹರೇರಾಮ , ಮನದಾಳದ ಆಶಯ, ಶುಭ ಹಾರೈಕೆ, ಕವನ ರೂಪಲ್ಲಿ ಚಿಮ್ಮಿದ್ದು ಸಂತೋಷಾತು. ನಿಂಗಳೊಟ್ಟಿಂಗೆ ಪುಟ್ಟು ಕೂಸಿಂಗೆ ಉತ್ತರೋತ್ತರ ಅಭಿವೃದ್ಧಿ ಆಗಲಿ ಹೇಳಿ ಎನ್ನದೂ ಶುಭ ಹಾರೈಕೆ .
ಒಪ್ಪಂಗೊಕ್ಕೆ ಧನ್ಯವಾದಂಗೋ!!!!
ಪದ್ಯ ಲಾಯಿಕಾಯಿದು ದೊಡ್ಡಚಿಕ್ಕಮ್ಮ…
ಆಶಯನ ಫೋಟೋ ತುಂಬಾ ಚಂದ ಇದ್ದು, ಅಂಗಿದೆ ಒಪ್ಪ ಒಪ್ಪ ಇದ್ದು, ಸಪೂರ ಆಗಿ ಉದ್ದ ಆಯಿದು ಕೂಚಕ್ಕ…
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಂಗೊ ಆಶಯಂಗೆ…
Many many happy returns of the day Ashaya puttu…
ಲಾಇಕ ಆಯ್ದು ಅಬ್ಬೆ ….ಆಶಯ ಗೊಂಬೆಯ ಹಾಂಗೆ ಕಾಣ್ತು….
Ashyange huttu habbada shubhashaya:) kavana super atte
ಒಪ್ಪಂಗೊಕ್ಕೆ ಧನ್ಯವಾದಂಗೋ!!!!
lyka ayidu atte.. Ashyange huttu habbada shubhashaya:)
ಒಪ್ಪಂಗೊಕ್ಕೆ ಧನ್ಯವಾದಂಗೋ!!!!