Oppanna.com

ಸುಭಾಷಿತ – ೩೮

ಬರದೋರು :   ಪುಣಚ ಡಾಕ್ಟ್ರು    on   29/11/2017    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

 

ಅಣುರಪ್ಯಸತಾಂ ಸಂಗಃ ಸದ್ಗುಣಂ ಹಂತಿ ವಿಸ್ತೃತಮ್।
ಗುಣರೂಪಾಂತರಂ ಯಾತಿ ತಕ್ರಯೋಗಾದ್ಯಥಾ ಪಯಃ।।

 

ಪದಚ್ಛೇದ:
ಅಣುಃ ಅಪಿ ಅಸತಾಂ ಸಂಗಃ ಸದ್ಗುಣಂ ಹಂತಿ ವಿಸ್ತೃತಮ್।
ಗುಣರೂಪಾಂತರಂ ಯಾತಿ ತಕ್ರಯೋಗಾತ್ ಯಥಾ ಪಯಃ।।

ಅನ್ವಯ:
ತಕ್ರಯೋಗಾತ್ ಪಯಃ ಯಥಾ ರೂಪಾಂತರಂ ಯಾತಿ (ತಥಾ)
ಅಸತಾಂ ಸಂಗಃ ಅಣುಃ ಅಪಿ ವಿಸ್ತೃತಂ ಸದ್ಗುಣಂ ಹಂತಿ।

ಭಾವಾರ್ಥ:

ಒಳ್ಳೆಯವಾಗಿಯೇ ಇರೆಕ್ಕಾರೆ ಒಳ್ಳೆಯವರ ಸಹವಾಸ ಮಾತ್ರ ಮಾಡೆಕ್ಕು
ಒಂದೇ ಒಂದು ಸರ್ತಿ ಕೆಟ್ಟವರ ಸಹವಾಸ ಆದರೂ ಹಾಳಪ್ಪದೇ ನಿಜ.
ಹಾಲು ಎಷ್ಟೇ ಒಳ್ಳೆದಿದ್ದರೂ ಯಾವ ಪ್ರಮಾಣಲ್ಲಿದ್ದರೂ ಅದಕ್ಕೆ ಚೂರೇ ಚೂರು ಮಜ್ಜಿಗೆ ಸೇರಿದರೆ ಅದರ ಗುಣ ರೂಪ ರುಚಿ ಲಕ್ಷಣ ಎಲ್ಲಾ ಸಂಪೂರ್ಣ ಬದಲಾವ್ತಿಲ್ಲೆಯ?

One thought on “ಸುಭಾಷಿತ – ೩೮

  1. ದುರ್ಜನರ ಸಂಗವ ಮಾಡಲೇ ಆಗ ಹೇಳ್ತ ಸೂಕ್ತಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×