ದಿನ ಉದಿಯಾದರೆ ಎನಗದು ತಲೆಬೆಶಿಮಧ್ಯಾಹ್ನದ ಊಟಕೆ ಎಂತಕ್ಕುತರಕಾರಿ ತಂದದು ಮುಗುದು ಹೋಗಿದ್ದರೆಖಾರದ ಚಟ್ನಿಯ ಮಾಡ್ಳಕ್ಕು…. ||
ದಿನ ಇರುಳಾದರೆ ಮತ್ತದೇ ತಲೆಬೆಶಿನಾಳಂಗೆ ಕಾಪಿಗೆ ಎಂತಕ್ಕುಅಕ್ಕಿಯ ನೀರಿಂಗೆ ಹಾಕುಲೆ ಮರದರೆಹೆಜ್ಜೆಯ ಊಟವೆ ಲಾಯ್ಕಕ್ಕು…..||
ಸಜ್ಜಿಗೆ ಮಾಡಿರೆ ಹೊಟ್ಟೆಗೆ ಆವುತ್ತಿಲ್ಲೆಅವಲಕ್ಕಿಯಂತೂ ಗಾಸ್ಟ್ರಿಕ್ಕುಇಡ್ಲಿಯ ಕಂಡರೆ ಮನೆಯವಕ್ಕಾವುತ್ತಿಲ್ಲೆಹುಳಿದೋಸೆ ತಿಂದರೆ ಜಡ ಅಕ್ಕು… ||
ಸೇಮಗೆ ಮಾಡಿರೆ ಕಾಯಿಹಾಲು ಆಯೆಕ್ಕುಮೆಂತೆ ಸಾಂಬಾರು ಒಟ್ಟಿಂಗಿರೆಕ್ಕು ಉಂಡೆಯ ಮಾಡಿರೆ ಮೋರೆ ಬೀಗುತ್ತುಮನೆದೇವರು ತೆಳ್ಳವು ಎಲ್ಲೋರಿಂಗಕ್ಕು… ||
ಮನೆಯವಕ್ಕೆ ಬೇಕಾದ್ದು ಮಾಡಿ ಕೊಟ್ಟರೆಚಪ್ಪರ್ಸಿ ತಿಂಬಲೆ ಖುಷಿ ಅಕ್ಕುಮನೆಯಾಕೆಗೆ ಚೂರು ಸಹಕಾರ ನೀಡಿರೆಸೊಂಟ ಸೋಬಾನ ಆಗದ್ದೆ ಇಕ್ಕು…||
ರೂಪಾಪ್ರಸಾದ ಕೋಡಿಂಬಳ
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021