ಮದೆಮಕ್ಕಳ ಉತ್ತರೀಯ ಭಾರಿ ಲಾಯಿಕ್ಕಾಯಿದು.. ಎನ್ನ ಶ್ರೀಅಕ್ಕನ ಕೈ ಚಳಕ ಇಪ್ಪ ಹಾಂಗೆ ಕಾಣ್ತು.. ಅಕ್ಕಾ,ಒಳ್ಳೆ ಕೆಲಸ.. ತುಂಬಾ ಚೆಂದ ಆಯಿದು.. ಮದಿಮಾಯನ ಬೆಳಿ ಅಂಗಿಯ ಮೇಲೆ ಉತ್ತರೀಯ ಇನ್ನೂ ಎದ್ದು ಕಾಣ್ತು.. 🙂
ಧನ್ಯವಾದ ಸೌಮ್ಯಾ….. ಎಲ್ಲೋರಿಂಗೂ ಖುಷಿ ಆದ್ದದು ಕೇಳಿ ಎನಗೂ ಉತ್ತರೀಯ ಪೇಯಿಂಟ್ ಮಾಡುವಾಗ ಆದಷ್ಟೇ ಖುಷಿ ಆತು…
ಮಹೇಶನ ಮದುವೆ ಪಟಂಗ ಲಾಯಕು ಬಯಿಂದು. ಮದುವೆ ಪಟಂಗಳ ಒಟ್ಟಿಂಗೆ ಇದ್ದ ಕಿಳಿಂಗಾರಿನ ಗುಡ್ಡೆ, ಕಾಡುಗಳೂ ಚೆಂದ ಇದ್ದು. ದೂರಲ್ಲಿ ಗುಂಪೆ ಗುಡ್ಡೆಯೂ ಕಾಣ್ತಾ ಇದ್ದೊ ಹೇಳಿ. ಬೈಲಿನ ಹೆಚ್ಚಿನವರನ್ನೂ ಮದುವೆಲಿ ಕಣ್ಣಾರೆ ಕಂಡು ಕೊಶಿ ಆತು. ಪಟಂಗಳ ಸುರುಂವಿಂಗೆ ತೋರುಸಿದ ಅಡ್ಕತ್ತಿಮಾರು ಮಾವಂಗೆ ಧನ್ಯವಾದಂಗೊ.
ಒಪ್ಪಣ್ಣಂಗೂ ಒಪ್ಪಣ್ಣನ ಅತ್ತಿಗಗೂ ವೈವಾಹಿಕ ಜೀವನ ಮಂಗಳಕರವಾಗಿರಲಿ.
ಒಪ್ಪಣ್ಣನ ಅತ್ತಿಗೆಯಾ???
ಒಪ್ಪಣ್ಣ ಮತ್ತೆ ಒಪ್ಪತ್ತಿಗೆಗೆ ಹಾರ್ದಿಕ ಶುಭಾಶಯ೦ಗೊ….! 🙂
ದೇವರು ಇಬ್ಬರಿಂಗು ಒಳ್ಳೇದು ಮಾಡಲಿ…
ಒಪ್ಪಣ್ಣ ಹಾಂಗೂ ಅತ್ತಿಗೆ ದಂಪತಿ ಗಳ ವೈವಾಹಿಕ ಜೀವನ ಸುಮಧುರವಾಗಿರಲಿ ಹೇಳಿ ಆಶಿಸುತ್ತೆ…
ಅಡ್ಕತ್ತಿಮಾರು ಮಾವಂಗೆ ತುಂಬಾ ಧನ್ಯವಾದಂಗೋ 🙂
ಚಿಕ್ಕಮ್ಮನ ಲೆಕ್ಕದ್ದುದೆ ಶುಭಾಶಯಂಗೋ
ಒಪ್ಪಣ್ಣ ಅತ್ತಿಗೆ ದಂಪತಿಗೊಕ್ಕೆ ವೈವಾಹಿಕ ಜೀವನ ಸುಮಧುರವಾಗಿರಲಿ ಹೇಳಿ ಹಾರೈಸುತ್ತೆ…
೧೦ನೇ ಪಟಲ್ಲಿ ನಮ್ಮ ಮದಿಮಾಯ ಭಯಂಕರ ಯೋಚನೆಲಿ ಇಪ್ಪ ಹಾಂಗೆ ಕಾಣ್ತು.. ಕೂಸು ಬೇಗ ಮಂಟಪಕ್ಕೆ ಬರಲಿ ಹೇಳಿ ದೇವರತ್ರೆ ಬೇಡ್ತ ಹಾಂಗೆ ಕಾಣ್ತಪ್ಪ ಎನಗೆ…
ಅಥವಾ ಕೆಜಿ ಮಾವನ ಮಾತುಗಳ ನೆಂಪು ಮಾಡಿಗೊಂಡು ಮದುವೆ ಆಯೆಕ್ಕೋ/ಬೇಡದೋ ಹೇಳಿ ಅಕೇರಿಗೆ ಒಂದರಿ ಯೋಚನೆ ಮಾಡುದಾ?? ಎನಗೆ ಗೊಂತಾವುತ್ತಾ ಇಲ್ಲೆ..ನಿಂಗೊಗೆಲ್ಲ ಮಾಸ್ಟ್ರು ಮಾವನ ಮಗ ಎಂತ ಯೋಚನೆ ಮಾಡುವ ಹಾಂಗೆ ಕಾಣ್ತು??
ಆದರೆ ಮತ್ತೆ ನೋಡಿ,ಒಂದರಿ ಮದಿಮಾಳು ಬಂತಾ,ಮತ್ತೆ ಮದಿಮಾಯನ ಮೋರೆಲಿ ನೆಗೆಯೇ!!!! 😉 😉 😉
ಹನ್ನೊಂದನೇ ಪಟಲ್ಲಿ ಮೋರೆ ತುಂಬಾ ನೆಗೆ ಮದಿಮಾಯಂಗೆ 😉 ಅತ್ತಿಗೆಯ ಕಂಡು
ಆರ ಅತ್ತಿಗೆಯ ಕಂಡು?? ಮದಿಮಾಯನ ಅತ್ತಿಗೆಯನ್ನೋ?? 😉 😉 😉
hmmm…. 🙂 🙂
ಒಪ್ಪಣ್ಣ ಅತ್ತಿಗೆಗೆ ಹಾರ್ದಿಕ ಶುಭಾಶಯನ್ಗೋ , ದಾಂಪತ್ಯ ಜೀವನ ಸುಖಮಯವಾಗಿರಲಿ
ದಂಪತಿಗೊಕ್ಕೆ ಶುಭಾಷಯ.ಬೈಲಿನ ಬಂಧುಗಳ ಕಂಡು ಕೊಷಿ ಆತು.
ಶುಭಾಶಯ …
ಮಾವ ಧನ್ಯವಾದ ಮದುವೆ ಆದ ಕೂಡ್ಲೆ ಮದುವೆಯ ಚಿತ್ರಂಗಳ ಹಾಕಿದ್ದಾಕ್ಕೆ..ಎನ್ನ ಹಾಂಗೆ ಬಪ್ಪಲಾಗದ್ದವಕ್ಕೆ ಮದುವೆ ನೋಡಿದ ಹಾಂಗಾತು.. ಅಣ್ಣಂತ್ರೆ ಬಪ್ಪಲಾಗದ್ದದಕ್ಕೆ ಕ್ಷಮೆ ಕೇಳ್ತೆ.. ಶ್ರೀಅಕ್ಕಂತ್ರೂ..
ಒಪ್ಪಣ್ಣ-ಒಪ್ಪತ್ತಿಗೆಗೆ ವಿವಾಹಿತರ ಗುಂಪಿಂಗೆ ಸ್ವಾಗತ… ನಿಂಗಳ ಜೀವನ ಯಾವಾಗಳೂ ನಮ್ಮ ಬೈಲಿನ ಹಾಂಗೇ ಹಸಿರು ಹಸಿರಾಗಿರಲಿ… 🙂
ಒಪ್ಪಣ್ಣಂಗೆ ಎನ್ನ ಶುಭಾಶಯಂಗೊ,ವಿವಾಹ ಜೀವನ ಸುಮಧುರವಾಗಿರಲಿ ಹೇಳಿ ಹಾರೈಸುತ್ತೆ!!
ದಾಂಪತ್ಯ ಜೀವನ ಸುಮಧುರವಾಗಿರಲಿ,ಗುಡ್ ಲಕ್
ಎಂಗಳ ಶಂಕರಣ್ಣ ಗೊಂತಿದ್ದಲ್ಲದೋ?ಅವ° ಹೇಳುಗು ಒಂದು ಮದುವೆ ಆದವು ಇನ್ನೊಬ್ಬನ ಹೊಂಡಕ್ಕೆ ಇಳಿಶದ್ದೆ ಬಿಡವು ಹೇಳಿ.ಆ ಪೈಸ ಮಾಡುವ ಸ್ಕೀಮುಗೊ ಇದ್ದಲ್ಲದೊ,ನೀನು ಒಂದು ತಿಕೆಟ್ ತೆಕ್ಕೊ,ಮೂರು ಮಾರು,ಅಷ್ಟು ಪೈಸೆ ಬತ್ತು ಇಷ್ಟು ಬತ್ತು ಹೇಳಿ,ಹಾಂಗೇ ಒಂದು ಮದುವೆ ಆದವು ಮೂರು ಜೆನರ ಆದರೂ ಗುಂಡಿಗೆ ಇಳಿಶದ್ದೆ ಬಿಡವು ಹೇಳಿ.ಮಹೇಶಂಗೆ ಹೇಳಿದೆ ನಿನಗೆ ಬೇಡ ತಾಪತ್ರಯ ,ಕೇಳಿದಾಯಿಲ್ಲೆ.ಹಾಂಗಾಗಿ ಅವಂಗೆ ಒಳ್ಳೆದಾಗಲಿ ಹೇಳಿ ಶುಭ ಹಾರೈಕೆ ಎಂಗಳ ಕಡೆಂದ.
ಒಪ್ಪಣ್ಣಂಗೆ ಒಳ್ಳೆದಾಗಾಲಿ.
ಕೆ ಜಿ ಮಾವ,ನಿಂಗೊ ಲೈಫ಼ಿನ ಸ್ಕೀಂ ಗೊಂತಿದ್ದಂಡು ಈ ಥರ ಕಮೆಂಟ್ ಮಾಡ್ಲಾಗ,ಈ ಪ್ರಕೃತಿಲಿ, ಗುಂಡಿಗೆ ಬಿದ್ದವಂಗೆ ಮತ್ತೆ ಮೂರು ಜನರ ಗುಂಡಿಗೆ ಹಾಕುವ ಭಾದ್ಯತೆಯೂ ಇದ್ದಲ್ಲದೋ,ಈ ಲೈಫ಼ಿನ ಸ್ಕೀಂ ಮುಂದೆ ಹೋಯಕಾನ್ನೆ!!!
ಅದಕ್ಕೇ ಶುಭ ಹಾರೈಕೆಗೊ.ಹೀಂಗೊಂದು ಸ್ಕೀಮ್ ಲೈಫಿಲ್ಲಿ ಇದ್ದು ಹೇಳಿ ನಿಂಗೊಗೆಲ್ಲ ಗೊಂತಾಗಲಿ ಹೇಳಿ ಬರದ್ದು,ಸ್ಕೀಮು ಮುಂದೆ ಹೋಯೆಕ್ಕಾದ್ದೇ,ಆಅನುದೇ ಹಾಂಗೇ ಮುಂದುವರಿಶುತ್ತಾ ಇದ್ದೆ.
ಸುವರ್ಣಿನಿ ಅಕ್ಕಾ,ನಿಂಗಳ ನಿರೀಕ್ಷೆಲಿ ಬೈಲಿನವು ತುಂಬಾ ಜೆನ ಇತ್ತವು..
ಆನು ಮದುವೆಗೆ ಬರೆಕು ಹೇಳಿ ಒಂದು ತಿಂಗಳು ಮೊದಲೇ ರಜೆಗೆ apply ಮಾಡಿತ್ತಿದ್ದೆ. ಆದರೆ ಅನಿವಾರ್ಯ [ಆನು ಆಸ್ಪತ್ರೆಲಿ ಇತ್ತಿದ್ದೆ, ಒಂದು surgery ಆಯಕಾತು] ಕಾರಣಂದ ಬಪ್ಪಲಾಯ್ದಿಲ್ಲೆ 🙁
ಒಪ್ಪಣ್ಣ ಅತ್ತಿಗೆ ದಂಪತಿಗೊಕ್ಕೆ ವೈವಾಹಿಕ ಜೀವನ ಸುಮಧುರವಾಗಿರಲಿ ಹೇಳಿ ಹಾರೈಸುತ್ತೆ…………………………………
ಹದಿಮೂರನೇ ಪಟಲ್ಲಿ ಒಪ್ಪಣ್ಣ ಟೂತ್ ಪೇಸ್ಟಿಂಗೆ ಜಾಹಿರಾತು ಕೊಟ್ಟ ಹಾಂಗೆ ಕಾಣ್ತು…. ಹಲ್ಲು ೩೨ ಇದ್ದೋ ಇಲ್ಲೆಯೊ ಹೇಳಿ ಲೆಕ್ಕ ಮಾಡಕ್ಕಷ್ಟೆ… ಹಿ ಹಿ ಹಿ…
ಪರೀಕ್ಷೆ ಕಾರಣಂದ ಮದುವೆ ಸವಿ ತಪ್ಪಿ ಹೋತು…. ಅದರೂ ಭಾವ ಎನ್ನ ಅವರ ಬೈಲಿಂಗೆ ಸೇರ್ಸುಗಲ್ದ?
ಆಶೀರ್ವಾದಂಗೊ….ಆಶೀರ್ವಾದಂಗೊ….ಆಶೀರ್ವಾದಂಗೊ….
best wishes
ಒಪ್ಪಣ್ಣ ಭಾವಂಗೆ, ಅಕ್ಕಂಗೆ ಶುಭಾಶಯ… ಮದುವೆಗೆ ಬಪ್ಪಲಾಯ್ದಿಲೆ…. ಬೆಂಗೂರಿಲೇ ಕಾಂಬ…
ಮದೆಮಕ್ಕಳ ಉತ್ತರೀಯ ಭಾರಿ ಲಾಯಿಕ್ಕಾಯಿದು.. ಎನ್ನ ಶ್ರೀಅಕ್ಕನ ಕೈ ಚಳಕ ಇಪ್ಪ ಹಾಂಗೆ ಕಾಣ್ತು.. ಅಕ್ಕಾ,ಒಳ್ಳೆ ಕೆಲಸ.. ತುಂಬಾ ಚೆಂದ ಆಯಿದು.. ಮದಿಮಾಯನ ಬೆಳಿ ಅಂಗಿಯ ಮೇಲೆ ಉತ್ತರೀಯ ಇನ್ನೂ ಎದ್ದು ಕಾಣ್ತು.. 🙂
ಧನ್ಯವಾದ ಸೌಮ್ಯಾ….. ಎಲ್ಲೋರಿಂಗೂ ಖುಷಿ ಆದ್ದದು ಕೇಳಿ ಎನಗೂ ಉತ್ತರೀಯ ಪೇಯಿಂಟ್ ಮಾಡುವಾಗ ಆದಷ್ಟೇ ಖುಷಿ ಆತು…
ಮಹೇಶನ ಮದುವೆ ಪಟಂಗ ಲಾಯಕು ಬಯಿಂದು. ಮದುವೆ ಪಟಂಗಳ ಒಟ್ಟಿಂಗೆ ಇದ್ದ ಕಿಳಿಂಗಾರಿನ ಗುಡ್ಡೆ, ಕಾಡುಗಳೂ ಚೆಂದ ಇದ್ದು. ದೂರಲ್ಲಿ ಗುಂಪೆ ಗುಡ್ಡೆಯೂ ಕಾಣ್ತಾ ಇದ್ದೊ ಹೇಳಿ. ಬೈಲಿನ ಹೆಚ್ಚಿನವರನ್ನೂ ಮದುವೆಲಿ ಕಣ್ಣಾರೆ ಕಂಡು ಕೊಶಿ ಆತು. ಪಟಂಗಳ ಸುರುಂವಿಂಗೆ ತೋರುಸಿದ ಅಡ್ಕತ್ತಿಮಾರು ಮಾವಂಗೆ ಧನ್ಯವಾದಂಗೊ.
ಒಪ್ಪಣ್ಣಂಗೂ ಒಪ್ಪಣ್ಣನ ಅತ್ತಿಗಗೂ ವೈವಾಹಿಕ ಜೀವನ ಮಂಗಳಕರವಾಗಿರಲಿ.
ಒಪ್ಪಣ್ಣನ ಅತ್ತಿಗೆಯಾ???
ಒಪ್ಪಣ್ಣ ಮತ್ತೆ ಒಪ್ಪತ್ತಿಗೆಗೆ ಹಾರ್ದಿಕ ಶುಭಾಶಯ೦ಗೊ….! 🙂
ದೇವರು ಇಬ್ಬರಿಂಗು ಒಳ್ಳೇದು ಮಾಡಲಿ…
ಒಪ್ಪಣ್ಣ ಹಾಂಗೂ ಅತ್ತಿಗೆ ದಂಪತಿ ಗಳ ವೈವಾಹಿಕ ಜೀವನ ಸುಮಧುರವಾಗಿರಲಿ ಹೇಳಿ ಆಶಿಸುತ್ತೆ…
ಅಡ್ಕತ್ತಿಮಾರು ಮಾವಂಗೆ ತುಂಬಾ ಧನ್ಯವಾದಂಗೋ 🙂
ಚಿಕ್ಕಮ್ಮನ ಲೆಕ್ಕದ್ದುದೆ ಶುಭಾಶಯಂಗೋ
ಒಪ್ಪಣ್ಣ ಅತ್ತಿಗೆ ದಂಪತಿಗೊಕ್ಕೆ ವೈವಾಹಿಕ ಜೀವನ ಸುಮಧುರವಾಗಿರಲಿ ಹೇಳಿ ಹಾರೈಸುತ್ತೆ…
೧೦ನೇ ಪಟಲ್ಲಿ ನಮ್ಮ ಮದಿಮಾಯ ಭಯಂಕರ ಯೋಚನೆಲಿ ಇಪ್ಪ ಹಾಂಗೆ ಕಾಣ್ತು.. ಕೂಸು ಬೇಗ ಮಂಟಪಕ್ಕೆ ಬರಲಿ ಹೇಳಿ ದೇವರತ್ರೆ ಬೇಡ್ತ ಹಾಂಗೆ ಕಾಣ್ತಪ್ಪ ಎನಗೆ…
ಅಥವಾ ಕೆಜಿ ಮಾವನ ಮಾತುಗಳ ನೆಂಪು ಮಾಡಿಗೊಂಡು ಮದುವೆ ಆಯೆಕ್ಕೋ/ಬೇಡದೋ ಹೇಳಿ ಅಕೇರಿಗೆ ಒಂದರಿ ಯೋಚನೆ ಮಾಡುದಾ?? ಎನಗೆ ಗೊಂತಾವುತ್ತಾ ಇಲ್ಲೆ..ನಿಂಗೊಗೆಲ್ಲ ಮಾಸ್ಟ್ರು ಮಾವನ ಮಗ ಎಂತ ಯೋಚನೆ ಮಾಡುವ ಹಾಂಗೆ ಕಾಣ್ತು??
ಆದರೆ ಮತ್ತೆ ನೋಡಿ,ಒಂದರಿ ಮದಿಮಾಳು ಬಂತಾ,ಮತ್ತೆ ಮದಿಮಾಯನ ಮೋರೆಲಿ ನೆಗೆಯೇ!!!! 😉 😉 😉
ಹನ್ನೊಂದನೇ ಪಟಲ್ಲಿ ಮೋರೆ ತುಂಬಾ ನೆಗೆ ಮದಿಮಾಯಂಗೆ 😉 ಅತ್ತಿಗೆಯ ಕಂಡು
ಆರ ಅತ್ತಿಗೆಯ ಕಂಡು?? ಮದಿಮಾಯನ ಅತ್ತಿಗೆಯನ್ನೋ?? 😉 😉 😉
hmmm…. 🙂 🙂
ಒಪ್ಪಣ್ಣ ಅತ್ತಿಗೆಗೆ ಹಾರ್ದಿಕ ಶುಭಾಶಯನ್ಗೋ , ದಾಂಪತ್ಯ ಜೀವನ ಸುಖಮಯವಾಗಿರಲಿ
ದಂಪತಿಗೊಕ್ಕೆ ಶುಭಾಷಯ.ಬೈಲಿನ ಬಂಧುಗಳ ಕಂಡು ಕೊಷಿ ಆತು.
ಶುಭಾಶಯ …
ಮಾವ ಧನ್ಯವಾದ ಮದುವೆ ಆದ ಕೂಡ್ಲೆ ಮದುವೆಯ ಚಿತ್ರಂಗಳ ಹಾಕಿದ್ದಾಕ್ಕೆ..ಎನ್ನ ಹಾಂಗೆ ಬಪ್ಪಲಾಗದ್ದವಕ್ಕೆ ಮದುವೆ ನೋಡಿದ ಹಾಂಗಾತು.. ಅಣ್ಣಂತ್ರೆ ಬಪ್ಪಲಾಗದ್ದದಕ್ಕೆ ಕ್ಷಮೆ ಕೇಳ್ತೆ.. ಶ್ರೀಅಕ್ಕಂತ್ರೂ..
ಒಪ್ಪಣ್ಣ-ಒಪ್ಪತ್ತಿಗೆಗೆ ವಿವಾಹಿತರ ಗುಂಪಿಂಗೆ ಸ್ವಾಗತ… ನಿಂಗಳ ಜೀವನ ಯಾವಾಗಳೂ ನಮ್ಮ ಬೈಲಿನ ಹಾಂಗೇ ಹಸಿರು ಹಸಿರಾಗಿರಲಿ… 🙂
ಸುಲಾಭಲ್ಲಿ ಹೇಳ್ತರೆ -ಗಾಂಪರ ಗುಂಪಿಂಗೆ ಹಾರ್ದಿಕ ಸ್ವಾಗತ.
ಹೊಸ ಜೀವನಕ್ಕೆ ಶುಭಾಶಯಂಗೊ….
@ಕೊಳಚಿಪ್ಪು ಅಳಿಯೊ..ಎಲ್ಲಾ ಪಟ ಆನು ಹಾಕಿದರೆ ಯೇನಕೂಡ್ಲು ಬಾವ, ಹಳೆಮನೆ ಅಳಿಯ ಎಲ್ಲ ಬಾರೀ ಪಟ ತೆಕ್ಕೊಂಡು ಇತ್ತವು..ಅವಕ್ಕುದೆ ಪಟ ಹಾಕುಲೆ ಜಾಗೆ ಬೇಡದ?
ಒಪ್ಪಣ್ಣಂಗೆ ಎನ್ನ ಶುಭಾಶಯಂಗೊ,ವಿವಾಹ ಜೀವನ ಸುಮಧುರವಾಗಿರಲಿ ಹೇಳಿ ಹಾರೈಸುತ್ತೆ!!
ದಾಂಪತ್ಯ ಜೀವನ ಸುಮಧುರವಾಗಿರಲಿ,ಗುಡ್ ಲಕ್
ಎಂಗಳ ಶಂಕರಣ್ಣ ಗೊಂತಿದ್ದಲ್ಲದೋ?ಅವ° ಹೇಳುಗು ಒಂದು ಮದುವೆ ಆದವು ಇನ್ನೊಬ್ಬನ ಹೊಂಡಕ್ಕೆ ಇಳಿಶದ್ದೆ ಬಿಡವು ಹೇಳಿ.ಆ ಪೈಸ ಮಾಡುವ ಸ್ಕೀಮುಗೊ ಇದ್ದಲ್ಲದೊ,ನೀನು ಒಂದು ತಿಕೆಟ್ ತೆಕ್ಕೊ,ಮೂರು ಮಾರು,ಅಷ್ಟು ಪೈಸೆ ಬತ್ತು ಇಷ್ಟು ಬತ್ತು ಹೇಳಿ,ಹಾಂಗೇ ಒಂದು ಮದುವೆ ಆದವು ಮೂರು ಜೆನರ ಆದರೂ ಗುಂಡಿಗೆ ಇಳಿಶದ್ದೆ ಬಿಡವು ಹೇಳಿ.ಮಹೇಶಂಗೆ ಹೇಳಿದೆ ನಿನಗೆ ಬೇಡ ತಾಪತ್ರಯ ,ಕೇಳಿದಾಯಿಲ್ಲೆ.ಹಾಂಗಾಗಿ ಅವಂಗೆ ಒಳ್ಳೆದಾಗಲಿ ಹೇಳಿ ಶುಭ ಹಾರೈಕೆ ಎಂಗಳ ಕಡೆಂದ.
ಒಪ್ಪಣ್ಣಂಗೆ ಒಳ್ಳೆದಾಗಾಲಿ.
ಕೆ ಜಿ ಮಾವ,ನಿಂಗೊ ಲೈಫ಼ಿನ ಸ್ಕೀಂ ಗೊಂತಿದ್ದಂಡು ಈ ಥರ ಕಮೆಂಟ್ ಮಾಡ್ಲಾಗ,ಈ ಪ್ರಕೃತಿಲಿ, ಗುಂಡಿಗೆ ಬಿದ್ದವಂಗೆ ಮತ್ತೆ ಮೂರು ಜನರ ಗುಂಡಿಗೆ ಹಾಕುವ ಭಾದ್ಯತೆಯೂ ಇದ್ದಲ್ಲದೋ,ಈ ಲೈಫ಼ಿನ ಸ್ಕೀಂ ಮುಂದೆ ಹೋಯಕಾನ್ನೆ!!!
ಅದಕ್ಕೇ ಶುಭ ಹಾರೈಕೆಗೊ.ಹೀಂಗೊಂದು ಸ್ಕೀಮ್ ಲೈಫಿಲ್ಲಿ ಇದ್ದು ಹೇಳಿ ನಿಂಗೊಗೆಲ್ಲ ಗೊಂತಾಗಲಿ ಹೇಳಿ ಬರದ್ದು,ಸ್ಕೀಮು ಮುಂದೆ ಹೋಯೆಕ್ಕಾದ್ದೇ,ಆಅನುದೇ ಹಾಂಗೇ ಮುಂದುವರಿಶುತ್ತಾ ಇದ್ದೆ.
oppannange maduveya shubhashayango photos layakka bayindu
ಅಡ್ಕತ್ತಿಮಾರುಮಾವ° ನಿಂಗೋ google ಇಂದ ಫಾಸ್ಟು…ಬೈಲಿನವರ ಯಾರದ್ದು ಫೋಟೋ ಕಾಣ್ತಿಲ್ಲೆ.
ಸುವರ್ಣಿನಿ ಅಕ್ಕ, ನಿಂಗೋ ಶ್ರೀ ಅಕ್ಕನ ಹತ್ರೆ ಕ್ಷಮೆ ಕೇಳಿ ,ನಿಂಗೋ ಯಾರು ಬಾರದ್ದೇ ಪಾಪ ಒಪ್ಪಣ್ಣನ ಬೈಲಿನ “ladies club” ಮೀಟಿಂಗೇ ಆಯಿದುಲ್ಲೆ ಹೇಳಿ ಬೇಜಾರಲ್ಲಿ ಇತ್ತಿದ್ದವು.
ಒಪ್ಪಣ್ಣಂಗೂ ಅತ್ತಿಗೆಗೂ ಶುಭಾಶಯಂಗೊ…. 🙂 🙂 🙂
ಬಪ್ಪಲಾಗದ್ದಕ್ಕೆ ಕ್ಷಮೆ ಇರಲಿ 🙁
ಸುವರ್ಣಿನಿ ಅಕ್ಕಾ,ನಿಂಗಳ ನಿರೀಕ್ಷೆಲಿ ಬೈಲಿನವು ತುಂಬಾ ಜೆನ ಇತ್ತವು..
ಆನು ಮದುವೆಗೆ ಬರೆಕು ಹೇಳಿ ಒಂದು ತಿಂಗಳು ಮೊದಲೇ ರಜೆಗೆ apply ಮಾಡಿತ್ತಿದ್ದೆ. ಆದರೆ ಅನಿವಾರ್ಯ [ಆನು ಆಸ್ಪತ್ರೆಲಿ ಇತ್ತಿದ್ದೆ, ಒಂದು surgery ಆಯಕಾತು] ಕಾರಣಂದ ಬಪ್ಪಲಾಯ್ದಿಲ್ಲೆ 🙁
Congratulations Oppanna….
We wish both of you Happy Married Life…
From,
Prashantha & Meenarashmi