Oppanna.com

ನಮ್ಮ ಊರಿನ ಹಕ್ಕಿಗ…

ಬರದೋರು :   ಕೆದೂರು ಡಾಕ್ಟ್ರುಬಾವ°    on   09/06/2012    13 ಒಪ್ಪಂಗೊ

ಕೆದೂರು ಡಾಕ್ಟ್ರುಬಾವ°
Latest posts by ಕೆದೂರು ಡಾಕ್ಟ್ರುಬಾವ° (see all)

ನಮಸ್ಕಾರ  !..

ಆನು ಬೈಲಿ೦ಗೆ ಬಾರದ್ದೆ ಸುಮಾರು ಒ೦ದು ವರ್ಷವೇ ಆತು ಕಾಣ್ತು..ಕಾಣೆಯಾದವರ ಪಟ್ಟಿಲಿ ಎನ್ನ ಹೆಸರೇ ಸುರುವಿ೦ಗೆ ಇಕ್ಕೋ ಏನೋ?

ನಮ್ಮ ಬೈಲಿಲಿ ಒ೦ದಾರಿ ಪುರುಸೋತ್ತು ಇಪ್ಪಗ  ಸುತ್ತಿರೆ ಚೆ೦ದದ  ಸುಮಾರು ಹಕ್ಕಿಗ  ಕಾ೦ಬಲೆ ಸಿಕ್ಕುತ್ತವು. ಅದರ್ಲಿ ಕೆಲವರ  ಹಿಡುಕ್ಕೊ೦ಡು ನಿ೦ಗೊಗೆ ತೋರ್ಸುಲೆ ತೈ೦ದೆ.

ಚೆ೦ದ  ಕ೦ಡರೆ ಒಪ್ಪ  ಕೊಡಿ.

13 thoughts on “ನಮ್ಮ ಊರಿನ ಹಕ್ಕಿಗ…

  1. ಕೆದೂರುಡಾಕ್ಟ್ರೆ, ಪಟ೦ಗೊ ಲಾಯ್ಕೆ ಬೈ೦ದು…
    ಹೂ.. ಡಾಗುಟ್ರು – ಪಟಗ್ರಾಫೀ, ರೈಸಿದ್ದಪ್ಪಾ..! 😉

  2. ಪಟಂಗೊ ತುಂಬಾ ಚೆಂದಕೆ ಬಯಿಂದು.
    ಇಷ್ಟೆಲ್ಲಾ ನಮೂನೆ ಹಕ್ಕಿಗೊ ನಮ್ಮ ಊರಿಲ್ಲಿ ಇದ್ದವಾ ಹೇಳಿ ಆಶ್ಚರ್ಯ ಆತು.

  3. ಬೈಲಿಲ್ಲಿ ಬೈಲಿನದ್ದೇ ಹಕ್ಕಿಗಳ ಫೊಟೊ ಕಂಡು ಕೊಶಿ ಆತು. ಚೆಂದ ಬಯಿಂದು. ಕೆದೂರು ಡಾಕ್ಟ್ರ ಪಕ್ಷಿವೀಕ್ಷಣೆ ಹವ್ಯಾಸವ ಮೆಚ್ಚೆಕಾದ್ದೇ. ಫೊಟೋ ನೋಡ್ಳೆ ಒದಗುಸಿ ಕೊಟ್ಟದಕ್ಕೆ ಧನ್ಯವಾದಂಗೊ.

  4. ಸೂಪರ್ ಚಿತ್ರಂಗೊ…
    ಕೆದೂರು ಡಾಕ್ಟ್ರು ಹೊಸ ಕೆಮರಾ ಹಿಡ್ಕೊಂಡು ವನವಾಸ ಮುಗುಶಿ ಬಪ್ಪಗ,
    ನವಗೆ ನೋಡ್ಳೆ ಎಷ್ಟು ಒಳ್ಳೆ ಪಟಂಗೊ ಸಿಕ್ಕಿತ್ತು ಅಲ್ಲದೋ…?
    ಸ್ವಾಗತ

  5. ‘ಹಕ್ಕಿ ನೋಡಲು ಬೈಲಿಂಗೆ ಬನ್ನಿ’ ಲಾಯಕ ಆಯ್ದು. ಅಪರೂಪದ ಕೆಲವುದರ ಸಂಗ್ರಹಿಸಿ ಬೈಲಿಲ್ಲಿ ತಂದು ಮಡಿಗಿದ್ದಕ್ಕೆ ಒಪ್ಪ.

    ಏ ಚೆನ್ನಬೆಟ್ಟಣ್ಣ … ಕಾಕೆ ಮುಳ್ಳೇರಿಯಲ್ಲಿ ತಿಥಿ ಹೇಳಿ ಅಲ್ಲಿಗೆ ಹೋಯ್ದು. ಅಲ್ಲಿಂದ ಬೇರೆ ದಿಕ್ಕಿಂಗೆ ಬುಕ್ ಆಯ್ದು. ಬರೇಕ್ಕಷ್ಟೆ. ನಿಂಗೊ ಈಗ ಕಾ ಕಾ ಕಾ ಹೇಳಿರೆಲ್ಲ ಬಾರ!!

  6. ವ್ಹಾ ..ವ್ಹಾ.. !!! ತುಂಬ ಚೆಂದದ ಛಾಯಾಚಿತ್ರಂಗೊ.
    ಅಪರೂಪಲ್ಲಿ ಬಂದರೂ ಕಣ್ಮನ ತುಂಬುವ ಚಿತ್ರಶುದ್ದಿಗಳ ಕೊಟ್ಟದಕ್ಕೆ ಧನ್ಯವಾದ.

  7. ಹಕ್ಕಿಗ ಚೆಂದ ಇದ್ದು..ಆದರೆ ನಮ್ಮ ಗುಬ್ಬಕ್ಕಿ ಕಾಂಬಲೇ ಇಲ್ಲೆ ಅಲ್ದಾ?ನಿಂಗೊಗೆ ಸಿಕ್ಕಿದ್ದಿಲ್ಲೆಯಾ?ಇಷ್ಟಾದರು ಇದ್ದವನ್ನೆ..ಅದುವೆ ಸಂತೋಷ..ಪಟಂಗ ಚೆಂದ ಇದ್ದು..

  8. ಇದರಲ್ಲಿ ಮೈನಾ ಹಕ್ಕಿ, ಕೋಳಿ, ಮರಕುಟಿಗ, ಕೊಕ್ಕರೆ, ಮೀ೦ಚುಳ್ಳಿ, ಕುಪ್ಪುಳು ಕಾಕೆ, ಗಿಳಿ, ಬಜಕ್ಕರೆ ಹಕ್ಕಿ, ಪಾರಿವಾಳ, ಮತ್ತೆ ಆ ಉದ್ದಕಾಲಿನದ್ದು (ಮೇಗಾಣ ಸಾಲಿಲ್ಲಿ ೩ನೇದು, ಹೆಸರು ಗೊ೦ತಿಲ್ಲೆ) ಇಷ್ಟರ ಎನಗೆ ಕ೦ಡು ಗೊ೦ತಿದ್ದು, ಪಟ೦ಗೊ ಲಾಯ್ಕಾಯಿದು

    1. ಆದು ಟಿಟ್ಟಿಬ ಹಕ್ಕಿ. ಟಿಟ್ಟಿಟ್ಟಿ…ಟಿಟ್ಟಿ……ಕೂಗಿಗೊ೦ಡು ಇರ್ತು

  9. ಒಂದು ವರ್ಷಲ್ಲಿ ಸಿಕ್ಕಿದ ಪಕ್ಷಿನೋಟ!
    ಪುನಃ ಪ್ರವೇಶಕ್ಕೆ ಸ್ವಾಗತ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×