Latest posts by ಕಾವಿನಮೂಲೆ ಮಾಣಿ (see all)
- ಪಯಣ 5 - March 19, 2013
- ಮಾವನ ಮನೆ ಜಾಲಿಲಿ….. - August 10, 2012
- ಪಯಣ 4 - August 9, 2012
ಪ್ರೀತಿಯ ಭಾವನೆಲಿ ಇಪ್ಪಗ ಮನಸ್ಸಿಂಗೆ ಬಂದ ಎರಡು ಪದ್ಯಂಗೊ:
ಮದ್ದಿದ್ದು
ನಿನ್ನ ನೋಡೆಕ್ಕೆನಗೆ
ಬಾ ನೀ ಎನ್ನ ಮನೆಗೆ
ಎನ್ನಪ್ಪನ ಸೊಸೆ ಜಾಗೆ ಖಾಲಿ ಇದ್ದು. . .!
ಎನ್ನ ಬದುಕಿನ ಸಾಥಿ
ಆಗು ಬಾ ಓ ಕೂಸೆ
ಎನ್ನೆಲ್ಲ ನೋವಿಂಗೆ ನೀನೆ ಮದ್ದು . . . !
ಆಸೆ
ಎನ್ನ ಒಲವೇ..
ನಿನ್ನ ಕಣ್ಣಿನೊಳ ಕಣ್ಣಿಟ್ಟು,
ನೂರು ಸಾವಿರ ಸರ್ತಿ ನೋಡೆಕ್ಕು ಕೂಸೆ..!
ನಿನ್ನ ಪ್ರೀತಿಯ UGG Stiefeletten günstig ಭಾಶೆ
ಕಣ್ಣಿಲೇ ತಿಳಿಯೆಕ್ಕು..
ನಿನ್ನ ಕೈ ಹಿಡಿಯೆಕ್ಕು ಹೇಳಿ ಆಶೆ…!!
~~~
bavayya ,Maddiddu -kavana arannaru Nodi baradda alla Viraha vedaneli Baradda henge——??? ( Starting or Ending)
Ase baari laikidu…. ………
bailinavakke suddi sikkiddu…..
ellara support iddu……
maneli vishaya Gonthiddu………
Kavinamule maani Baraddu………………………………………….
ನಿನ್ನ ನೋಡೆಕ್ಕೆನಗೆ
ಬಾ ನೀ ಎನ್ನ ಮನೆಗೆ
ಎನ್ನಪ್ಪನ ಸೊಸೆ ಜಾಗೆ ಖಾಲಿ ಇದ್ದು. . .!
good advertisement !
{good advertisement}
ನಿಂಗಳದ್ದುದೇ… 😉
(ಎನ್ನದುದೇ..! ೦ 😀
{(ಎನ್ನದುದೇ..! ೦ :-D}
ನೆಗೆಗಾರ ಭಾವಂಗೆ ಅಂಕುಶ ಬೇಕೇ ಬೇಕು……..
ಯೇ ಚಿಕ್ಕಮ್ಮ ನಿಂಗೊಳ ಗುರ್ತಲ್ಲಿ ಇದ್ದೋ.. ಬೇಡ ಬೇಡಾ ನಿಂಗಳ ಗುರ್ತಲ್ಲಿ.. ಮತ್ತೆ ನೆಗೆ ಬಾವ ನೆಗಾಡ್ಸುದೇ ಬಿಡುಗು… ಅಲ್ಲದೋ ಬಾವಾ…!
hi…….its quite good….the way of explaining hte rythem of love is cute… okay…
ಕವನ ಲಾಯ್ಕಾಯಿದು,.. ಸ್ವಂತ ಅನುಭವ ಇಲ್ಲದ್ದೆ ಬರವಲೆಡಿಯ, 😉
(ಎ ಅಕ್ಷಯ, ಎನಗೆ ರಜ ಟಿಪ್ಸ್ ಕೊಡು ಮಾರಾಯ,, ಆನು ಪ್ರಾಸ ಕೂಡ್ಸುಲೆ ಹೋದರೆ ತ್ರಾಸ ಆವುತ್ತು 😉 ಹಿ ಹಿ ಹಿ.. )
ಅಪ್ಪಪ್ಪು ರಜಾ ತ್ರಾಸು ತೆಗೊಂದು ಅಭ್ಯಾಸ ಇದ್ದಲ್ಲದೋ ಬಾವ ನಿನಗೆ.. ತೊಂದರೆ ಇಲ್ಲೆ… ಕೆಲಸ ನಿಧಾನಕ್ಕೆ ಮಾಡು ಬಾವ..
ಮಾಣಿಯ ಕವನಂಗೊ ಓದಿ,
ಅಯ್ಯೋ
ಎನಗೆ ಪ್ರಾಯ ಕಳುದತ್ತಾನ್ನೆ
ಹೇಳಿ ಬೇಜಾರಾವುತ್ತಾ ಇದ್ದು,
ಸದ್ಯ
ಇಲ್ಲಿ ಎನಗೆ ಸಮಾಧಾನ ಮಾಡುತ್ತಾ ಇದ್ದು
ಎನ್ನ ಹೆಂಡತ್ತಿ!!
{ ಎನಗೆ ಪ್ರಾಯ ಕಳುದತ್ತಾನ್ನೆ }
ನಿಂಗೊಗೆ ಮಾಂತ್ರ ಅಲ್ಲ, ಅವು ’ಸಮಾದಾನ’ ಮಾಡ್ಳೆ ಉಪಯೋಗುಸಿದ ಲಟ್ಟಣಿಗೆಗುದೇ ಪ್ರಾಯ ಕಳಾತಾನೆ ಪೀಯಸ್ ಮಾವಾ°..
ಲೋಕವೇ ಹಾಂಗೆ, ಎಂತ್ಸೂ ಮಾಡ್ಳೆಡಿಯ!! 🙁
ನಿನ್ನೆ ಕಂಜಿ, ನಾಳೆ ಗೋಣ!
ಕಾಲದೊಟ್ಟಿಂಗೆ ಲೋಕವುದೆ ಬದಲಾವುತ್ತಾ ಇರ್ತು ಅಳಿಯಾ°!,
(ನಿನ್ನ ಅವತಾರದ ಹಾಂಗೆ.ಶರ್ಮಣ್ಣ ಹೇಳಿದ ಹೇಳಿ,ನೀನೇ ಹೆಸರಿಸಿದ-ಗೋಣನ ಬೈಪಣೆ ಗೆ ಹಾಕುವ-ಸುವರ್ಣಿನಿಯಕ್ಕನ ಚಪಾತಿ ಹಿಟ್ಟಿನ ಚಿತ್ರ ದ ಅವತಾರ ಹೋಗಿ ಈಗ ಹಾಳೆಲಿ ಮನಿಗಿಯೊಂಡಿಪ್ಪ ಹಿಳ್ಳೆಯ ನಿನ್ನ ಹೊಸಾ ಅವತಾರದ ಹಾಂಗೆ)
ಅಪ್ಪದೆಲ್ಲಾ ಒಳ್ಳೆಯದಕ್ಕೇ ಹೇಳಿ ಶ್ರೀಕೃಷ್ಣ ಪರಮಾತ್ಮ ಗೀತೆಲಿ ಹೇಳಿದ್ದಾಡ°
MADDIDDU PASHTAYIDU.ENTHA?INNUDE BARE
ತುಂಬಾ ಲಾಯ್ಕಾಯಿದು. ನಮ್ಮ ಭಾಷೆಲೂ ಇಷ್ಟ್ಲಾಯ್ಕ ಕವನ ಬರವಲಾವುತ್ತೂಳಿ ಇದರ ಓದಿಯೇ ಗೊಂತಾದ್ದು. ಹೀಂಗೇ ಬರಕ್ಕೊಂಡಿರಿ.
hhe hhe identhara?
Really romantic poem in Havyaka language!
ಎಂತ ಫುಲ್ ಲವ್ ಪೀಲಿಂಗಿಪ್ಪ ಹಾಂಗೆ ಕಾಣ್ತು..ಎಂತಾರು ವಿಶೇಷ ಇದ್ದಾ ಮಾಣಿ.?:-)