Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅಧೀಶ್ವ ಬಾಲಕಾಧೀಶ್ವ ದಾಸ್ಯಾಮಿ ಚ ಸುಮೋದಕಾನ್।
ಅನ್ಯಸ್ಮೈ ವಾ ಪ್ರದಾಸ್ಯಾಮಿ ಕರ್ಣಾವುತ್ಪಾಟಯಾಮಿ ತೇ।।
ಸಾಮ, ದಾನ, ಭೇದ, ದಂಡ ಹೇಳ್ತ ಚತುರುಪಾಯಂಗಳ ತಿಳ್ಸುವ ಇದೊಂದು ವಿಶಿಷ್ಟ ಶ್ಲೋಕ.
ಅಧೀಶ್ವ ಬಾಲಕಾಧೀಶ್ವ::
ಕಲಿ ಮಗನೆ ಕಲಿ ಹೇಳಿ ಸಮಾಧಾನಲ್ಲಿ ಬುದ್ಧಿವಾದ ಹೇಳುದು ಸಾಮೋಪಾಯ.
ದಾಸ್ಯಾಮಿ ಚ ಸುಮೋದಕಾನ್::
ನೋಡು ಸರಿ ಕಲ್ತರೆ ನಿನಗೆ ರುಚಿರುಚಿಯಾದ ಮೋದಕ ಕೊಡ್ತೆ.
ಇದು ದಾನೋಪಾಯ.
ಅನ್ಯಸ್ಮೈ ವಾ ಪ್ರದಾಸ್ಯಾಮಿ::
ನೋಡು ಕಲಿಯದ್ರೆ ಈ ಮೋದಕವ ಆಚೆಮನೆ ಪುಟ್ಗಂಗೆ ಕೊಡ್ತೆ!
ಇದು ಭೇದೋಪಾಯ.
ಕರ್ಣಾವುತ್ಪಾಟಯಾಮಿ ತೇ.
ಎಂತ ಹೇಳಿರೂ ಕೇಳ್ತಿಲ್ಲೆಯ ನೀನು! ನಿನ್ನ ಕೆಮಿ ಹಿಡುದು ತಿರ್ಪುತ್ತೆ ಈಗ!!!
ಇದು ದಂಡೋಪಾಯ.
chennagide
ಆನು ಸಣ್ಣಾದಿಪ್ಪಗ ಕಿಳಿಂಗಾರು ಕೇಶವ ಮಾಸ್ಟ್ರು ದಡ್ಡ ಮಕ್ಕೊಗೆ ಈ ಚತುರೋಪಾಯ ಹೇಳಿಕ್ಕಿ, ನಿನಗೆ ದಂಡೋಪಾಯವೇ ಆಯೆಕ್ಕು ಹೇಳುಗು.