Latest posts by ವಾಣಿ ಚಿಕ್ಕಮ್ಮ (see all)
- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಇದು ಎಂಗಳ ನೆಚ್ಚಿನ ನೆರೆಕರೆ
ಇಲ್ಲಿ ಇಪ್ಪವು ಹೆಚ್ಚಿನವು ಹವ್ಯಕರೇ |
ಹವ್ಯಕ ಬಂಧುಗೋ ಒಟ್ಟು ಸೇರಿರೆ
ಅದಕ್ಕಿಂತ ಖುಷಿ ಎಂತ ಇಲ್ಲೆ ಬೇರೆ |
ಎನಗೆ ಬಯಿಂದು ಬೈಲಿಂದ ಒಂದು ಕರೆ
ಹೋಪಲೆ ದೂರ ಇಲ್ಲೆ ತುಂಬಾ ಹತ್ತರೆ |
ಇಲ್ಲಿ ಎಲ್ಲೋರು ಹೆಚ್ಚಿನವೂ ಕೃಷಿಕರೇ
ಜೀವನವ ಅನುಭವಿಸಲೆ ತುಂಬಾ ಹತ್ತರೆ ||
ಒಪ್ಪಣ್ಣ ಒಪ್ಪಕ್ಕಂದ್ರು ಎಲ್ಲೋರು ಒಟ್ಟು ಸೇರಿರೆ
ತುಂಬಾ ಕೊಶಿಯ ಸಂಗತಿ ಖಂಡಿತಾ ಬೇರೆ |
ಸೇರುವ ಮತ್ತೊಂದರಿ ಬೈಲಿನ ಹತ್ತರೆ
ಹಂಚುವ ಎಲ್ಲೋರ ಅನುಭವ ಬೇರೆ ಬೇರೆ ||
ಶ್ರೀ ಗುರುಗೋ ಕೊಟ್ಟ ಆಜ್ಞೆಯ ಪಾಲಿಸಿದರೆ
ಕೃಷಿಯೂ ಖುಷಿಯೂ ತುಂಬಾ ಹತ್ತರೆ |
ಶ್ರೀರಾಮ ಪ್ರತಿಯೊಬ್ಬಂಗೂ ಅನುಗ್ರಹಿಸಿದರೆ
ಆದರ್ಶದ ಜೀವನ ತುಂಬಾ ಹತ್ತರೆ ||
~*~*~
Layikayidu atte. Asha Thirthahalli.
ನಿಂಗೊ ಓದಿ ಉತ್ತರಿಸಿದ್ದು ಸ೦ತೋಷ ಆತು.
ಚಿಕ್ಕಮ್ಮಾ.. ಪದ್ಯ ಲಾಯಕ್ಕ ಆಯ್ದು.. ಕೊನೆಯಾ ಪ್ಯಾರಾ ಬಹಳ ಮೆಚ್ಚುಗೆ ಆತು.. ಹೀ೦ಗೇ ಬತ್ತಾ ಇರಲಿ…
ಅಪ್ಪೋ, ಆತು.
ಯೇ ಬೊಳುಂಬು ಮಾವ,
ವಾಣಿಯತ್ತೆಗೆ ತಾಳ,ಮಾತ್ರೆಗಳ ನಾವು ಹೇಳಿಕೊಡುವೊ, “ಸಮಸ್ಯಾ ಪೂರಣ” ಲ್ಲಿ. ಸದ್ಯ ನಮ್ಮ ‘ಸಂಪಾದಕ’ಣ್ಣ ರಜೆಲಿ ಇದ್ದವಡ, ಬೇಗ ಬಕ್ಕು ವಾಪಾಸು.
ಪದ್ಯದ ಒಟ್ಟಾರೆ ಆಶಯ ಓದಿ ಕೊಶೀ ಆತು ಅತ್ತೆ.
ಅಕ್ಕು ಖಂಡಿತಾ..ನಿಂಗಳ ಆಶಯ ಎಂಗೊಗೆ ಸ್ಫೂರ್ತಿ ಕೊಡಲಿ
ವಾಣಿಯಕ್ಕನ “ನೆರೆಕರೆ”ಯ ಕವನದ ಸಂದೇಶ ಲಾಯಕಿದ್ದು. ತಾಳ, ಮಾತ್ರೆಗಳ ಮೇಳೈಸಿದರೆ ಇನ್ನೂ ಲಾಯಕಾವ್ತಿತು.
ಆ ಪ್ರಯತ್ನವ ಮಾಡ್ತೆಯ ಬೊಳುಂಬು ಮಾವಾ
ಆಬ್ಬೆ,ಸೂಪರ್
ಆತು ಭಾಗ್ಯಾ…..
ನೆರೆಕರೆಯ ಹತ್ತು ಸಮಸ್ತರು ಸೇರಿಯೇ ಒಂದು ಜೆಂಬಾರ ಚೆಂದಕೆ ಕಳಿಗಷ್ಟೆ . ಹಾಂಗೇ ನಾವೆಲ್ಲಾ ಸೇರಿದರೇ ಬೈಲು ಬೆಳಗಷ್ಟೆ.
ಪದ್ಯದ ಆಶಯ ಲಾಯಿಕ ಆಯಿದು.
ನಿಂಗಳ ಅಭಿಪ್ರಾಯ ಸರಿ.
ವಾಹ್! ಚಿಕ್ಕಮ್ಮಾ, ಭಾರೀ ಲಾಯಿಕ ಅಯಿದನ್ನೆ?
ನಿಂಗೊ ಭಾರೀ ಲಾಯಿಕ ಬರೆತ್ತಿ, ಇನ್ನೂ ಬರಳಿ ಕಾಯ್ತಾ ಇರ್ತೆ,
ನಿಂಗಳ ಸುಮನ…
ಸದ್ಯಲ್ಲಿಯೇ ಬತ್ತು ಸುಮನಾ,
ಲಾಯಕ ಪದ್ಯ.ಓದಲೆ ಕುಶಿ ಅವುತು.
ನಿಂಗಳ ಒಪ್ಪ ಎಂಗೊಗೆ ಕವನ ಬರವಲೆ ಇನ್ನೂ ಸ್ಫೂರ್ತಿ ಕೊಡಲಿ….
ವಾಣಿ ಅತ್ತೇ..
ಪದ್ಯ ಲಾಯ್ಕಿದ್ದು 🙂
ಧನ್ಯವಾದಂಗೋ
ವಾಣಿಅತ್ತೆ ಪದ್ಯ ಲಾಯ್ಕ ಆಯ್ದು….ನಿಂಗ ಹೇಳಿದ್ದು ನೂರಕ್ಕೆ ನೂರು ಸತ್ಯ….
ಪುರುಸೊತ್ತು ಮಾಡಿ ಕವನ ಓದಿದ್ದಕ್ಕೆ ಧನ್ಯವಾದಂಗೋ
ಅಪ್ಪಪ್ಪು ಬೈಲ ನೆರೆಕರೆ ಹತ್ತರೆ ಹತ್ತರೆ ಇರೆಕು. ಪದ್ಯಮೂಲಕ ಆಶಯ ಲಾಯ್ಕ ಆಯ್ದು ಚಿಕ್ಕಮ್ಮ ಹೇದು ಹೇಳುತ್ತಿತ್ಲಾಗಿಂದ.
ಚೆನ್ನೈ ಭಾವ,ನಿಂಗಳ ಅಭಿಪ್ರಾಯ ಓದಿ ಖುಷಿ ಆತು.ಧನ್ಯವಾದ