ಪುತ್ತೂರಿನ ವಿವೇಕಾನಂದ ಕನ್ನಡ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಸಿಂಧೂರಲಕ್ಷ್ಮಿ. ಕೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 597 ಮಾರ್ಕ್ (95.52%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.
ಈ ಕೂಸಿನ ಇತರ ಹವ್ಯಾಸಂಗೊ:
ಭರತ ನಾಟ್ಯ, ಹಾಡುಗಾರಿಕೆ, ಪುಸ್ತಕ ಓದುವದು
ಮಾರ್ಕುಗಳ ವಿವರ ಹೀಂಗಿದ್ದು…
ಸಂಸ್ಕೃತ 122/125
ಇಂಗ್ಲಿಷ್ 90%
ಕನ್ನಡ 100%
ವಿಜ್ಞಾನ 94%
ಸಮಾಜ ವಿಜ್ಞಾನ 98%
ಗಣಿತ 93%
ಪುತ್ತೂರಿನ ಚಿಕ್ಕಮುಂಡೇಲು ಬೆಳಿಯೂರುಕಟ್ಟೆಯ “ಸಮ್ಮಿಲನ” ಲ್ಲಿ ವಾಸವಾಗಿಪ್ಪಕನ್ನೆಪ್ಪಾಡಿ ಶಿವರಾಮ ಭಟ್ ಮತ್ತೆ ಸಂಧ್ಯಾ ದಂಪತಿಯ ಪುತ್ರಿ, ಸಿಂಧೂರಲಕ್ಷ್ಮಿ. ಕೆ
ಈ ಕೂಸಿನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ತುಂಬಾ ಉಷಾರ್ ಮಾಡಿದೆ ಸಿಮ್ಮಕ್ಕೋ ಮುಂದೆ ಇದಕ್ಕಿಂತಲೂ ಹೆಚ್ಚಿನ ಮಾರ್ಕ್ಸ್ ಬರಲಿ ಹೇಳಿ ಹಾರೈಸುವ ನಿನ್ನ ಯಮ್ಮು.
ಅಭಿನಂದನೆಗೊ.
ಅಭಿನಂದನೆಗೊ ಸಿಂಧೂರಲಕ್ಷ್ಮಿ, ನಿನ್ನ ಹೆಸರಿನಷ್ಟೆ ಆಕರ್ಷಣೀಯವಾಗಿದ್ದು ನಿನ್ನ ಸಾಧನೆಗೊ. ಮುಂದೆ ನೀನು ನಮ್ಮನಾಡಿನ ಹಣೆಯ ಸಿಂಧೂರ ಅಪ್ಪ ಹಾಂಗೆ ಸಾಧನೆ ಮಾಡು.
ಅಭಿನಂದನೆ ಸಿಂಧೂರಲಕ್ಷ್ಮಿ.
ನೃತ್ಯಕಲೆ, ಸ೦ಗೀತ ,ಓದುವಿಕೆ – ಒಳ್ಳೆ ಹವ್ಯಾಸ೦ಗೊ . ಅಭಿನಂದನೆ . ಮುಂದೆಯೂ ಹೀ೦ಗೆಯೇ ಸಾಧನೆ ನಡೆಯಲಿ . ಶುಭಹಾರೈಕೆಗೊ.