Oppanna.com

ಒಂದು ಪ್ರಕರಣದ ಸುತ್ತ-ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   16/05/2020    4 ಒಪ್ಪಂಗೊ

ಬೈಲಿನ ಓದುಗರಿಂಗೆ ಆತ್ಮೀಯ ನಮಸ್ಕಾರಂಗೊ

 ರಮ್ಯಾ ನೆಕ್ಕರೆಕಾಡು ಬರದ  ಹೊಸ ಪತ್ತೇದಾರಿ ಧಾರಾವಾಹಿ “ಒಂದು ಪ್ರಕರಣದ ಸುತ್ತ”  ಸದ್ಯಲ್ಲಿಯೇ ಬೈಲಿಲ್ಲಿ ಪ್ರಕಟ ಆವ್ತು.

ಇವು ಬರದ “ಶಾಮಣ್ಣನ ಕಾರುಬಾರು” ಹೇಳ್ತ ಲಘು ಬರಹವ ನಿಂಗೊ ಓದಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹ ಕೊಟ್ಟಿದಿ.

ಅದೇ ರೀತಿ ಈ ಧಾರಾವಾಹಿಗೂ ನಿಂಗೊ ಪ್ರೋತ್ಸಾಹ ಕೊಡೆಕು ಹೇಳಿ ಕೇಳಿಗೊಳ್ತಾ ಇದ್ದೆ

-ಶ್ರೀಕೃಷ್ಣ ಶರ್ಮ ಹಳೆಮನೆ  

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “ಒಂದು ಪ್ರಕರಣದ ಸುತ್ತ-ರಮ್ಯ ನೆಕ್ಕರೆಕಾಡು

  1. ಕುತೂಹಲಕಾರಿಯಾಗಿ ಇದ್ದು

  2. ವಾವ್. ಒಪ್ಪಣ್ಣ ಬೈಲಿಲ್ಲಿ ಪತ್ತೇದಾರಿ ಕತೆ !! ಒಳ್ಳೆದಾತು. ಬರಳಿ. ಬರಳಿ. ಕುತೂಹಲಲ್ಲಿ ಕಾಯ್ತಾ ಇದ್ದೆಯೊ ಎಂಗೊ.

  3. ಶುಭವಾಗಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×