ಎನ್ನ ಹೆಸರು ವಾಣಿ.ಮನೆ ಬೈಲಕರೆಯ ಹತ್ತರೆ ಹರಿಯೊಲ್ಮೆ.ಈಗ ಕೆಯ್ಯೂರು ಗ್ರಾಮದ ಹರಿಯೊಲ್ಮೆ ಹೇಳುವಲ್ಲಿ ಅರ್ತ್ಯಡ್ಕ ವೆಂಕಟ್ರಮಣ ಭಟ್ ಮತ್ತು ಗೌರಮ್ಮ ಇವರ ೨ನೆ ಮಗ ಷಣ್ಮುಖ ಇವರ ವಿವಾಹವಾಗಿ ವಾಸವಾಗಿದ್ದೆಯ.ಎಂಗೊಗೆ ಭಾಗ್ಯಶ್ರೀ, ಅಖಿಲಾ, ಶ್ರೀಗುಹ ಹೇಳಿ ಮೂರು ಜನ ಮಕ್ಕೊ.ಮಗಳಕ್ಕೊಗೆ ಮದುವೆ ಆಯಿದು.ದೊಡ್ಡ ಮಗಳಿಂಗೆ ಆಶಯ ಹೇಳಿ ಪುಳ್ಳಿ ಕೂಸು ಇದ್ದು.ಹಾಂಗೆ ಅಜ್ಜ ಅಜ್ಜಿ ಕೂಡ ಆದ ಸಂತೃಪ್ತ ಜೀವನ ಎಂಗಳದ್ದು.ಎನಗೆ ಹೂಗಿನ ಕೃಷಿ ಹೇಳಿರೆ ತುಂಬಾ ಇಷ್ಟ.ನೆಟ್ಟಿಕಾಯಿ ಬೆಳೆಶುದು, ಹೊಲಿಗೆ, ಅಲಂಕಾರ ವಸ್ತುಗಳ ತಯಾರು ಮಾಡುದು ಎನ್ನ ಹವ್ಯಾಸ.ಶಾಸ್ತ್ರೀಯ ಸಂಗೀತ ಕೇಳುದು, ಸಾಂಸ್ಕೃತಿಕ ನಾಟಕ ಎಂಗಳ ಮನೆ ಹತ್ತರೆ ಇದ್ದರೆ ಹೋಗಿ ನೋಡುವ ಹವ್ಯಾಸ.ಬೈಲಿಲಿ ಬಂದು ಎನಗೆ ಶುದ್ದಿ ,ಕವನ ಹೇಳುಲೆ ಅವಕಾಶ ಮಾಡ್ಲೆ ಎಡಿಗೋ ಹೇಳಿ ಮಾಷ್ಟ್ರುಮಾವನ ಹತ್ತರೆ ಕೇಳಿದೆ.ಇನ್ನು ಮುಂದೆ ಎನಗೆ ಗೊಂತಾದ ಹಾಂಗೆ ಶುದ್ಧಿಯ ಹೇಳ್ತೆ - ಅದಕ್ಕೆ ನಿಂಗಳ ಎಲ್ಲೋರ ಪ್ರೋತ್ಸಾಹ, ಸಹಕಾರ, ಹೆರಿಯೋರ ಆಶೀರ್ವಾದ ಕೇಳುತ್ತೆ.ಹರೇರಾಮ ವಾಣಿ ಹರಿಯೊಲ್ಮೆ
ಈಗ ಚೂರು ದೊಡ್ಡ ಆಯಿದು ಸುಮನಾ!!!ನಿಂಗ ಎಲ್ಲೋರೂ ಓದಿದ್ದು ತುಂಬಾ ಕೊಶಿ ಆತು…..
ಆಶಯ ಪುಟ್ಟುವ ಫೋಟೋ ನೋಡಿ ತುಂಬಾ ಖುಶಿ ಆತು.
ಒಪ್ಪಕ್ಕ ದೊಡ್ಡ ಆಯಿದನ್ನೇ ಚೂರು?
ಮತ್ತೆ ಚಿಕ್ಕಮ್ಮಾ, ನಿಂಗಳ ಪದ್ಯದೆ ಸೂಪರ್ ಆಯಿದು.
ಆನು, ಇವು ಒಟ್ಟಿಂಗೆ ಓದಿದೆಯೊ. ಇವುದೆ ಹೇಳಿದವು ಲಾಯಿಕಾಯಿದು ಹೇಳಿ.
ಆಶಯನ ಫೋಟೋವ ಅಮೋಘಂದೆ ನೋಡಿದ….
ಅಯ್ಯೊ ಜಾಣೀ….ಕುದುರೆಲಿ ಕೂಯ್ದೆಯ…..ನಿನ್ನ ಬಗ್ಗೆ ಅಜ್ಜಿ ಬರದ ಪದ್ಯ ಲಾಯಿಕ ಅಯಿದು….ನಿನ್ನ ಚಿಕ್ಕಿಗೆ ನಿನ್ನ ಕಾಣದ್ದ್ವೆ ಅಸಕ್ಕ ಆಯಿದು ಪುಟ್ಟು…
ಕುದುರೆಲಿ ಅಲ್ಲಿಗೆ ಬರೆಕಾ ಹೇಳಿ ಕೇಳುಗು ಅಲ್ಲದಾ???
ಒಪ್ಪ.
ಪ್ರತಿ ಒಪ್ಪ
kavana layaka aidu.thuntiya looti nodekku heli avuthu.
ಅರ್ಜೆಂಟು ನೋಡೆಕ್ಕಾದರೆ ಬೆಂಗಳೂರು ಹೋದರಾತು.ಅಲ್ಲದ್ರೆ ಮನೇಲಿ ಪೂಜೆ ಇಪ್ಪಗ ಬಂದರಾತು
ನಿಂಗಳ ಅಶಯ ಬೇಗ ಕೂಡಿ ಬರಲಿ. ಸಣ್ಣ ಮಕ್ಕೊ ಮನೆಲಿ ಇದ್ದರೆ ಅದರ ಕೊಶಿಯೇ ಬೇರೆ.
ಕವನ ಲಾಯಿಕ ಆಯಿದು.
ಸಣ್ಣ ಮಕ್ಕೋ ಮನೇಲಿ ಇದ್ದರೆ ಅದರ ಕುಶಿಯೇ ಬೇರೆ.ಅದರ ಅನುಭವ ನಿಂಗೊಗೂ ಇಕ್ಕು ಅಲ್ದಾ?ಅದಕ್ಕೆ ಅಲ್ದಾ ಹೆರಿಯವು ಹೇಳಿದ್ದು.ಮನೆ ತುಂಬಾ ಮಕ್ಕಳಿರಲವ್ವ!!!!!!
ಅಬ್ಬೆ,ಪದ್ಯ ಲಾಯಿಕ ಆಯಿದು.ತುಂಟಿ,ಪೋರಿಗೂ ನಿಂಗಳ ನೆಂಪಾವುತ್ಥು.
ಅಪ್ಪಾ??ಆಶಯನ ಅಜ್ಜಿಗೂ ನೆಂಪಾವ್ತು
ಈ ‘ಪುಟ್ಟಕ್ಕ’ನ ಕಾಣದ್ದೆ ಚಿಕ್ಕಮ್ಮಂಗೆ ಅಸಕ್ಕ ಅಪ್ಪದು ಗೊಂತಾವುತ್ತು.
ಅಪ್ಪು, ನಿಜವಾಗಿಯೂ, ಈ ಕವನಕ್ಕೆ ‘ಪುಟ್ಟಕ್ಕ’ನೇ ಸ್ಪೂರ್ತಿ.