Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಗುರೌ ಯತ್ರ ಪರೀವಾದೋ ನಿಂದಾ ಚಾಪಿ ಪ್ರವರ್ತತೇ|
ಕರ್ಣೌ ತತ್ರ ಪಿಧಾತವ್ಯೌ ಗ೦ತವ್ಯ೦ ಚ ತತೋsನ್ಯತಃ||
ಅನ್ವಯ:
ಯತ್ರ ಗುರೌ ಪರೀವಾದಃ ನಿಂದಾ ಚ ಪ್ರವರ್ತತೇ ತತ್ರ ಕರ್ಣೌ ಪಿಧಾತವ್ಯೌ ತತಃ
ಅನ್ಯತಃ ಗಂತವ್ಯಂ ಚ
ಗುರುವಿನ ತಿರಸ್ಕಾರ, ಅಪವಾದ, ನಿ೦ದೆ ನಡೆವಲ್ಲಿ ಶಿಷ್ಯರು ಎರಡೂ ಕಿವಿಗಳ ಮುಚ್ಚಿಗೊಳ್ಳೆಕ್ಕು.
ಮತ್ತು ಅಲ್ಲಿಂದ ಬೇರೆ ಕಡೆಗೆ ಆದಷ್ಟು ಬೇಗ ಹೋಗಿ ಬಿಡೆಕ್ಕು.
ಗುರುನಿಂದೆ ಪಾಪಕರ