Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಯುಕ್ತಿಯುಕ್ತಂ ವಚೋ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್।
ವಚನಂ ತತ್ತು ನ ಗ್ರಾಹ್ಯಮಯುಕ್ತಂ ತು ಬೃಹಸ್ಪತೇಃ।।
ಯುಕ್ತಿಯುಕ್ತವಾದ ಒಳ್ಳೆಯ ಮಾತಿನ ಒಂದು ಸಣ್ಣ ಮಗು ಹೇಳಿದರೂ ಅದರ ಒಪ್ಪಿ ಸ್ವೀಕರಿಸೆಕ್ಕು.
ಅದೇ ರೀತಿ ಯುಕ್ತವಲ್ಲದ ವಿಷಯವ ಸ್ವತಃ ದೇವಗುರುವಾದ ಬೃಹಸ್ಪತಿಯೇ ಹೇಳಿದರೂ
ಅದು ಸ್ವೀಕಾರಾರ್ಹ ಅಲ್ಲ.
ಮಾತಿಂಗೆ ಬೆಲೆ ಬಪ್ಪದು ಹೇಳಿದ ವ್ಯಕ್ತಿಯ ಅರ್ಹತೆ ನೋಡಿ ಅಲ್ಲ