Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅಕೃತೋಪದ್ರವಃ ಕಶ್ಚಿನ್ಮಹಾನಪಿ ನ ಪೂಜ್ಯತೇ।
ಪೂಜಯಂತಿ ನರಾ ನಾಗಾನ್ನ ತಾರ್ಕ್ಷ್ಯಂ ನಾಗಘಾತಿನಮ್।।
ಪದಚ್ಛೇದ:
ಅಕೃತೋಪದ್ರವಃ ಕಶ್ಚಿತ್ ಮಹಾನ್ ಅಪಿ ನ ಪೂಜ್ಯತೇ।
ಪೂಜಯಂತಿ ನರಾಃ ನಾಗಾನ್ ನ ತಾರ್ಕ್ಷ್ಯಂ ನಾಗಘಾತಿನಮ್।।
ಅನ್ವಯ:
ಕಶ್ಚಿತ್ ಮಹಾನ್ ಅಪಿ ಅಕೃತೋಪದ್ರವಃ (ಚೇತ್) ನ ಪೂಜ್ಯತೇ।
ನರಾಃ ನಾಗಾನ್ ಪೂಜಯಂತಿ।
ನಾಗಘಾತಿನಮ್ ತಾರ್ಕ್ಷ್ಯಂ ನ (ಪೂಜಯಂತಿ)।।
ಭಾವಾರ್ಥ:
ಜನರ ಸ್ವಭಾವವೇ ಹಾಂಗೇ! ಆರು ತೊಂದರೆ ಕೊಡ್ತವು ಅವಕ್ಕೇ ಪೂಜೆ ನಮಸ್ಕಾರ ಎಲ್ಲಾ !!
ಉಪದ್ರ ಕೊಡದ್ದವ ಎಷ್ಟೇ ಮಹಾತ್ಮ ಆದರೂ ಅವಂಗೆ ಗೌರವ ಇಲ್ಲೆ.
ಉಪದ್ರ ಕೊಡುವ ನಾಗನ ಎಲ್ಲೋರೂ ಪೂಜೆ ಮಾಡ್ತವು.
ಅದೇ ನಾಗನ ಹತೋಟಿ ಮಾಡುವ ಗರುಡನ ಪೂಜೆ ಮಾಡುವವೇ ಇಲ್ಲೆ!!!